ಡ್ರಗ್ಸ್ ಜಾಲ: ನಿಷ್ಪಕ್ಷಪಾತ ತನಿಖೆಗೆ ಜನಜಾಗೃತಿ ವೇದಿಕೆ ಆಗ್ರಹ;ಡಾ.ಹೆಗ್ಗಡೆ ಮಾರ್ಗದರ್ಶನದಲ್ಲಿ ಶೀಘ್ರವೇ ಸಿಎಂ,ಗೃಹಸಚಿವರ ಭೇಟಿ
ಬಂಟ್ವಾಳ:ಡ್ರಗ್ಸ್ ಜಾಲದ ವಿರುದ್ದ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವುದನ್ನು ಶ್ಲಾಘಿಸಿರುವ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ದ.ಕ.ಜಿಲ್ಲಾ ಸಮಿತಿ ಈ ಜಾಲದ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ…
