ನಿವೃತ್ತ ಶಿರಸ್ತೇದಾರ್ ದಿ. ಕಡಗಟ್ಟೂರು ಇ.ಕೃಷ್ಣಪ್ಪ ರವರ ಸ್ಮರಣೆಯ ಒಂದು ಲಕ್ಷ .ರೂ. ದತ್ತಿ
ಕೋಲಾರ: ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರತಿ ವರ್ಷ ಸಾಹಿತ್ಯ ಕಾರ್ಯಕ್ರಮ ನಡೆಯಲು ಒಂದು ಲಕ್ಷರೂಗಳ ದತ್ತಿಯನ್ನು ಇಂದು ನಮ್ಮ ಅತ್ತೆ ದಿವಂಗತ ವಿಜಯಮ್ಮ ಮಾವ…
SUDDI9 MEDIA NETWORK
ಕೋಲಾರ: ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರತಿ ವರ್ಷ ಸಾಹಿತ್ಯ ಕಾರ್ಯಕ್ರಮ ನಡೆಯಲು ಒಂದು ಲಕ್ಷರೂಗಳ ದತ್ತಿಯನ್ನು ಇಂದು ನಮ್ಮ ಅತ್ತೆ ದಿವಂಗತ ವಿಜಯಮ್ಮ ಮಾವ…
ಕೋಲಾರ:ಸಾಮಾಜಿಕ ಹೊಣೆಗಾರಿಕೆ ಸೇವಾ ಅಡಿಯಲ್ಲಿ ಬೆಂಗಳೂರಿನ ಯು.ಎಸ್.ಟಿಗ್ಲೋಬಲ್ ಕಂಪನಿ ವತಿಯಿಂದಕೋಲಾರದ400 ಮಂದಿ ತ್ರಿಲಿಂಗಿ ಸಮುದಾಯದವರಿಗೆಆಹಾರದ ಕಿಟ್‍ಗಳನ್ನು ವಿತರಿಸಲಾಯಿತು. ಕೊರೊನ ಸಂಕಷ್ಟದಲ್ಲಿ ಸುಮಾರುಆರು ತಿಂಗಳಿನಿಂದ ಜೀವನೋಪಾಯಕ್ಕಾಗಿ ಪರಿತಪ್ಪಿಸುತ್ತಿದ್ದ ಈ…
ಬಂಟ್ವಾಳ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.) ಬೆಂಗಳೂರು ಇದರ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ ಕವಿ, ಸಾಹಿತಿ ಜಯಾನಂದ ಪೆರಾಜೆಯವರನ್ನು ಜಿಲ್ಲಾಧ್ಯಕ್ಷ ಡಾ. ಸುರೇಶ ನೆಗಳಗುಳಿ ಇವರ…
ಬಂಟ್ವಾಳ: ಭತ್ತ ಬೆಳೆಯುವ ಮೂಲಕ ಮೂಲ ಕೃಷಿಗೆ ಪ್ರಾಮುಖ್ಯತೆ ನೀಡುವ ಕೃಷಿ ಇಲಾಖೆಯ ಆತ್ಮ ಯೋಜನೆಯಡಿಯಲ್ಲಿ ರೈತರ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ಬಂಟ್ವಾಳ ತಾಲೂಕು ಕರ್ಪೆ ಗ್ರಾಮದ…
ಬಂಟ್ವಾಳ: ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪತ್ತೂರು , ಸಹಕಾರ ಭಾರತಿ ದ.ಕ. ಜಿಲ್ಲೆ, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪುತ್ತೂರು ಇವುಗಳ…
ಬಂಟ್ವಾಳ :ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ ಇದರ ಬಂಟ್ವಾಳ ತಾಲೂಕು ಘಟಕದ ವತಿಯಿಂದ…
ಅಜೆಕಾರು: ಹಿರಿಯರನ್ನು ಗೌರವಿಸುವುದು ನಮ್ಮನ್ನು ನಾವು ಗೌರವಿಸಿಕೊಂಡಂತೆ, ನಮ್ಮ ಪ್ರಗತಿಗೆ ಅವರ ಮಾರ್ಗದರ್ಶನ ಸದಾ ಬೇಕು ಎಂದು ಉದ್ಯಮಿ, ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಮಂಜುನಾಥ ಅವರು…
