ಕೈಕಂಬ: ಅಮ್ಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 2021-22ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವವು ಸೆ.20 ರಂದು ಸೋಮವಾರ ವಿಜ್ರಂಭಣೆಯಿಂದ ನಡೆಯಿತು.21
ಬೆಳಗ್ಗೆ ೭.೩೦ಕ್ಕೆ ಶಾಲಾ ಸಂಚಾಲಕರಾದ ಅಮ್ಮುಂಜೆಗುತ್ತು ಡಾ. ಎ. ಮಂಜಯ್ಯ ಶೆಟ್ಟಿಯವರ ಉಪಸ್ಥಿತಿಯಲ್ಲಿ  ಶ್ರೀ ವಿನಾಯಕ ದೇವಸ್ಥಾನದ ಪ್ರಧಾನ ಅರ್ಚಕ ಶಶಿಧರ್ ಭಟ್ ಗಣಹೋಮ ನೆರವೇರಿಸಿದರು.

12

9

3ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ ಭಂಡಾರಿ ವಹಿಸಿದ್ದರು.  ಪಂಚಾಯತ್ ಸದಸ್ಯರಾದ  ಕಾರ್ತಿಕ್ ಬಲ್ಲಾಲ್,  ಟಿ. ಎಚ್ ಅಬ್ದುಲ್ ರಜಾಕ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಪ್ರಣಾಮ್ ಶೆಟ್ಟಿ , ಹಳೆ ವಿದ್ಯಾರ್ಥಿ ಸಂಘದ ಸಲಹೆಗಾರ  ಎಂ.ಟಿ. ಅಬ್ದುಲ್ ಹಕೀಂ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ  ಸುನಿತಾ ಭಟ್  ಉಪಸ್ಥಿತರಿದ್ದರು. 17

05

6

02ಶಾಲಾ ಮುಖ್ಯ ಶಿಕ್ಷಕಿ ಲೀನಾ ಸ್ವಾಗತಿಸಿದರು, ಬಿ.ಎ.ಹರೀಶ್ ರಾವ್   ನಿರೂಪಿಸಿದರು. ಶಿಕ್ಷಕ ಬಾಲಕ್ರಷ್ಣ ವಂದಿಸಿದರು.

By suddi9

Leave a Reply

Your email address will not be published. Required fields are marked *