Month: August 2021

ಶ್ರೀ ದೇವಿ ಯುವಕ ಸಂಘ ಸೆರ್ಕಳ ಇದರ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

ವಿಟ್ಲ : ೭೫ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತೋತ್ಸವದ ಪ್ರಯುಕ್ತ ಶ್ರೀ ದೇವಿ ಯುವಕ ಸಂಘ ಸೆರ್ಕಳ(ರಿ) ಇದರ ವತಿಯಿಂದ ಸೆರ್ಕಳ ಮಾರಿಗುಡಿ ಶ್ರೀ ಮಹಮ್ಮಾಯಿ ದೈವಸ್ಥಾನದ ವಠಾರ…

ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸುಮಾರು ೫೦,೦೦೦ ಮೌಲ್ಯದ ಕಂಪ್ಯೂಟರ್ ದೇಣಿಗೆ

ಕೈಕಂಬ : ಗುರುಪುರ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಕೆಗೆ ನೆರವಾಗುವ ದೃಷ್ಟಿಯಿಂದ ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತವು ಸುಮಾರು ೫೦,೦೦೦ ಮೌಲ್ಯದ…

ಗುರುಪುರ ‘ಬಂಗ್ಲೆ ಅಂಗನವಾಡಿ’ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ

ಕೈಕಂಬ : ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಜಾತಿ-ಮತ ಬೇಧವಿಲ್ಲದ ಸಮಾತೆಯ ಶಿಕ್ಷಣ ಲಭಿಸುತ್ತದೆ. ಅಂಗನವಾಡಿ ಮಕ್ಕಳ ಶಿಕ್ಷಣಕ್ಕೆ ಅಡಿಪಾಯ ಕೇಂದ್ರವಾಗಿದೆ. ಹಾಗಾಗಿ ಈ ಹಂತದಲ್ಲಿ ಪಾಲಕರು ಮಕ್ಕಳ…

ವಿಟ್ಲ : ಯುವಕ ಮಂಡಲ ೨೦೨೧-೨೨ ನೇ ಸಾಲಿನ ನೂತನ ಅಧ್ಯಕ್ಷರಾಗಿ ವಸಂತ ಶೆಟ್ಟಿ ಕುಡೂರು ಆಯ್ಕೆ

ವಿಟ್ಲ : ಯುವಕ ಮಂಡಲ ವಿಟ್ಲ ಇದರ ೨೦೨೧-೨೨ ನೇ ಸಾಲಿನ ನೂತನ ಅಧ್ಯಕ್ಷರಾಗಿ ವಸಂತ ಶೆಟ್ಟಿ ಕುಡೂರು ಇವರು ಆಯ್ಕೆಯಾಗಿರುತ್ತಾರೆ. ಗೌರವಾಧ್ಯಕ್ಷ ರಮೇಶ್ ಬಿ ಎಸ್,…

ಮೂಡುಬಿದಿರೆ: ಪತ್ನಿಯ ಕೊಲೆ: ಆರೋಪಿ ಪತಿಯ ಬಂಧನ

ಮೂಡುಬಿದಿರೆ: ತಾಲೂಕಿನ ದರೆಗುಡ್ಡೆ ಗ್ರಾ.ಪಂ ವ್ಯಾಪ್ತಿಯ ಮಠ ಎಂಬಲ್ಲಿ ಪತಿಯು ಪತ್ನಿಯನ್ನು ಕೊಲೆನ ಮಾಡಿದ ಪ್ರಕರಣ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.ಮಂಗಳವಾರ ಸಾಯಂಕಾಲ ಪತಿ ದಿನ್ ರಾಜ್…

ಸುಜೀರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನೆ

ಬಂಟ್ವಾಳ: ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಪುದು ಗ್ರಾಮದ ಜನರಿಗೆ ಉತ್ತಮ ಆರೋಗ್ಯ ಸವಲತ್ತು ಮತ್ತು ಶಿಕ್ಷಣ ಈ ಗ್ರಾಮದಲ್ಲೇ ದೊರೆಯುವಂತಾಗಲು ಇಲ್ಲಿನ ಶಾಲೆಗಳು ಹಾಗೂ ಆರೋಗ್ಯ…

ಮೂಡುಬಿದಿರೆ: ಲವ್ ಜಿಹಾದ್, ಉಗ್ರಗಾಮಿ ಕೃತ್ಯಗಳ ಖಂಡಿಸಿ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ

ಮೂಡುಬಿದಿರೆ: ಲವ್ ಜಿಹಾದ್ ಹಾಗೂ ಉಗ್ರಗಾಮಿ ಕೃತ್ಯಗಳ ಬಗ್ಗೆ ಉನ್ನತಮಟ್ಟದ ತನಿಖೆಗೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು ಘಟಕದಿಂದ ಇಲ್ಲಿನ ತಹಸೀಲ್ದಾರ್ ಕಚೇರಿ ಎದುರು…

ಹಿಂದೂ ಜಾಗರಣಾ ವೇದಿಕೆ ಇದರ ವತಿಯಿಂದ ಗ್ರಾಮಾಂತರ ಠಾಣೆಯಲ್ಲಿ ಪ್ರತಿಭಟನ ಮನವಿ

ಬಂಟ್ವಾಳ : ವಿಶ್ವ ಹಿಂದೂ ಪರಿಷದ್ ಬಜರಂಗದಳ, ಹಿಂದೂ ಜಾಗರಣಾ ವೇದಿಕೆ ಇದರ ವತಿಯಿಂದ ಇಂದು ನಡೆದ ಪ್ರತಿಭಟನ ಮನವಿಯನ್ನು ಪೋಲಿಸ್ ಉಪನೀರಿಕ್ಷಕರು ಬಂಟ್ವಾಳ ನಗರ ಠಾಣೆ…

ಹೃದಯ ತಪಾಸಣೆ ಯಂತ್ರ ಹಸ್ತಾಂತರ

ಬಂಟ್ವಾಳ : ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಪ್ರದೇಶಾಭಿವೃದ್ಧಿ ನಿಧಿಯಿಂದ ಬಂಟ್ವಾಳದಲ್ಲಿ ಕಾರ್ಯಾಚರಿಸುತ್ತಿರುವ ಸಾರಿಗೆ ಸುರಕ್ಷಾ ಯೋಜನೆಯಡಿ K.S.R.T.C ICU ಬಸ್ಸ್ ಗೆ CAD ಫೌಂಡೇಶನ್ ನ…

ಪ್ರೀತಿ ವಿಶ್ವಾಸದಿಂದ ಜನರ ಜೊತೆಗ ಬೆರೆತಾಗ ಪಕ್ಷದ ಬಲವರ್ಧನೆ ಸಾಧ್ಯ: ಜಿಲ್ಲಾ‌ ಉಸ್ತುವಾರಿ ಸಚಿವ ಎಸ್.ಅಂಗಾರ

ಬಂಟ್ವಾಳ : ಬಿ.ಸಿ.ರೋಡಿನ ಗೀತಾಂಜಲಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬಂಟ್ವಾಳ ಮಂಡಲ ಬಿಜೆಪಿ ಎಸ್.ಸಿ.ಮೋರ್ಛಾದ ವಿಶೇಷ ಕಾರ್ಯಕಾರಣಿ ಸಭೆಯಲ್ಲಿ ಸಚಿವರು ಭಾಗವಹಿಸಿ ಮಾತನಾಡಿದರು ಸಂದರ್ಭಕ್ಕನುಸಾರವಾಗಿ ಪಕ್ಷವನ್ನು ಬಲಿಷ್ಠಗೊಳಿಸುವ…

ಸ್ವಾತಂತ್ರ್ಯಕ್ಕಾಗಿನ ಪೂರ್ವಜರ ತ್ಯಾಗ ಬಲಿದಾನ ತಿಳಿದು ಬಾಳುವ ಅಗತ್ಯವಿದೆ ಬಿಎಸ್‌ಕೆಬಿಎ ಆಚರಿಸಿದ ಸ್ವಾತಂತ್ರ್ಯೋತ್ಸವದಲ್ಲಿ ಡಾ| ಸುರೇಶ್ ರಾವ್ ಕಟೀಲು

ಮುಂಬಯಿ : ಪೂರ್ವಜರ ದೂರದೃಷ್ಠಿಯ ಮನೋಭಾವ, ಚಳಿವಳಿಗಳೇ ಈ ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿವೆ. ಆದ್ದರಿಂದಲೇ ನಾವು ಇಂದು ಸತಂತ್ರರಾಗಿ ಬಾಳುವಲ್ಲಿ ಅವರ ತ್ಯಾಗ…

ಮುಡಾಯಿಕೋಡಿ ಅಚ್ಚುತ ಆಚಾರ್ಯ‌ ನಿಧನ.

ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದಲ್ಲಿ ಮುಡಾಯಿಕೋಡಿ ಬಟ್ರತೋಟ ಅಚ್ಚುತ ಆಚಾರ್ಯ (71) ಅನಾರೋಗ್ಯ ದಿಂದ ಸೋಮವಾರ ನಿಧನ ಹೊಂದಿದರು.ಸುಮಾರು 50 ವರ್ಷಗಳಿಂದ ಕಾರ್ಪೆಂಟರ್ ವ್ರತ್ತಿ ಯನ್ನು…

ಸುರತ್ಕಲ್‌ ಚಿತ್ರಾಪುರದಲ್ಲಿ ನಡೆದ ಘಟನೆ ಕರೊನಾಸಮಸ್ಯೆಯಿಂದ ಪತಿ ಪತ್ನಿ ಆತ್ಮಹತ್ಯೆ

ಮಂಗಳೂರು: ಕರೊನಾ ಹಾಗೂ ಇತರ ಆರೋಗ್ಯ ಸಮಸ್ಯೆಯಿಂದ ಬೇಸತ್ತು ಪತಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ದಯನೀಯ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.ಸುರತ್ಕಲ್‌ ಸಮೀಪ ಚಿತ್ರಾಪುರದ ಬಹುಮಹಡಿ ಅಪಾರ್ಟ್‌ಮೆಂಟ್‌ನಲ್ಲಿ…

ಪತ್ರಕರ್ತ ಇಮ್ತಿಯಾಝ್ ಶಾ ತುಂಬೆಗೆ ಪ್ರತಿಷ್ಠಿತ ‘ಬಿ.ಜಿ.ಮೋಹನ್ ದಾಸ್’ ಪ್ರಶಸ್ತಿ

ಮಂಗಳೂರು : ಪ್ರಪ್ರಥಮ ಬಾರಿಗೆ ಕನ್ನಡದ ಡಿಜಿಟಲ್‌ ಮೀಡಿಯಾದ ವರದಿಗಾರಿಕೆಗೆ ರಾಜ್ಯ ಮಟ್ಟದಲ್ಲಿ ನೀಡಲಾಗುವ ಪ್ರತಿಷ್ಠಿತ ‘ಬಿ.ಜಿ.ಮೋಹನ್ ದಾಸ್ ಪ್ರಶಸ್ತಿ’ಗೆ ವಾರ್ತಾಭಾರತಿಯ ಪತ್ರಕರ್ತ ಇಮ್ತಿಯಾಝ್ ಶಾ ತುಂಬೆ…