ಬಂಟ್ವಾಳ: ಗ್ಯಾರೇಜು ಮಾಲಕರ ಸಂಘ ಬಂಟ್ವಾಳ ಇದರ ಮಾಸಿಕ ಸಭೆಯಲ್ಲಿ 2019-20 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದು…
ಬಂಟ್ವಾಳ : ಗಾಂಧೀಜಿಯವರು ಸ್ವಚ್ಛತೆ ಮತ್ತು ನಿರ್ಮಲವಾದ ಭಕ್ತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು.ಭಜನೆಗಳು ಭಗವಂತನನ್ನು ತಲುಪುವ ಮಾರ್ಗ ಎಂದು ಅವರು ಭಾವಿಸಿದ್ದರು. ಅಂತೆಯೇ ಲಾಲ್ ಬಹದ್ದೂರ್ ಶಾಸ್ತ್ರೀಯವರು…
ಶ್ರೀ ದುರ್ಗಾ ಚಾರೀಟೇಬಲ್ ಟ್ರಸ್ಟ್ ಇದರ ದತ್ತು ಯೋಜನೆಯಡಿಯಲ್ಲಿ ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ದಡ್ಡಲಕಾಡ್ ಮೂಡನಡುಗೋಡು ಬಂಟ್ವಾಳ. 6ರಂದು ಮಂಗಳವಾರ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್…
ಬಂಟ್ವಾಳ: ಉತ್ತರ ಪ್ರದೇಶದಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರಕ್ಕೆ ಸಂಬಂಧಿಸಿದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಅಗ್ರಹಿಸಿ ಮತ್ತು ಅತ್ಯಾಚಾರಿಗಳಿಗೆ ಕಠಿಣ ಕಾನೂನು ರಚಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ…
ಗುರುಪುರ:ಗಾಂಧಿ ಜಯಂತಿ ಪ್ರಯುಕ್ತ ಶ್ರೀ ಮಹಮ್ಮಾಯಿ ಸ್ಪೋಟ್ರ್ಸ್ ಕ್ಲಬ್(ರಿ) ಉಳಾಯಿಬೆಟ್ಟು ಹಾಗೂ ಲಯನ್ಸ್ ಕ್ಲಬ್ ಮಂಗಳೂರು-ಕಾವೂರು ಜಂಟಿ ಆಶ್ರಯದಲ್ಲಿ ಉಳಾಯಿಬೆಟ್ಟುವಿನ ಮಾರಿಗುಡಿ ಬಳಿ, ಕಾಂತರಬೆಟ್ಟು-ಉಳಾಯಿಬೆಟ್ಟು ರಸ್ತೆ ಸ್ವಚ್ಛಗೊಳಿಸಲಾಯಿತು.…
ಕರೋನಾ ವೈರಸ್ ವಿಶ್ವದ ಜನರಿಗೆ ವಿಶೇಷವಾದ ಎಂದೂ ಮರೆಯದ ಪಾಠ ಕಲಿಸಿದ. ಇದರಿಂದ ಆಥಿ೯ಕತೆ ಇಕ್ಕಟ್ಟಿನಲ್ಲಿ ಸಿಲುಕಿದೆ . ಅನೇಕರಿಗೆ ಉದ್ಯೋಗ ಮತ್ತು ಹಣಕಾಸಿನ ಅಭದ್ರತೆ ಹೆಚ್ಚಾಗಿದೆ.…
ಬಂಟ್ವಾಳ: ಪ್ರತಿಯೊಂದು ಕ್ಷಣವೂ ಅಮೂಲ್ಯವಾಗಿದ್ದು,ಯಾವುದೇ ಪರಿಸ್ಥಿತಿಯಲ್ಲಿಯು ಹಿಂದೂ ಸಮಾಜದ ಉದ್ಧಾರಕ್ಕೆ ಸರ್ವಸ್ವವನ್ನೂ ತ್ಯಾಗ ಮಾಡಲು ಸನ್ನದ್ದರಾಗಿರುವ ಯುವಕರು ಅಗತ್ಯವಿದೆ ಎಂದು ವಿಶ್ವಹಿಂದೂ ಪರಿಷತ್ ಪ್ರಾಂತದ ಸಹಕಾರ್ಯದರ್ಶಿ ಕೃಷ್ಣ…