ಬಂಟ್ವಾಳ : ವಿಶ್ವ ಹಿಂದೂ ಪರಿಷದ್ ಬಜರಂಗದಳ, ಹಿಂದೂ ಜಾಗರಣಾ ವೇದಿಕೆ ಇದರ ವತಿಯಿಂದ ಇಂದು ನಡೆದ ಪ್ರತಿಭಟನ ಮನವಿಯನ್ನು ಪೋಲಿಸ್ ಉಪನೀರಿಕ್ಷಕರು ಬಂಟ್ವಾಳ ನಗರ ಠಾಣೆ ಮತ್ತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರತಿಭಟನ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿ.ಜೆ.ಪಿ ಜಿಲ್ಲಾ ಕಲೆ ಮತ್ತು ಪ್ರಕೋಸ್ಟದ ಅಧ್ಯಕ್ಷರಾದ ಸರಪಾಡಿ ಅಶೋಕ್ ಶೆಟ್ಟಿ, ವಿಶ್ವ ಹಿಂದೂ ಪರಿಷದ್ ಬಂಟ್ವಾಳ ಪ್ರಖಂಡ ಕಾರ್ಯದರ್ಶಿ ಸುರೇಶ್ ಬೆಂಜನಪದವು, ರಾಜರಾಮ್ ನಾಯಕ್, ಸಂತೋಷ್ ಕುಲಾಲ್ ಸರಪಾಡಿ, ಅಭಿನ್ ರೈ, ದೀಪಕ್ ಬಂಟ್ವಾಳ, ದೇವಿಕಿರಣ್ ಕಾಪಿಕಾಡ್, ಸಂದೀಪ್ ಬಂಟ್ವಾಳ, ರೋಹಿತ್ ಪೊಡಿಕಳ, ಸಂತೋಷ್ ತುಂಬೆ, ಪ್ರದೀಪ್ ಕುಮ್ಡೇಲ್ ಮತ್ತಿತರು ಉಪಸ್ಥಿತರಿದ್ದರು.
