ಪೊಳಲಿ: ಮಣಿಕಂಠ ಭಜನಾ ಮಂದಿರ ಮಣಿಕಂಠಪುರ ಇದರ 16 ನೇ ವರ್ಷದ ಭಜನಾ ಸಂಕೀರ್ತನೆಗೆ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಹಾಗೂ ತಪೋನಿಧಿ ನಾಗಸಾಧು ಬಾಬವಿಠಲ್ ಗಿರಿ ಮಹಾರಾಜ್, ಭದ್ರಕಾಳಿ ದೇವಸ್ಥಾನದ ಧರ್ಮದರ್ಶಿ ರಮೇಶ್ ಬೆಂಜನಪದವು ಚಾಲನೆ ನೀಡಿದರು.WhatsApp Image 2022-01-04 at 3.26.46 PM

ಈ ಸಂದರ್ಭದಲ್ಲಿ ಬಾಬು ರಾವ್, ಮೋಹನ್ ದಾಸ್, ರಾಜು ಪೊಳಲಿ, ನಾರಾಯಣ ಆಯೆರೆಮಾರ್, ಕೊಗ್ಗು ಬೆಲ್ಚಡ, ಬಾಬು ಮಣಿಕಂಠಪುರ, ಜಯಂತ ಮಣಿಕಂಠಪುರ, ಗೋಪಾಲ ಸೂರ್ಲ, ಸುನೀಲ್  ಹಾಗೂ ಮಣಿಕಂಠ ಭಜನಾ ಮಂದಿರದ ಸದಸ್ಯರು,ಮತ್ತು ಅಯ್ಯಪ್ಪ ಸ್ವಾಮಿ ವ್ರತದಾರಿಗಳು ಇದ್ದರು.

By suddi9

Leave a Reply

Your email address will not be published. Required fields are marked *