ಮಂಜೇಶ್ವರ:  ಭಾರತೀಯ ಸೇನಾಪಡೆಗೆ ಸೇರಲು   ಸೈನ್ಯದ ತರಭೇತಿಗಾಗಿ ಬೆಳಿಗ್ಗೆ ಜಾಗಿಂಗ್ ಮಾಡುವ ಸಂಧರ್ಭದಲ್ಲಿ ಬೈಕ್ ನಲ್ಲಿ ಬಂದ 3 ಮಂದಿ ಆತಂಕರು  ದಡ್ಡಂಗಡಿ ಬಸ್ ನಿಲ್ದಾಣದಲ್ಲಿ ತಲವಾರು ನಿಂದ  ಮಾರಣಾಂತಿಕವಾಗಿ  ಹಲ್ಲೆ ಮಾಡಿ  ಪರಾರಿಯಾದ ಘಟನೆ  ಗುರುವಾರ ಬೆಳಗಿನ ಜಾವ ನಡೆದಿದೆ.   ಗಾಯಗೊಂಡ ಪ್ರಣಾಮ್ ಶೆಟ್ಟಿ ಬಿಜೆಪಿ ಕಾರ್ಯಕರ್ತನಾಗಿದ್ದು  ಇದೀಗ  ಮಂಗಳೂರಿನ  ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ .2cd4fde5-a72c-4c7f-9c23-c0fef193daed

0586ef4d-0518-4174-9d5a-40d3e025b948

By Suddi9

Leave a Reply

Your email address will not be published. Required fields are marked *