ಗುರುಪುರ:ಗಾಂಧಿ ಜಯಂತಿ ಪ್ರಯುಕ್ತ ಶ್ರೀ ಮಹಮ್ಮಾಯಿ ಸ್ಪೋಟ್ರ್ಸ್ ಕ್ಲಬ್(ರಿ) ಉಳಾಯಿಬೆಟ್ಟು ಹಾಗೂ ಲಯನ್ಸ್ ಕ್ಲಬ್ ಮಂಗಳೂರು-ಕಾವೂರು ಜಂಟಿ ಆಶ್ರಯದಲ್ಲಿ ಉಳಾಯಿಬೆಟ್ಟುವಿನ ಮಾರಿಗುಡಿ ಬಳಿ, ಕಾಂತರಬೆಟ್ಟು-ಉಳಾಯಿಬೆಟ್ಟು ರಸ್ತೆ ಸ್ವಚ್ಛಗೊಳಿಸಲಾಯಿತು.

gur-oct-4-mahammayi swacchatheಈ ಸಂದರ್ಭದಲ್ಲಿ ಮಹಮ್ಮಾಯಿ ಸೇವಾ ಸಮಿತಿ ಗೌರವಾಧ್ಯಕ್ಷ ಸತೀಶ್ ಶೆಟ್ಟಿ ಮೂಡುಜೆಪ್ಪುಗುತ್ತು, ಕ್ಲಬ್‍ನ ಗೌರವಾಧ್ಯಕ್ಷ ಹರಿಕೇಶ್ ಶೆಟ್ಟಿ ನಡುಗುತ್ತು, ಕ್ಲಬ್ ಅಧ್ಯಕ್ಷ ಮುಖೇಶ್ ಕಾಂತರಬೆಟ್ಟು, ಕಾರ್ಯದರ್ಶಿ ಚೇತನ್ ಮುಂಡಾಡಿ, ಮಾಜಿ ಅಧ್ಯಕ್ಷರಾದ ಕಮಲಾಕ್ಷ ತಲ್ಲಿಮಾರ್, ವಿಶ್ವನಾಥ ಶೆಟ್ಟಿ ಉಳಾಯಿಬೆಟ್ಟುಗುತ್ತು, ಪ್ರವೀಣ್ ತಲ್ಲಿಮಾರ್, ದಿನೇಶ್ ತಲ್ಲಿಮಾರ್, ಜಯರಾಮ ರೈ, ದಿವಾಕರ ತಲ್ಲಿಮಾರ್, ಚಂದ್ರಶೇಖರ ತಲ್ಲಿಮಾರ್, ದೊಂಬಯ್ಯ ಮುಂಡಾಡಿ, ಜಗದೀಶ ಸುವರ್ಣ, ಸತಿಲ್ ತಲ್ಲಿಮಾರ್, ಯಾದವ ಮುಂಡಾಡಿ, ಅಶೋಕ ಸಫಲಿಗ, ಸನತ್ ತಲ್ಲಿಮಾರ್, ಸತೀಶ್ ಶೆಟ್ಟಿ ಸಾಲೆ, ಶಿವಾನಂದ ಮುಂಡಾಡಿ, ದೀಕ್ಷಿತ್ ಹಾಗೂ ಕ್ಲಬ್‍ನ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *