ಬಂಟ್ವಾಳ:ಎಸ್ ಎಸ್ ಎಫ್ ಕಲ್ಲಡ್ಕ ಹಾಗೂ ಎ .ಜೆ ಮೆಡಿಕಲ್ ಕಾಲೇಜು ಕುಂಟಿಕಾನ .ಮಂಗಳೂರು ಇದರ ಸಹಭಾಗಿತ್ವದಲ್ಲಿ ಎಸ್ .ಎಸ್. ಎಫ್ ದ .ಕ ಜಿಲ್ಲಾ ಬ್ಲಡ್ ಸೈಬೋ ಇದರ 110ನೇ ಬ್ರಹತ್ ರಕ್ತದಾನ ಶಿಬಿರವು ಎನ್ ಸಿ ರೋಡು ಬೋಳಂತೂರು ನಲ್ಲಿ ನಡೆಯಿತು.ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಸಚಿವ ಬಿ ರಮಾನಾಥ ರೈ ಅವರನ್ನು ಈ ಸಂಧರ್ಭದಲ್ಲಿ ಅಭಿನಂದಿಸಲಾಯಿತು .
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ ,ವಿಶ್ವಜಿತ್ ಮೊದಲವರು ಉಪಸ್ಥಿತರಿದ್ದರು.


