ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಷಷ್ಟಿ ಮಹೋತ್ಸವದ ಪ್ರಯುಕ್ತ ಡಿ.೯ರಂದು ದೇವರ ಬಲಿ ಉತ್ಸವ ನಡೆದು ದೇವರು ಬೆಳ್ಳಿರಥ ಹಾಗೂ ಷಷ್ಟಿ ರಥದಲ್ಲಿ ಆಗಿ ರಥೋತ್ಸವ ನಡೆಯಿತು.9 palla pooje

ನಂತರ ವಸಂತ ಮಂಟಪದಲ್ಲಿ ಪಲ್ಲಪೂಜೆ ನೆರವೇರಿದ ಬಳಿಕ (ಗೋಗ್ರಾಸ) ನೈವೇಧ್ಯವನ್ನು ಗೋವುಗಳಿಗೆ ಉಣಬಡಿಸಿ ಭಕ್ತಾದಿಗಳು ದೇವಳದ ಪ್ರಾಂಗಣದಲ್ಲಿ ಮೂರು ಸುತ್ತು ಉರುಳು ಸೇವೆ ನಡೆಸಿದರು.9vp polali urul seve

9vp rathosthava

9vp urulu seve1

By Suddi9

Leave a Reply

Your email address will not be published. Required fields are marked *