ಗುರುಪುರ : ಗುತ್ತು, ಬೀಡು, ಬಾವ, ಬಾರಿಕೆ, ಪರಾಡಿ, ಮಾಗಂದಡಿಗಳ ಒಕ್ಕೂಟ ವ್ಯವಸ್ಥೆಯಾದ ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಕೂಟದ ಅಧ್ಯಕ್ಷರಾಗಿ ಗೋಳಿದಡಿಗುತ್ತುವಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಸರ್ವಾನುಮತದಿಂದ ಆಯ್ಕೆಯಾದರು.durga

ಒಕ್ಕೂಟದ ಉಪಾಧ್ಯಕ್ಷರಾಗಿ ಕೆಲ್ಲಪುತ್ತಿಗೆ ಕೆ ಪಿ ಜಗದೀಶ ಅಧಿಕಾರಿ, ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ, ಚೇಳಾಯರುಗುತ್ತು ದಿವಾಕರ ಸಾಮಾನಿ, ಮಜಲೊಟ್ಟುಬೀಡು ರೋಹಿತ್ ಕುಮಾರ್ ಕಟೀಲ್, ಪ್ರಧಾನ ಕಾರ್ಯದರ್ಶಿಗಳಾಗಿ ಹೆಜಮಾಡಿ ದೊಡ್ಡಮನೆ ಪರಮಾನಂದ ವಿ ಸಾಲ್ಯಾನ್, ಹಿರೇಬೆಟ್ಟುಮನೆ ಪ್ರಸಾದ ಹೆಗ್ಡೆ, ಕಾರ್ಯದರ್ಶಿಯಾಗಿ ಪೆರ್ಮಾಗುತ್ತು ನವೀನ್ ಶೆಟ್ಟಿ, ಪಟ್ರೊಟ್ಟು ಪ್ರದೀಪ್ ಕುಮಾರ್, ಮಾಧ್ಯಮ ಪ್ರಮುಖರಾಗಿ ನವೀನ್ ಎಡ್ಮೆಮಾರ್, ಕುತ್ಯಾರು ಮಾಗಂದಾಡಿ ಕಿರಣಚಂದ್ರ ಆಳ್ವ, ಗುಡ್ಡೆಗುತ್ತು ದೇವಪ್ರಸಾದ ಅಜಿಲ ಆಯ್ಕೆಯಾದರು.

By Suddi9

Leave a Reply

Your email address will not be published. Required fields are marked *