ಕುಪ್ಪೆಪದವು : ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಗುರುನಗರ ಕುಪ್ಪೆಪದವು ಇಲ್ಲಿ ನಾರಾಯಣಗುರು ಸೇವಾ ಸಮಿತಿಯ ವತಿಯಿಂದ 166 ನೇ ಗುರುಜಯಂತಿ ಪ್ರಯುಕ್ತ ಗುರು ಪೂಜೆ ನಡೆಯಿತು. ಸಮಿತಿಯ ಪಧಾದಿಕಾರಿಗಳು, ಸಮಾಜ ಭಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2vpkuppepadv

By Suddi9

Leave a Reply

Your email address will not be published. Required fields are marked *