ಕುಪ್ಪೆಪದವು: ಎಡಪದವು ಗ್ರಾಮಪಂಚಾಯತ್ ನ 2019-20 ನೇ  ಸಾಲಿನ ನಿಧಿ 1ಮತ್ತು 14 ನೇ ಹಣಕಾಸು ಯೋಜನೆಯಲ್ಲಿ ಪ.ಪಂಗಡಗಳ  ವಿಶೇಷ ಚೇತನ ಫಲಾನುಭವಿಗಳಿಗೆ ಕುಡಿತುವ ನೀರಿನ ಟ್ಯಾಂಕ್ ಗಳನ್ನು ಪಂಚಾಯತ್ ಅಧ್ಯಕ್ಷೆ ಮಾಲತಿ ಅವರು ಸೋಮವಾರ ಪಂಚಾಯತ್ ನಲ್ಲಿ ವಿತರಿಸಿದರು. ಉಪಾಧ್ಯಕ್ಷ ಗೋಪಾಲ್ (ಗಂಗು), ಪಿಡಿಓ ಬೊಗಮಲ್ಲಣ್ಣ, ಕಾರ್ಯದರ್ಶಿ ಇಸ್ಮಾಯಿಲ್, ಪಂಚಾಯತ್ ಸದಸ್ಯರುಗಳು, ಸಿಬ್ಬಂದಿ ಹಾಜರಿದ್ದರು.20200623_164529

By suddi9

Leave a Reply

Your email address will not be published. Required fields are marked *