ಬಂಟ್ವಾಳ: ಬಂಟ್ವಾಳ ಕ್ಷೇತ್ರದ ಯುವ ಮೋರ್ಚಾದ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು ಅವರ ಸಾರಥ್ಯದಲ್ಲಿ ಹೊಸ ತಂಡ ಕಾರ್ಯರೂಪಕ್ಕೆ ಬಂದಿದೆ. ಪ್ರಧಾನ ಕಾರ್‍ಯದರ್ಶಿಯಾಗಿ ದಿನೇಶ್ ಶೆಟ್ಟಿ ದಂಬೆದಾರು ಉಪಾಧ್ಯಕ್ಷರಾಗಿ ಕಾರ್ತಿಕ್ ಬಳ್ಳಾಲ್, ಸುರೇಶ್ ಕೊಟ್ಯಾನ್. ಕಾರ್ಯದರ್ಶಿಗಳಾಗಿ-ಪ್ರಮೋದ್, ಅಶ್ವತ್ ಕುಮಾರ್. ಕೋಶಾಧಿಕಾರಿಯಾಗಿ ಶೈಲೇಶ್ ಆಯ್ಕೆಗೊಂಡಿದ್ದಾರೆ.
IMG_20200618_155004ಹಾಗೆಯೇ ಸಮಿತಿಗೆ ಸದಸ್ಯರಾಗಿ ಇತರ ೧೦ ಮಂದಿಯನ್ನು ನಿಯೋಜಿಸಲಾಗಿದೆ.ಈ ನೂತನ ತಂಡದ ವಿವರವನ್ನು ಬಂಟ್ವಾಳ ಕ್ಷೇತ್ರಾಧ್ಯಕ್ಷರಾದ ದೇವಪ್ಪ ಪೂಜಾರಿರವರು ಪ್ರಕಟಿಸಿ, ತಂಡಕ್ಕೆ ಶುಭ ಹಾರೈಸಿದ್ದಾರೆ.

By Suddi9

Leave a Reply

Your email address will not be published. Required fields are marked *