Month: June 2020

ಧರ್ಮದರ್ಶಿ ಡಾ| ವೀರೇಂದ್ರ ಹೆಗ್ಗಡೆ ಸಂದೇಶ ; ಪ್ರತಿಕ್ರಿಯೆಗಳಿಗೆ ಅಂತ್ಯವಾಡೋಣ

ಧರ್ಮಸ್ಥಳ :ಶ್ರೀ ಕ್ಷೇತ್ರ ಧರ್ಮಸ್ಥಳ ಪುಣ್ಯಕ್ಷೇತ್ರಕ್ಕೆ ನಾಡಿನ ಮತ್ತು ಹೊರನಾಡ ಹಾಗೂ ದೇಶ ವಿದೇಶಗಳಾದ್ಯಂತ ಕೋಟಿ ಸಂಖ್ಯೆಯ ಭಕ್ತರಿದ್ದಾರೆ. ಮಹಾಮಾರಿ ಕೊರೋನ ಖಾಯಿಲೆಯಿಂದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ…

ಉನ್ನತಪಠಣ ಬೋಧನಾ ರೀತಿಗೆ ಬೇಡಿಕೆ : ಇರ್ಷಾದ್ ದಾರಿಮಿ

ಬಂಟ್ವಾಳ : ಒಂದೇ ಸೂರಿನಲ್ಲಿ ಉತ್ತಮ ಗುಣಮಟ್ಟದ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣಕ್ಕೆ ಅಲ್ ಬಿರ್ರ್ ಶಿಕ್ಷಣ ವ್ಯವಸ್ಥೆಯು ಖ್ಯಾತಿ ಪಡೆಯುತ್ತಿದೆ. ವೈಜ್ಞಾನಿಕ ಅಧ್ಯಯನಗಳ ಆಧಾರದಲ್ಲಿ ಅವಿಷ್ಕರಿಸಲ್ಪಟ್ಟ…

ಆನ್ ಲೈನ್ ಶಿಕ್ಷಣ ವ್ಯವಸ್ಥೆಗೆ ವಿರೋಧ

ಬಂಟ್ವಾಳ: ದಡ್ಡಲಕಾಡು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಪೋಷಕರ ವಿಶೇಷ ಸಭೆ ಸೋಮವಾರ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಸರ್ಕಾರದ ಪ್ರಸ್ತುತ ಆದೇಶ ಹಾಗೂ ಶಾಲೆ ಪುನಾರಂಭಿಸುವ ಬಗ್ಗೆ…

ಜಾಗೃತಿಯೊಂದೇ ಪ್ರಬಲ ಮದ್ದು: ಪೂಜಾರಿ

ಬಂಟ್ವಾಳ : ಸಾಂಕ್ರಾಮಿಕ ರೋಗಗಳ ತಡೆಗೆ ಜಾಗೃತಿಯೊಂದೇ ಪ್ರಬಲವಾದ ಮದ್ದು ಎಂದು ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ಜಯರಾಮ್ ಪೂಜಾರಿ ಹೇಳಿದರು.ದ.ಕ. ಜಿಲ್ಲಾ ಪಂಚಾಯತ್, ಪ್ರಾಥಮಿಕ ಆರೋಗ್ಯ…

ಭೂಗಳ್ಳರಿಗೆ ಸರ್ಕಾರಿ ರಸ್ತೆಯನ್ನೇ ಸರ್ವೇ ನಂಬರ್‍ಆಗಿ ಬದಲಾಯಿಸಿದ ಕಂದಾಯ ಅಧಿಕಾರಿಗಳು 

ಕೋಲಾರ : ನಕ್ಷೆಯಲ್ಲಿರುವ ಸರ್ಕಾರಿ ರಸ್ತೆಯ ಸ್ಥಳದಲ್ಲಿ ಸರ್ವೇ ನಂಬರನ್ನು ದಾಖಲಿಸಿ ಬುಗಳ್ಳರಿಗೆ ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಖಾತೆ ಮಾಡಿವುದನ್ನು ವಜಾಗೊಳಿಸಲು ಕೋರಿ ಮತ್ತು ರೈತರ…

ಜೂ 6ರಂದು ಅರಣ್ಯ ಇಲಾಖೆದೆ ರೈತ ಸಂಘದಿಂದ ಮುತ್ತಿಗೆ

ಕೋಲಾರ: ಜಿಲ್ಲಾದ್ಯಾಂತ ಒತ್ತುವರಿಯಾಗಿರುವ ಅರಣ್ಯ ಭೂಮಿ ತೆರವುಗೊಳಿಸುವಂತೆ ಹಾಗೂ ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕೊಡುವಂತೆ ಒತ್ತಾಯಿಸಿ ಜೂ 15 ರಂದು ಸೋಮವಾರ ಅರಣ್ಯ ಇಲಾಖೆ…

ಗುರುಪುರ ರಸ್ತೆ ಅಭಿವೃದ್ಧಿ ಕಾಮಗಾರಿ ಪುನರಾರಂಭ

ಗುರುಪುರ : ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್‍ಡೌನ್ ಜಾರಿಯಾದ ಕಾರಣ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುರುಪುರ ಗ್ರಾಮ ಪಂಚಾಯತ್‍ನ ಮೂಳೂರು ಮತ್ತು ಅಡ್ಡೂರು…

