ವಾಮಂಜೂರು: ದ.ಕ.ಜಿ.ಪ. ಮಾ. ಹಿರಿಯ ಪ್ರಾಥಮಿಕ ಶಾಲೆ ತಿರುವೈಲ್‍ನ ವಿದ್ಯಾಬೋದಿನಿ ದತ್ತು ಸಮಿತಿಗೆ ವಾಮಂಜೂರು ಹುಲಿ ಫೆಂಡ್ಸ್‍ನ ವತಿಯಿಂದ ಹತ್ತು ಸಾವಿರ ರೂ. ದೇಣಿಗೆ ರೂಪದಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್, ರಘು ಸಾಲ್ಯಾನ್,,, ಚಂದ್ರಶೇಖರ್ ಅಮೃತನಗರ, ಬಿಪಿನ್ ವಾಂಜೂರು ಹಾಗೂ ವಾಮಂಜೂರು ಫ್ರೆಂಡ್ಸ್‍ನ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.
