Month: August 2020

ದೀಪಿಕಾ ಪ್ರೌಢ ಶಾಲೆಯ ವಿದ್ಯಾರ್ಥಿನಿಗೆ ಸಮ್ರೀನ 602 ಅಂಕ

ಬಂಟ್ವಾಳ: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮೊಡಂಕಾಪು ದೀಪಿಕಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸಮ್ರೀನ 602 ಅಂಕ ಗಳಿಸಿದ್ದಾರೆ. ಇವರು ಬಂಟ್ವಾಳ ತಾಲೂಕಿನ ತಲಪಾಡಿ ನಿವಾಸಿ ಮುಹಮ್ಮದ್…

ವಿಶ್ವ ಹಿಂದೂ ಪರಿಷತ್ ಭಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ”ಅಖಂಡ ಭಾರತ ಸಂಕಲ್ಪ ದಿನ”

ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಭಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ “ಅಖಂಡ ಭಾರತ ಸಂಕಲ್ಪ ದಿನ” ಕಾರ್ಯಕ್ರಮ ಬಿಸಿರೋಡಿನ ಶಿವಳ್ಳಿ ಸಭಾ ಭವನದಲ್ಲಿ ನಡೆಯಿತು.ಭಾರತ ಮಾತಾ ಮಾತಪೂಜನಾ…

ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಆಶಾ ಕಾರ್ಯಕರ್ತೆಯರಿಗೆ ವಿವಿಧ ಸೌಲಭ್ಯ ವಿತರಣಾ ಸಮಾರಂಭ ಉದ್ಘಾಟನೆ

ಶ್ರೀನಿವಾಸಪುರ: ಹಂತ ಹಂತವಾಗಿ ತಾಲ್ಲೂಕಿನ ಎಲ್ಲ ಹೋಬಳಿಗಳ ಆಯ್ದ ಕೆರೆಗಳಿಗೆ ನೀರು ಹರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್ ಹೇಳಿದರು. ಪಟ್ಟಣದ ಸರ್ಕಾರಿ ಬಾಲಕಿಯರ…

*ಭಾರತ ಮತ್ತೆ ಎದ್ದು ನಿಲ್ಲಲು ಸ್ವಾತಂತ್ರ್ಯ ದಿನ ದಾರಿ ದೀಪವಾಗಲಿ* 

ಬ್ರಿಟೀಷರ ಆಡಳಿತದಿಂದ ಭಾರತ ಸ್ವತಂತ್ರವಾದ ದಿನವನ್ನು ನಾವೆಲ್ಲರೂ ಪ್ರತಿ ವರ್ಷ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾ 1ಗಿ ಆಚರಿಸಲಾಗುತ್ತದೆ. ಎಲ್ಲಾ ಕಡೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ…

ಅಂಗಡಿ ಬೆಂಕಿಗಾಹುತಿ : ಅಪಾರ ನಷ್ಟ

ಬಂಟ್ವಾಳ: ಪಾಣೆಮಂಗಳೂರು ಬೈಪಾಸ್ ಬಳಿರುವ ವಾಣಿಜ್ಯಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿದ್ದ ವಿಷ್ಣು ಎಂಬಹೆಸರಿನ ಅಂಗಡಿ ಬೆಂಕಿಗಾಹುತಿಯಾಗಿದೆ.ರಾಜೇಶ್ ಎಂಬವರೊಗೆ ಸೇರಿದ ಅಂಗಡಿ ಇದಾಗಿದ್ದು,ಗುರುವಾರ ರಾತ್ರಿ ಅಂಗಡಿ ಮುಚ್ಚಿ ಮನೆಗೆ ತೆರಳಿದ್ದು,ಮಧ್ಯರಾತ್ರಿ ಹೊತ್ತಿಗೆ…

ಎಸ್ ಡಿಪಿಐ,ಕೆಎಫ್ ಡಿ ಸಂಘಟನೆ ನಿಷೇಧಿಸುವಂತೆ ಒತ್ತಾಯಿಸಿ ಹಿ.ಜಾ.ವೇ.ಯಿಂದ ಪ್ರತಿಭಟನೆ

ಬಂಟ್ವಾಳ: ಕೆ.ಜೆ. ಹಳ್ಳಿ ಹಾಗೂ ಡಿ.ಜೆ.ಹಳ್ಳಿಯಲ್ಲಿ ಕ್ಷುಲಕ ವಿಷಯಕ್ಕೆ ಪೂರ್ವ ನಿಯೋಜಿತ ವಾಗಿ ಆರಕ್ಷಕ ಠಾಣೆ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು‌ ಧ್ವಂಸ ಮಾಡಿ ಭಯೋತ್ಪಾದನೆಗೆ ಕುಮ್ಮಕ್ಕು…

ಶೃಂಗೇರಿ ಘಟನೆ: ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬಂಟ್ವಾಳ- ವಿಟ್ಲ ವಲಯ ಖಂಡನೆ

ಬಂಟ್ವಾಳ: ಗುರುಗಳ ಪವಿತ್ರವಾದ ಚಾತುರ್ಮಾಸ ನಡೆಯುತ್ತಿರುವ ಸಂದರ್ಭದಲ್ಲಿಯೇ ದೇಶ ಹಾಗೂ ಧರ್ಮದ್ರೋಹಿಗಳು ಜಗದ್ಗುರು ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನು ಭಗ್ನಗೊಳಿಸುವಂತಹ ಮತ್ತು ಈ ಮೂಲಕ ಸಮಾಜದಲ್ಲಿ ಅಶಾಂತಿ ಕದಡುವಂತಹ…

ಜ್ಞಾನವಿಕಾಸ ಕ್ರಿಯಾಯೋಜನೆ ಸಭೆ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಬಂಟ್ವಾಳ ,ಜ್ಞಾನ ವಿಕಾಸ ಸೇವಾಪ್ರತಿನಿದಿಗಳ ೨೦೨೦-೨೦೨೧ ನೇ ಸಾಲಿನ ಜ್ಞಾನವಿಕಾಸ ಕ್ರಿಯಾಯೋಜನೆ ಸಭೆಯು ಶುಕ್ರವಾರ ಬಂಟ್ವಾಳ…

ದಾಮಿನಿ ಸಿಡಿಲಿಗೆ ಕೊಡೆಯಾಗಿ ಬಂದಿದೆ ದಾಮಿನಿ

ಸರಕಾರದಿಂದ ಹೊಸ ಆ್ಯಪ್ ಅಭಿವೃದ್ಧಿ/ 5-15 ನಿಮಿಷ ಮುಂಚೆಯೇ ಆರ್ಭಟದ ಮಾಹಿತಿ ಮಿಂಚಿನ ಸಂಚಲನದ ಸಂದೇಶ ನೀಡುವ ತಂತ್ರಾಂಶ ರೈತರ ಜೀವರಕ್ಷಕ ಸಿಡಿಲಿಗೆ ಆಪತ್ಬಾಂಧವವಾಗಲಿದೆ ದಾಮಿನಿ ಸಿಡಿಲಿಗೆ…

ಕೊರೋನ ಬಗ್ಗೆ ಭಯ ಪಡುವ ಅಗತ್ಯವಿಲ್ಲ

ಮಂಗಳೂರು:ಕೊರೋನ ಬಗ್ಗೆ ತಪ್ಪು ಕಲ್ಪನೆ ಬೇಡ,ಯಾರೂ ಅನಗತ್ಯವಾಗಿ ಪಡುವ ಅಗತ್ಯವಿಲ್ಲ. ಜನರಿಗೆ ಭಯ ಹುಟ್ಟಿಸುವ ಬದಲು, ಧೈರ್ಯ ತುಂಬುವ ಕೆಲಸವಾಗಬೇಕು, ಎಂದು ಯುವ ಸ್ಪಂದನದ ಯುವ ಪರಿವರ್ತಕರಾದ…

ಪರಿಶಿಷ್ಟ ಜಾತಿ ಸಮಿತಿಯ ನೂತನ ಅಧ್ಯಕ್ಷರಾಗಿ ಗಂಗಯ್ಯ ಡಿ.ಎನ್ ಆಯ್ಕೆ

ಬಂಟ್ವಾಳ: ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಸಮಿತಿಯ ನೂತನ ಅಧ್ಯಕ್ಷರಾಗಿ ಗಂಗಯ್ಯ ಡಿ.ಎನ್ ಇರ್ವತ್ತೂರು ಇವರನ್ನು ಮಾಜಿ ಸಚಿವ ಶ್ರಿ ಬಿ ರಮಾನಾಥ ರೈ ಯವರ…

ಗುರುಪುರ ಸರ್ಕಾರಿ ಹೈಸ್ಕೂಲ್‍ನ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ

ಗುರುಪುರ : ಗುರುಪುರ ಸರ್ಕಾರಿ ಹೈಸ್ಕೂಲ್‍ನ 8, 9 ಮತ್ತು 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ 2020-12ನೇ ಶೈಕ್ಷಣಿಕ ವರ್ಷಕ್ಕೆ ಸರ್ಕಾರ ಒದಗಿಸಿರುವ ಪಠ್ಯಪುಸ್ತಕ ವಿತರಿಸಲಾಯಿತು.ಶಾಲೆಯ ಮುಖ್ಯೋಪಾಧ್ಯಾಯರ…

ಬೆಂಗಳೂರಿನ ಗಲಭೆ ಖಂಡಿಸಿ ವಿ.ಹಿಂ.ಪ ಮತ್ತು ಬಜರಂಗದಳದಿಂದ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ

ಬಂಟ್ವಾಳ: ಬೆಂಗಳೂರಿನ ಕೆ.ಜಿ.ಹಳ್ಳಿ,ಡಿ.ಜಿ.ಹಳ್ಳಿಯಲ್ಲಿ ನಡೆದ ಗಲಭೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಗುರುವಾರ ಬಿ.ಸಿ.ರೋಡಿನ ಮೇಲ್ಸ್ ತುವೆಯ ಅಡಿಯಲ್ಲಿ ಪ್ರತಿಭಟನೆ…

ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ: ರೈ ಕರೆ

ಬಂಟ್ವಾಳ: ಮುಂಬರುವ ಗ್ರಾಪಂ.ಚುನಾವಣೆಯ ದೃಷ್ಟಿಯಿಂದ ಕಾರ್ಯಕರ್ತರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಜಿಸಚಿವ ಬಿ.ರಮಾನಾಥ ರೈ ಕರೆ ನೀಡಿದ್ದಾರೆ.ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ…