ಕೈಕಂಬ: ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಪ್ರಥಮ ವರ್ಷದ ಬಿಎಸ್ಸಿ ವಿದ್ಯಾರ್ಥಿ ಸಂಜಯ್ ಕ್ವಾಡ್ರಸ್ ದಿಲ್ಲಿಯಲ್ಲಿ ನಡೆಯಲಿರುವ `ರಾಷ್ಟ್ರೀಯ ತಲ್ ಸೈನಿಕ್’ ಸ್ಪರ್ಧೆಗೆ ಆಯ್ಕೆಯಾಗಿದ್ದು, ಈತ ದಕ ಜಿಲ್ಲೆಯಿಂದ ಕರ್ನಾಟಕ ತಂಡದಲ್ಲಿ ಪ್ರಾತಿನಿಧ್ಯ ಪಡೆದಿರುವ ಏಕೈಕ ಎನ್‍ಸಿಸಿ ಕೆಡೆಟ್ ಆಗಿದ್ದಾನೆ.16vp sanjay

ಗುರುಪುರ ಕೈಕಂಬದ ನಿವಾಸಿ ಉಪನ್ಯಾಸಕ ಸ್ವೀಫನ್ ಕ್ವಾಡ್ರಸ್ ಮತ್ತು ಗುರುಪುರ ಗ್ರಾಪಂ ಸದಸ್ಯೆ ಗ್ಲಾಡಿಸ್ ಕ್ವಾಡ್ರಸ್ ದಂಪತಿಯ ಪುತ್ರನಾಗಿರುವ ಈತ, ಭೂಸೇನೆಯಲ್ಲಿ ಕೆಲಸ ಮಾಡಲು ಆಸಕ್ತನಾಗಿದ್ದಾನೆ.

By Suddi9

Leave a Reply

Your email address will not be published. Required fields are marked *