Month: October 2020

ಅಂಗನವಾಡಿ,ಭಜನಾಮಂದಿರದಲ್ಲಿ ಕೋವಿಡ್ ತಪಾಸಣೆ

ಬಂಟ್ವಾಳ:ರೋಟರಿ ಕ್ಲಬ್ ಬಂಟ್ವಾಳ ಟೌನ್, ಪುರಸಭೆ ಬಂಟ್ವಾಳ ಮತ್ತು ಸಾರ್ವಜನಿಕ ಆರೋಗ್ಯಾ ಕೇಂದ್ರ ಬಂಟ್ವಾಳ ಇದರ ಸಂಯುಕ್ತಾಶ್ರಯದಲ್ಲಿ ಮೆಲ್ಕಾರಿನ ಅಂಗನವಾಡಿ , ಭಜನಾ ಮಂದಿರ ಪರಿಸರದಲ್ಲಿ ಕೋವಿಡ್…

ಎಸ್.ಕೆ.ಪಿ.ಎ.ಸದಸ್ಯತ್ವ ನವೀಕರಣ ಕಾರ್ಯಕ್ರಮ ,ಸನ್ಮಾನ

ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಬಂಟ್ವಾಳ ವಲಯದ 2020-21 ಸಾಲಿನ ಸದಸ್ಯತ್ವ ನವೀಕರಣ ಕಾರ್ಯಕ್ರಮ ಬಿ.ಸಿ.ರೋಡಿನ ಪ್ರೀತಿ ಸಭಾಂಗಣದಲ್ಲಿ ನಡೆಯಿತು.…

ಅಯುರ್ವೇದ ತಜ್ಞರಿಂದ ಆರೋಗ್ಯ ತಪಾಸಣೆ

ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳ ಇದರ ವತಿಯಿಂದ ಯೆನಪೋಯ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದೊಂದಿಗೆ ಬೃಹತ್ ಉಚಿತ ಆಯುರ್ವೇದಿಕ್ ವೈದ್ಯರಿಂದ ಆರೋಗ್ಯ ತಪಾಸಣಾ…

ಬಂಟ್ವಾಳ ಕೆಪಿಟಿಗೆ :ಅರ್ಜಿಆಹ್ವಾನ

ಬಂಟ್ವಾಳ: 2020-21ಸಾಲಿನ ್ರಥಮ ವರ್ಷದ ಡಿಪ್ಲೋಮೊ ಪ್ರವೇಶ ಸಂಬಂಧ ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್ನಲ್ಲಿ ಆಫ್ ಲೈನ್ ಪ್ರವೇಶ ಪ್ರಕ್ರಿಯೆಯ ನಂತರ ಉಳಿಕೆಯಾದ ಸೀಟುಗಳಿಗೆ ಪ್ರಿನ್ಸಿಪಾಲ್ ಹಂತದಲ್ಲಿ ಪ್ರವೇಶಪ್ರಕ್ರಿಯೆ…

ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿಬೀಳ್ಕೊಡುಗೆ ಕಾರ್ಯಕ್ರಮ.

ಬಂಟ್ವಾಳ: ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಕಳೆದ ಐದು ವರ್ಷಗಳಿಂದ ಚಾಲಕರಾಗಿದ್ದ ಮಲ್ಲೇಶ್ ಬಡಿಗೆರೆ ಅವರು ಮಂಗಳೂರು ಕಾನೂನು ಹಿರಿಯ ಅಧಿಕಾರಿ ಕಚೇರಿಗೆ ಹಾಗೂ ಮೆಲ್ಕಾರ್ ಟ್ರಾಫಿಕ್…

ಪ್ರಚಾರದ ತೆವಳಿಗೆ ಮಿಥುನ್ ರೈ ಹೇಳಿಕೆ, ಸಿಎಂ ಯೋಗಿ ನಿಂದನೆಗೆ ಬಿಜೆಪಿ ಮುಖಂಡ ಜನಾರ್ಧನ ಅರ್ಕುಳ ಖಂಡನೆ

ಮಂಗಳೂರು:ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಮಂಗಳೂರಿನ ಕದ್ರಿ ಜೋಗಿ ಮಠಕ್ಕೆ ಹಲವಾರು ವರ್ಷಗಳ ಧಾರ್ಮಿಕ ನಂಟು ಇದೆ.ಆದರೆ ಕೇವಲ ಪ್ರಚಾರದ ತೆವಳು ಮತ್ತು ಒಂದು ಸಮುದಾಯ…

ಅ.11ರಂದು ಬಡಗಬೆಳ್ಳೂರಿನಲ್ಲಿ ಕುಟುಂಬ ಮಿಲನ ಕಾರ್ಯಕ್ರಮ

ಬಡಗಬೆಳ್ಳೂರು: ಭಾರತೀಯ ಜನತಾ ಪಾರ್ಟಿ ರಾಷ್ಟ್ರ ಮಟ್ಟದಲ್ಲಿ ಪಕ್ಷ ಸಂಘಟನೆ ಹಾಗೂ ಬಲವರ್ಧನೆ ದ್ರಷ್ಟಿಯಿಂದ ಹಮ್ಮಿಕೊಂಡಿರುವ ಬಿಜೆಪಿ ಕುಟುಂಬ ಮಿಲನ್ ಕಾರ್ಯಕ್ರಮವು ಭಾರತೀಯ ಜನತಾ ಪಾರ್ಟಿ ಬಡಗಬೆಳ್ಳೂರು…

ದರ್ಬೆ ದೇವದಾಸ ಅಡಪ ನಿಧನ

ಬಂಟ್ವಾಳ:ಇರಾ ಗ್ರಾಮ ಪಂಚಾಯತ್ ಮಾಜಿ ಸದಸ್ಯರೂ ಕುಕ್ಕಾಜೆ ಮಹದೇವ ಬ್ಯಾಂಕ್ ಅಧ್ಯಕ್ಷರು ಸಹಕಾರಿ ಧುರೀಣರಾದ ದರ್ಬೆ ದೇವದಾಸ ಅಡಪ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ

ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಮುಂಡಕೋಲು ಇವರಿಂದ 45 ನೇ ದಿನದ ಸಂಧ್ಯಾಭಜನಾ ಸೇವೆ

ಪೊಳಲಿ: ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇದರ ಪಂಚಮ ವರ್ಷದ ಏಕಾಹ ಭಜನಾ ಮಹೋತ್ಸವದ ಪ್ರಯುಕ್ತ 108 ದಿನಗಳ “ಸಂಧ್ಯಾಭಜನಾ ಸೇವೆ”ಯಲ್ಲಿ ಅ.9ರಂದು ಶುಕ್ರವಾರ ನಡೆದ…

ಸಚಿವ ಈಶ್ವರಪ್ಪ ಉಪಸ್ಥಿತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಕುರಿತ ಸಭೆ

ಬಂಟ್ವಾಳ:ಗ್ರಾಮೀಣಾಭಿವೃದ್ಧಿ,ಪಂಚಾಯತ್ ರಾಜ್ ಸಚಿವರಾದ ಕೆ.ಎಸ್ ಈಶ್ವರಪ್ಪರವರ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿಧಾನಸೌಧದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಕುರಿತಾದ ಸಭೆ ನಡೆಯಿತು. ಸಭೆಯಲ್ಲಿ ಬಂಟ್ವಾಳ ಶಾಸಕ…

ಅಂಬೇಡ್ಕರ್‌ ಭವನ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ

ಶ್ರೀನಿವಾಸಪುರ: ಸಮುದಾಯ ಭವನಗಳು ಸಾಮಾಜಿಕ ಸಾಮರಸ್ಯ ಬೆಸೆಯುವ ಕೇಂದ್ರಗಳಾಗಬೇಕು. ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್‌ ಹೇಳಿದರು. ತಾಲ್ಲೂಕಿನ ಮೀಸಗಾನಹಳ್ಳಿ ಗ್ರಾಮದದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ…

ವಿವಿಧ ಸಾಲ ಸೌಲಭ್ಯಗಳಿಗೆ ಅರ್ಜಿ ಆಹ್ವಾನ.

ಶ್ರೀನಿವಾಸಪುರ:ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2020-21ನೇ ಸಾಲಿನಲ್ಲಿ ಸಾಲ ಸೌಲಭ್ಯ ಪಡೆಯಲು ವೆಬ್ ಸೈಟ್ ವಿಳಾಸ kacdc.karnataka.gov.in ನ ಮುಖಾಂತರ ಅಗತ್ಯ ದಾಖಲೆಗಳೊಂದಿಗೆ ನವೆಂಬರ್…

ಕೊಯಿಲ: ‘ಬಿಜೆಪಿ ಕುಟುಂಬ ಮಿಲನ ಕಾರ್ಯಕ್ರಮ’ ಯಡ್ಡಿ-ಮೋದಿ ಅಭಿವೃದ್ಧಿಗೆ ಪೂರಕ: ಶಾಸಕ ರಾಜೇಶ ನಾಯ್ಕ್

ಬಂಟ್ವಾಳ:ಗ್ರಾಮೀಣ ಮತ್ತು ನಗರ ಪ್ರದೇಶ ಅಭಿವೃದ್ಧಿ ಜೊತೆಗೆ ಒಟ್ಟು ದೇಶದ ಏಳಿಗೆ ಬಗ್ಗೆ ಅವಿರತ ಶ್ರಮವಹಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಕೇಳಿದಷ್ಟು…

ಬಿ.ಸಿ.ರೋಡು: ಪಿಎಫ್ ಐ ಪ್ರತಿಭಟನೆ ಹಾಥರಸ್ ಪ್ರಕರಣ, ಯುಪಿ ಸರ್ಕಾರ ವಿರುದ್ಧ ಆಕ್ರೋಶ

ಬಂಟ್ವಾಳ:ಉತ್ತರ ಪ್ರದೇಶದ ಹಾಥರಸ್ ನಲ್ಲಿ ದಲಿತ ಯುವತಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ನೀಡುವಲ್ಲಿ…