ಕಟೀಲು: *ನಂದಿನೀ ಅವತರಣ ದಿನ*
ಬಜಪೆ: ಕಟೀಲು ಶ್ರೀ ದುಗರ್ಾಪರಮೇಶ್ವರೀ ದೇವಳದಲ್ಲಿ ಶುಕ್ರವಾರ *ನಂದಿನೀ ಅವತರಣಾ ದಿನ*ದ ಅಂಗವಾಗಿ ನಾನಾ ಕಾರ್ಯಕ್ರಮಗಳು ಜರಗಿದವು.
ಶ್ರೀ ದೇವರಿಗೆ ಕ್ಷ್ಷೀರಾಭಿಷೇಕ, ನಾರಿಕೇಳ ಅಭಿಷೇಕ, ದೇವಳಕ್ಕೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು ಹಾಗೂ ನಂದಿನಿ ನದಿಗೆ ವಿಶೇಷ ಪೂಜೆ ನೆರವೇರಿತು. ಕೃಷ್ಣ ಅಸ್ರಣ್ಣ ಸ್ಮರಣಾರ್ಥ ಶ್ರೀ ದುಗರ್ಾ ಮಕ್ಕಳ ಮೇಳ ಕಟೀಲು ಇವರಿಂದ *ಇಂದ್ರಜಿತು ಕಾಳಗ* ಯಕ್ಷಗಾನ ಪ್ರದರ್ಶನ ಜರಗಿತು. ಅರ್ಚಕರಾದ ಅನಂತ ಪದ್ಮನಾಭ ಅಸ್ರಣ್ಣ, ಕಮಲಾದೇವಿ ಪ್ರಸಾದ್ ಅಸ್ರಣ್ಣ, ಹರಿನಾರಾಯಣದಾಸ ಅಸ್ರಣ್ಣ ಪ್ರಬಂಧಕ ವಿಶ್ವೇಶ್ವರ ರಾವ್ ಆಡಳಿತಾಕಾರಿ ಕೃಷ್ಣಮೂತರ್ಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *