ಮಂಜೇಶ್ವರ: ಇಂದು ಬೆಳಗ್ಗೆ   ಉಪ್ಪಳ ಸಮೀಪದ ದಡ್ಡಂಗಡಿಯಲ್ಲಿ ಮತಾಂಧರಿಂದ  ಧಾಳಿಗೊಳಗಾದ ಪ್ರಣಾಮ್ ಭಂಡಾರಿ ಅವರ ಮನೆಗೆ ಭೇಟಿ ನೀಡಿ ಕುಟುಂಬವನ್ನು ಸಂತೈಸಿದ ರವೀಶ ತಂತ್ರಿ ಕುಂಟಾರು.  ಬಿಜೆಪಿ ರಾಜ್ಯ ಕಾರ್ಯದರ್ಶಿ ಎ.ಕೆ ನಸೀರ್ ಹಾಗೂ S Cಮೋರ್ಚಾ ರಾಜ್ಯ ಕಾರ್ಯದರ್ಶಿ ಎ.ಕೆ ಕಯ್ಯಾರ್ ಮೊದಲಾದವರು ಜೊತೆಗಿದ್ದರು.6dea0bdd-a23f-4106-a1bc-157e877cd890

4a249828-1387-4da1-9547-b5fefbe5a56b

By Suddi9

Leave a Reply

Your email address will not be published. Required fields are marked *