ಬೆಂಜನಪದವು: ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವು ಇದರ ವತಿಯಿಂದ ಡಿ. ೧೧ ಶನಿವಾರ ಬೆಳಗ್ಗೆ ೮ ಗಂಟೆಯಿಂದ ಮರುದಿನ ಡಿ.೧೨ ಭಾನುವಾರ ಬೆಳಗ್ಗೆ ೮ ಗಂಟೆಯವರೇಗೆ ದಕ್ಷಿಣಕನ್ನಡದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆಯು ಶ್ರೀಭದ್ರಕಾಳಿ ದೇವರ ಸನ್ನಿಧಿಯಲ್ಲಿ ಜರಗಲಿದೆ.ಎಂದು ಶ್ರೀ ಭದ್ರಕಾಳಿ ದೇವಸ್ಥಾನದ ಧರ್ಮದರ್ಶಿ ರಮೇಶ್ ಬೆಂಜನಪದವು ಹಾಗೂ ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.benjanapadavu

By Suddi9

Leave a Reply

Your email address will not be published. Required fields are marked *