ಕೈಕಂಬ : ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ  ಮಳಲಿ ಗೇರುಬೀಜ ಫ್ಯಾಕ್ಟರಿ ಸಮೀಪದಲ್ಲಿ ಸದಾಶಿವ ಕಾಮತ್ ಅವರ ಒಂಟಿ  ಮನೆ ಇದ್ದು ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಕಳ್ಳರು ಹಗಲು ದರೋಡೆ ಮಾಡಿದ್ದಾರೆ. ಸುಮಾರು 10 ಪವನ್ ಚಿನ್ನ, ನಗದು ದೋಚಿ ಪರಾರಿಯಾದ ಘಟನೆ ಶುಕ್ರವಾರ ನಡೆದಿದೆ. ಬಜಪೆ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. WhatsApp Image 2021-03-26 at 4.25.48 PM (1)

WhatsApp Image 2021-03-26 at 4.25.48 PM

By Suddi9

Leave a Reply

Your email address will not be published. Required fields are marked *