ಈ ಬಾರಿ ಮಾವಿನ ಕಾಯಿಗೆ ಒಳ್ಳೆ ಬೆಲೆ ಮಾರುಕಟ್ಟೆಯಲ್ಲಿ ರಾಶಿ ಹಾಕಿದ ಮಾವು

ಶ್ರೀನಿವಾಸಪುರ: ಕೋಲಾರ ಜಿಲ್ಲೆಯಲ್ಲಿ 60,433 ಹೆಕ್ಟೇರ್ ವಿಸ್ತೀರ್ಣದಲ್ಲಿ ಮಾವು ಬೆಳೆಯಲಾಗಿದೆ. ಆ ಪೈಕಿ ಶ್ರೀನಿವಾಸಪುರ ತಾಲ್ಲೂಕಿನದ್ದೇ ಸಿಂಹಪಾಲು. ಇಲ್ಲಿ ಬಾದಾಮಿ, ಬೇನಿಷಾ, ಮಲ್ಲಿಕಾ, ತೋತಾಪುರಿ, ನೀಲಂ, ರಾಜಗೀರಾ…

ಬಂಡಶಾಲೆಲೀಲಾವತಿ ವಿ ಭಂಡಾರಿ ನಿಧನ

ಬಡಗಬೆಳ್ಳೂರು: ಜಪ್ಪುಗುಡ್ಡಗುತ್ತು ದಿ.ಪಿ ವಿಶ್ವನಾಥ ಭಂಡಾರಿ ಅವರ ಧರ್ಮಪತ್ನಿ ಶೆಡ್ಡೆ ಬಾಳಿಕೆ ಲೀಲಾವತಿ ವಿ ಭಂಡಾರಿ ಜೂ.6 ರಂದು ಶನಿವಾರ ಬಡಗಬೆಳ್ಳೂರಿನ ಬಂಡಶಾಲೆ ಸ್ವಹಗ್ರಹದಲ್ಲಿ ನಿಧನರಾದರು. ಮೃತರಿಗೆ…

ಹಿಜಾವೇಯಿಂದ ರಕ್ತದಾನಶಿಬಿರ

ಬಂಟ್ವಾಳ: ಹಿಂದೂ ಜಾಗರಣ ವೇದಿಕೆ.ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್…

ರಸ್ತೆ ಕಾಮಗಾರಿಗೆ ಚಾಲನೆ

ಬಂಟ್ವಾಳ: ಅಮ್ಮುಂಜೆ-ಬಾರಿಂಜೆ ಕೂಡುರಸ್ತೆಯ ಕಾಂಕ್ರೀಟೀಕರಣ ಕಾಮಗಾರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭಾನುವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಂಚಾಯತ್ ಉಪಾದ್ಯಕ್ಷರಾದ ವಾಮನ ಆಚಾರ್ಯ ,ಬಿಜೆಪಿ…

ಮಿಕ್ಸೆಡ್ ಮಾರ್ಷಲ್ ಆಟ್೯ ಚಾಂಪಿಯನ್ ಶಿಪ್

ಬಂಟ್ವಾಳ: ಕರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಆಲ್ ಇಂಡಿಯಾ ಮಿಕ್ಸೆಡ್ ಮಾರ್ಷಲ್ ಆರ್ಟ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಟ್ಟದ ವರ್ಚುವಲ್ ಮಿಕ್ಸೆಡ್ ಮಾರ್ಷಲ್ ಆರ್ಟ್ ಚಾಂಪಿಯನ್‌ಶಿಪ್‌ನಲ್ಲಿ ಬಂಟ್ವಾಳದ ಬ್ರಹ್ಮರಕೂಟ್ಲುವಿನ…

ಸರಪಾಡಿ ಶಾಲಾಭಿವೃದ್ದಿಯ ಸಮಾಲೋಚನಾ ಸಭೆ

ಬಂಟ್ವಾಳ : ತಾಲೂಕಿನ ಸರಪಾಡಿ ಸರಕಾರಿ ಶಾಲೆಯನ್ನು ದಡ್ಡಲಕಾಡು ಶಾಲೆಯ ರೀತಿಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರಪಾಡಿ ಸರಕಾರಿ ಶಾಲೆ ಉಳಿಸಿ-ಬೆಳೆಸಿ ಸಮಿತಿಯನ್ನು…

ನೆಲ್ಲಿಕಾಯಿ ಗಿಡ ನೆಟ್ಟು ಕಾಯ೯ಕ್ರಮ

ಉಡುಪಿ:ಹೋಂ ಡಾಕ್ಟರ್ ಫೌಂಡೇಶನ್(ರಿ) ಉಡುಪಿ ವತಿಯಿಂದ ಹೊಸಬೆಳಕು ಆಶ್ರಮ ಮಣಿಪಾಲ (ಅನಾಥ, ವೃದ್ಧರ ಪ್ರೀತಿಯಆಶ್ರಮ)ಇಲ್ಲಿ ,ಆಶ್ರಮವಾಸಿಗಳಿಗೆ ಈದ್ ಹಬ್ಬದ ಪ್ರಯುಕ್ತ ಸಹಭೋಜನದೊಂದಿಗೆ ನೆಲ್ಲಿಕಾಯಿ ಗಿಡ ನೆಟ್ಟು ಕಾಯ೯ಕ್ರಮ…