Month: December 2020

ಪುನರ್ ನಿರ್ಮಾಣಗೊಳ್ಳಲಿರುವ  ಕೋರ್ದಬ್ಬು ದೈವಸ್ಥಾನದ ಭೂಮಿಪೂಜೆ

ಮಂಗಾಜೆ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಮಂಗಾಜೆ ಕೊರ್ದಬ್ಬು ದೈವಸ್ಥಾವು ಪುನರ್ ನಿರ್ಮಾಣಗೊಳ್ಳಲಿರುವ ದೈವಸ್ಥಾನಕ್ಕೆ ಡಿ.7 ರಂದು ಸೋಮವಾರ ಪೊಳಲಿ ವೆಂಕಟೇಶ್ ತಂತ್ರಿಯವರಿಂದ ಭೂಮಿ…

ಬಂಟ್ವಾಳ: ಮೊದಲದಿನವೇ 22ನಾಮಪತ್ರ ಸಲ್ಲಿಕೆ: 17 ಕೇಂದ್ರಗಳ ಸ್ಥಳಾಂತರ

ಬಂಟ್ವಾಳ: ಬಂಟ್ವಾಳ ತಾಲೂಕಿನ 57 ಗ್ರಾಪಂಗಳ 837 ಸ್ಥಾನಗಳಿಗೆ ಮೊದಲಹಂತದಲ್ಲಿ ಡಿ.22 ರಂದು ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಸೋಮವಾರ ಅಧಿಸೂಚನೆ ಪ್ರಕಟವಾಗಿದ್ದು, ಮೊದಲ ದಿನವೇ 22 ನಾಮಪತ್ರಗಳು…

ಸಿದ್ದಕಟ್ಟೆ ,ಬಿ.ಸಿ.ರೋಡಿನಲ್ಲಿ ಅಭಾವಿಪದಿಂದ ಅಂಬೇಡ್ಕರ್ ಪುಣ್ಯಸ್ಮರಣೆ ಕಾರ್ಯಕ್ರಮ

ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿದ್ದಕಟ್ಟೆ ನಗರದ ಹಾಗೂ ಬಂಟ್ವಾಳ ನಗರದ ವತಿಯಿಂದ ಅಂಬೇಡ್ಕರ್ ಪುಣ್ಯಸ್ಮರಣೆ ಅಂಗವಾಗಿ ಸಾಮಾಜಿಕ ಸಾಮರಸ್ಯ ದಿನವನ್ನಾಗಿ ಆಚರಿಸಲಾಯಿತು.ಸಿದ್ದಕಟ್ಟೆಯಲ್ಲಿ ಅಶ್ವಿನಿ ವಾಣಿಜ್ಯ…

ಡಾ. ಕದ್ರಿ ಗೋಪಾಲನಾಥ್ ಪುಣ್ಯಭೂಮಿ ಸ್ಮಾರಕ ಲೋಕಾರ್ಪಣೆ

ಬಂಟ್ವಾಳ: ಖ್ಯಾತ ಸ್ಯಾಕ್ಸೋಫೋನ್ ವಾದಕ ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ್ ಅವರ ಹುಟ್ಟೂರು ಸಜೀಪದಲ್ಲಿ ಅವರ ಜನ್ಮದಿನವಾದ ಡಿ.6ರಂದು ಕುಟುಂಬದ ಸದಸ್ಯರು ಡಾ. ಕದ್ರಿ ಗೋಪಾಲನಾಥ್ ಅವರ…

ಬಂಟ್ವಾಳ ತಾಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಪದಗ್ರಹಣ

ಬಂಟ್ವಾಳ: ಬಂಟ್ವಾಳ ತಾಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಪದಗ್ರಹಣ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು. ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು…

ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ಮಾಣ ದಿನ ಹಾಗೂ ಶ್ರೀ ಸತ್ಯಸಾರಮಾನಿ ಯುವ ಸೇನೆ ಲೋಕಾರ್ಪಣೆ

ಮೂಡುಬಿದಿರೆ : ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ನಮಗೆ ಶಿಕ್ಷಣ, ಸಂಘಟನೆ, ಹೋರಾಟದ ಮನೋಭಾವಕ್ಕೆ ಮಾರ್ಗದರ್ಶನವನ್ನು ಹಾಕಿ ಹೋಗಿದ್ದಾರೆ. ಸಮುದಾಯದಲ್ಲಿ ಹಲವು ಪ್ರತಿಭೆಗಳಿವೆ, ತುಂಬಾ ಜನ…

ಅಗ್ನಿದುರ್ಗಾ ದೇವಸ್ಥಾನದಲ್ಲಿ ಶ್ರೀ ಕಾಲಭೈರವ ಪೂಜೋತ್ಸವ

ಗುರುಪುರ : ಗುರುಪುರ ಕಾರಮೊಗರಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಡಿ. ೭ರಂದು ಶ್ರೀ ಕಾಲಭೈರವ ಅಷ್ಠಮಿ ಪ್ರಯುಕ್ತ ಶ್ರೀ ಮಹಾ ಕಾಲಭೈರವ ದೇವರಿಗೆ ವಿಜೃಂಭಣೆಯಿಂದ ಕಲ್ಲೋಕ್ತ…

ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಬಂಟ್ವಾಳ:ಬಿ.ಎ ಹಳೆ ವಿದ್ಯಾರ್ಥಿಗಳ ಸಂಘ ತುಂಬೆ ಇವರ ಆಶ್ರಯದಲ್ಲಿ ದಿ.ಡಾ.ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಸ್ಮರಣಾರ್ಥ ಆಹ್ವಾನಿತ 6 ತಂಡಗಳ ಬಂಟ್ವಾಳ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್…

ಅಯೋಧ್ಯೆ ಶ್ರೀ ರಾಮ ಜನ್ಮಸ್ಥಾನ ಮುಕ್ತಿ ಆಂದೋಲನದ ವಿಜಯೋತ್ಸವದ ಪ್ರಯುಕ್ತ ಸತ್ಯನಾರಾಯಣ ಪೂಜೆ,ಧಾರ್ಮಿಕ ಸಭೆ

ಬಂಟ್ವಾಳ:ಅಯೋಧ್ಯೆ ಶ್ರೀ ರಾಮ ಜನ್ಮಸ್ಥಾನ ಮುಕ್ತಿ ಆಂದೋಲನದ ವಿಜಯೋತ್ಸವದ ಅಂಗವಾಗಿ ಹಿಂದು ಜಾಗರಣಾ ವೇದಿಕೆಯ ಬಂಟ್ವಾಳ ತಾಲೂಕು ಆಶ್ರಯದಲ್ಲಿ ಭಾನುವಾರ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ಸಾರ್ವಜನಿಕ…

ಬಂಟ್ವಾಳದಲ್ಲಿ ಲಕ್ಷ ದೀಪೋತ್ಸವ

ಬಂಟ್ವಾಳ: ವಟಪುರ ಕ್ಷೇತ್ರ ಬಂಟವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಲಕ್ಷದೀಪೊತ್ಸವವು ಶನಿವಾರ ರಾತ್ರಿ ಕೋವಿಡ್ ನಿಯಮವನ್ನು ಪಾಲಿಸಿಕೊಂಡು ಸರಳವಾಗಿ ನಡೆಯಿತು. ವನ ದೀಪ ನಮಸ್ಕಾರ,ಬೆಳ್ಳಿ ಲಾಲ್ಕಿಯಲ್ಲಿ…

ಯಕ್ಷಗಾನದ ಕಲಾಪೋಷಕ ತಿಮ್ಮಪ್ಪ ಗುಜರನ್ ನಿಧನ

ಕೈಕಂಬ:ಯಕ್ಷಗಾನವನ್ನೇ ತನ್ನ ಉಸಿರಾಗಿಸಿಕೊಂಡಿದ್ದ, 40ಕ್ಕೂ ಅಧಿಕ ಪ್ರಸಂಗ ರಚಿಸಿರುವ, ಕಲಾವಿದ, ಕಲಾಪೋಷಕ, ಯಕ್ಷಗುರುಗಳಾಗಿ, ಮೇಳದ ಯಜಮಾನರಾಗಿ ತನ್ನ ಜೀವಿತದ ಕೊನೆಯವರೆಗೂ ಯಕ್ಷಗಾನವನ್ನೇ ದೇವರೆಂದು ನಂಬಿದ, ತಲಕಳ- ಉಳ್ಳಾಲ…

ಚಿಪ್ಪುಹಂದಿ ಪತ್ತೆ, ಅರಣ್ಯ ಇಲಾಖೆಯಿಂದ ರಕ್ಷಣೆ

ಬಂಟ್ವಾಳ: ಅಪರೂಪದ ಪ್ರಾಣಿಯೊಂದನ್ನು ಹಿಡಿದು ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಡುವಲ್ಲಿ ಬಂಟ್ವಾಳ ಅರಣ್ಯ ಇಲಾಖೆಯ ಸಿಬ್ಬಂದಿ ಗಳು ಯಶಸ್ವಿಯಾಗಿದ್ದಾರೆ.ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ಕೃಷ್ಣ ಕೋಡಿ ಎಂಬಲ್ಲಿ ಪುರುಷೋತ್ತಮ…

ಬಂಟ್ವಾಳಕ್ಕೆ ವಿ.ಪೊನ್ನುರಾಜ್ ಭೇಟಿ, ಮತದಾರರ ಪಟ್ಟಿ ಪರಿಶೀಲನೆ

ಬಂಟ್ವಾಳ: ಮತದಾರ ಪಟ್ಟಿಯ ವೀಕ್ಷಕರಾದ ದ.ಕ.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಪೊನ್ನುರಾಜ್ ಅವರು ಬಂಟ್ವಾಳ ತಾಲೂಕಿಗೆ ಶನಿವಾರ ಭೇಟಿ ನೀಡಿ ಬೂತ್ ಗಳಿಗೆ ತೆರಳಿ ಮಂಗಳೂರು ಕ್ಷೇತ್ರದ 204…

ಪೊಳಲಿಯಲ್ಲಿ ಆರ್ಯಜನನಿ ಗರ್ಭ ಸಂಸ್ಕಾರ ಶಿಬಿರ

ಪೊಳಲಿ:ರಾಮಕೃಷ್ಣ ತಪೋವನ ,ವಿವೇಕನಂದ ಆರ್ ಸಿ.ಸಿ , ಆರೋಗ್ಯಕೇಂದ್ರ ಬೆಂಜನಪದವು ಹಾಗೂ ರೋಟರಿ ಕ್ಲಬ್ ಮಂಗಳೂರು ಉತ್ತರ ಇದರ ವತಿಯಿಂದ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಮಹಿಳೆಯರಿಗಾಗಿ *ಪ್ರಸವಪೂರ್ವ…