ಕಾಂತಾವರ : ಕೋರೊನಾ ಭೀತಿ ಹಿನ್ನಲೆಯಲ್ಲಿ ಲಕ್ ಡೌನ್ ಮಾಡಲಾಗಿದ್ದು, ಯುವಸಂಗಮ ಕಾಂತಾವರದ ವತಿಯಿಂದ ಆರ್ಹ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು.
30 ಆರ್ಹ ಕುಟುಂಬಗಳಿಗೆ ಅಕ್ಕಿ , ದಿನಸಿ ಸಾಮಾಗ್ರಿಗಳ ಕಿಟ್ , 21 ಕುಟುಂಬಗಳಿಗೆ ಔಷಧೀಯ ಸೌಲಭ್ಯಗಳನ್ನು ಮಾಡಲಾಯಿತು.ಯುವಸಂಗಮ ಕಾಂತಾವರದ ಪದಾಧಿಕಾರಿಗಳು, ಸದಸ್ಯರ ಮೂಲಕ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.
