ವಾಮಂಜೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜುಇದರಜಂಟಿ ಆಶ್ರಯದಲ್ಲಿ ಮಂಗಳೂರು ತಾಲೂಕು ಮಟ್ಟದಥ್ರೋಬಾಲ್ ಪಂದ್ಯಾಟದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾಕಾರ್ಯಕ್ರಮಕಾಲೇಜಿನಕ್ರೀಡಾ ವೇದಿಕೆಯಲ್ಲಿ ನೆರವೇರಿತು.

14vpthrobal

ಕಾರ್ಯಕ್ರಮದಅಧ್ಯಕ್ಷತೆಯನ್ನುಕಾಲೇಜಿನ ಪ್ರಾಂಶುಪಾಲೆ ಭಗಿನಿ ಸಾಧನಾ ಬಿ ಎಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಕ್ಷಕ ರಕ್ಷಕ ಸಂಘದಉಪಾಧ್ಯಕ್ಷೆ ಶ್ರೀಮತಿ ಗ್ರೆಟ್ಟಾ ಮಾತನಾಡಿ ವಿಜೇತತಂಡಕ್ಕೆ ಬಹುಮಾನ ನೀಡಿ ಅಭಿನಂದಿಸಿದರು. ಊಪನ್ಯಾಸಕರಾದ ಶ್ರೀ ಅಬ್ದುಲ್‍ರೆಹಮಾನ್‍ಅತಿಥಿಗಣ್ಯರನ್ನು ಸ್ವಾಗತಿಸಿದರು. ಶ್ರೀಮತಿ ಅನಿತಾ ಫೆರಾವೋಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಹರಿಣಾಕ್ಷಿವಂದಿಸಿದರು.
ಪಂದ್ಯಾಟದ ವಿಜೇತರ ವಿವರ:
ಬಾಲಕರ ವಿಭಾಗ-ಸೈಂಟ್‍ರೈಮಂಡ್ಸ್ ಪದವಿ ಪೂರ್ವಕಾಲೇಜು, ಪ್ರಥಮ:ಪಾದುವ ಪದವಿ ಪೂರ್ವಕಾಲೇಜು,
ದ್ವಿತೀಯ:ಬಾಲಕಿಯರ ವಿಭಾಗ -ಪಾದುವ ಪದವಿ ಪೂರ್ವಕಾಲೇಜು,
ಪ್ರಥಮ: ಸೈಂಟ್‍ರೈಮಂಡ್ಸ್ ಪದವಿ ಪೂರ್ವಕಾಲೇಜು, ದ್ವಿತೀಯ

 

By suddi9

Leave a Reply

Your email address will not be published. Required fields are marked *