ಗುರುಪುರ : ಗುರುಪುರ ಬಡಕರೆ ಶ್ರೀ ಕೋರ‍್ದಬ್ಬು ದೈವಸ್ಥಾನದಲ್ಲಿ ಫೆ. ೨೦ ಮತ್ತು ೨೧ರಂದು ವಾರ್ಷಿಕ ಕೋಲೋತ್ಸವ ಜರುಗಲಿದೆ.ಫೆ. ೨೦ರಂದು ಬೆಳಿಗ್ಗೆ ೧೧:೩೦ಕ್ಕೆ ಭಂಡಾರ ಆಗಮನ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ೧೦:೩೦ಕ್ಕೆ ಶ್ರೀಕೋರ‍್ದಬ್ಬು ಮತ್ತು ತನ್ನಿಮಾನಿಗ ದೈವಗಳ ಕೋಲ ನಡೆಯಲಿದೆ. ಫೆ. ೨೧ರಂದು ಸಂಜೆ ೭ಕ್ಕೆ ಗುಳಿಗ-ಪಂಜುರ್ಲಿ, ರಾತ್ರಿ ೯:೩೦ಕ್ಕೆ ರಾಹು-ಗುಳಿಗ ದೈವಕ್ಕೆ ಕೋಲ ಬಲಿ ಹಾಗೂ ರಾತ್ರಿ ೧೨:೩೦ಕ್ಕೆ ಮಾರಿ ಓಡಿಸುವ ಕಾರ್ಯಕ್ರಮ ಇದೆ.

By Suddi9

Leave a Reply

Your email address will not be published. Required fields are marked *