ಎಸ್.ಡಿ.ಎಂ., ಕಾಲೇಜಿನಲ್ಲಿ ಸಿಗ್ಮ-2014
ಸುದ್ದಿ9 ಮಂಗಳೂರು
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಸೈಬರ್ ಸೆಕ್ಯುರಿಟಿ ವಿಚಾರಧಾರೆಯನ್ನು ಒಳಗೊಂಡ ರಾಜ್ಯ ಮಟ್ಟದ ಸಿಗ್ಮ-2014 ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ದೀಕ್ಷಿತ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ಅರುಣಾ ಪಿ.ಕಾಮತ್ ಅಧ್ಯಕ್ಷತೆ ವಹಿಸಿದ್ದರು
ಹಳೆ ವಿದ್ಯಾಥರ್ಿನಿ ಅಪರ್ಣ ಸುಚೇತನ್, ಕಾರ್ಯಕ್ರಮ ಸಂಯೋಜಕಿ ಸ್ಮಿತಾ ಎಂ., ಶಶಿಕಲ ಶೆಟ್ಟಿ, ವಿದ್ಯಾಥರ್ಿ ಸಂಘದ ಅಧ್ಯಕ್ಷೆ ಸ್ವಾತಿ ರಾವ್, ವಿದೈಆಥರ್ಿ ಸಂಯೋಜಕ ಸಮಿ ಅಲಿ, ರಾಹಿಲ್ ಅಹಮ್ಮದ್, ಶಾಲಿನಿ ಪೈ., ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಚಾಟರ್ೆಡ್ ಅಕೌಂಟೆಂಡ್ ಬಿ.ಚಂದ್ರಕಾಂತ್ ರಾವ್, ಕಾಲೇಜಿನ ಹಳೆ ವಿದ್ಯಾಥರ್ಿ ವಿಜೇಶ್ ಕೆ.ವಿದ್ಯಾಧರ್ ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *