ಕೈಕಂಬ:ಯಕ್ಷಗಾನವನ್ನೇ ತನ್ನ ಉಸಿರಾಗಿಸಿಕೊಂಡಿದ್ದ, 40ಕ್ಕೂ ಅಧಿಕ ಪ್ರಸಂಗ ರಚಿಸಿರುವ, ಕಲಾವಿದ, ಕಲಾಪೋಷಕ, ಯಕ್ಷಗುರುಗಳಾಗಿ, ಮೇಳದ ಯಜಮಾನರಾಗಿ ತನ್ನ ಜೀವಿತದ ಕೊನೆಯವರೆಗೂ ಯಕ್ಷಗಾನವನ್ನೇ ದೇವರೆಂದು ನಂಬಿದ, ತಲಕಳ- ಉಳ್ಳಾಲ ಮೇಳದ ಯಜಮಾನ,ತಿಮ್ಮಪ್ಪ ಗುಜರನ್ ಡಿ.5ರಂದು ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.

By suddi9

Leave a Reply

Your email address will not be published. Required fields are marked *