Month: February 2020

ಮಹಾಶಿವರಾತ್ರಿಯಂದು ನಂದಾವರದಲ್ಲಿ ಏಕಾಹ ಭಜನೆ

ಬಂಟ್ವಾಳ: ಪಾಣೆಮಂಗಳೂರಿಗೆ ಸಮೀಪದ ನಂದಾವರ ಶ್ರೀವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಫೆ.21 ಸೂರ್ಯೋದಯದಿಂದ ಫೆ.22 ರ ಸೂರ್ಯೋದಯದ ವರೆಗೆ ಏಕಾಹ ಭಜನೆ ನಡೆಯಲಿದೆ ಎಂದು…

ಪುದು ಗ್ರಾಮಕ್ಕೆ 24‍‍ ‍x7 ನೀರು ಪೂರೈಕೆಗೆ ಯೋಜನೆ

ಬಂಟ್ವಾಳ: ಅಭಿವೃದ್ಧಿಯಲ್ಲಿ ಪುದು ಗ್ರಾಮ ಪಂಚಾಯತ್ ರಾಜ್ಯಕ್ಕೆ ಮಾದರಿ ