ಪೊಳಲಿ: ಪೊಳಲಿ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ಇತ್ತಿಚೇಗೆ  ವಿಶೇಷ ವೇಷ ಧರಿಸಿ ಹಣ ಸಂಗ್ರಹವನ್ನು  ಮಾಡಿ ಸುದ್ದಿಯಾಗಿದ್ದ  ವಿಕ್ಕಿ ಶೆಟ್ಟಿ ಬೆದ್ರ ಇವರು  ಅನಾರೋಗ್ಯ ಪೀಡಿತ ಬಜಾಲ್ ತನೀಶ್ ಗಟ್ಟಿ ಎಂಬ  ಮಗುವಿನ  ಚಿಕಿತ್ಸಾ ವೆಚ್ಚಕ್ಕೆ  1 ಲಕ್ಷ ರೂಪಾಯಿಯನ್ನು    ಶ್ರೀ ಕ್ಷೇತ್ರ ಪೊಳಲಿ  ದೇವಿಯ ಸಮ್ಮುಖದಲ್ಲಿ ಮಗುವಿನ ಮನೆಯವರಿಗೆ ಹಸ್ತಾಂತರಿಸಿದರು.

IMG-20210307-WA0006ವಿಕ್ಕಿ ಶೆಟ್ಟಿ ಬೆದ್ರ ಇವರಿಗೆ ಬೆಂಬಲ ನೀಡಿದ ಹಿಂದೂ ಜಾಗರಣ ವೇದಿಕೆ ಶ್ರೀ ಸುದರ್ಶನ ಘಟಕ ಪೊಳಲಿ ಇದರ ಮುಖ್ಯಸ್ಥ  ಸಂತೋಷ್ ಶೆಟ್ಟಿ ಪೊಳಲಿ ಸುನಿಲ್ ಪೊಳಲಿ ಹಾಗು ಸಂಘದ ಸದಸ್ಯರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *