ಸುದ್ದಿ9 ಕೈಕಂಬ: ಎಡಪದವು ವ್ಯವಸಾಯ ಸೇವಾ ಸಹಕಾರಿ ಸಂಘ ಎಡಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ವಠಾರದಲ್ಲಿಅ.29 ಬುಧವಾರ ವಿಕಲಚೇತನ ಮಕ್ಕಳಿಗೆ ಹಾಗೂ ಅಂಗವಿಕಲರಿಗೆ ಸಹಾಯಧನ ವಿತರಣೆ ಮತ್ತು ಸ್ವ-ಸಹಾಯ ಗುಂಪಿನ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಇದರ ಅಧ್ಯಕ್ಷತೆಯನ್ನು ಎಡಪದವು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ನೀಲಯ ಎಂ.ಅಗರಿ ಇವರು ವಹಿಸಿದ್ದರು.
vikalachethana hagu angavikalarige  shayadana

2

4

5

6

7

8

9

10

11

12

13

14

15

16

17

18

19

20

21

22
ಮುಖ್ಯ ಅತಿಥಿಗಳಾಗಿ ಹಿರಿಯ ವಿಭಾಗಿಯ ಪ್ರಬಂಧಕರು ಭಾರತೀಯ ಜೀವವಿಮಾ ನಿಗಮ, ಉಡುಪಿ ವೈ.ವಿಶ್ವನಾಥ ಗೌಡ, (ಪೆನ್ಶನ್ ಹಾಗೂ ಗುಂಪು ವಿಮೆ),ಭಾರತೀಯ ಜೀವ ವಿಮಾ ನಿಗಮ, ಮಂಗಳೂರು ವಿಭಾಗೀಯ ಪ್ರಬಂಧಕರು ಶಂಕರ ಎಂ.ಹೆಗಡೆ ಹಾಗೂ ಎಡಪದವು ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣಶೆಟ್ಟಿ ,ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವಲಯ ಮೇಲ್ವಿಚಾರಕ ಮಹಾವೀರ ಹೆಗಡೆ, ನಿರ್ಧೇಶಕರಾದ ಸಿರಿಲ್ ವಾಸ್, ಶರತ್ ಕುಮಾರ್ ಶೆಟ್ಟಿ, ರಾಜೇಶ್ ಸುವರ್ಣ, ಮೋಹಿನಿ ಎಚ್, ಗುರುಪ್ರಸಾದ್ ರೈ, ಮಾಧವ ದೇವಾಡಿಗ, ಮೋಂಟ ನಾಕ್ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮ ಕಾರಂತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *