ಕೈಕಂಬ: ಕುಲಾಲ ಸಂಘ(ರಿ) ಮಳಲಿ ಇದರ ನೂತನ ಕುಲಾಲ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮ ಭಾನುವಾರ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ, ಕೆಪಿಸಿಸಿ ಸದಸ್ಯ ಪೃಥ್ವೀರಾಜ್ ಆರ್ ಕೆ, ಜಿ ಪಂ ಸದಸ್ಯ ಯು ಪಿ ಇಬ್ರಾಹಿಂ, ದಾಮೋದರ ಕುಲಾಲ್, ಕೃಷ್ಣ ಅಮೀನ್, ತಾಪಂ ಸದಸ್ಯ ಸುನಿಲ್, ಮಾಲತಿ, ಚಂದ್ರಹಾಸ ಪಲ್ಲಿಪಾಡಿ, ಸುಧಾಕರ, ಸಮಾಜದ ಗಣ್ಯರು, ರಾಜಕೀಯ ನಾಯಕರು, ಗಂಜಿಮಠ ಗ್ರಾಪಂ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.
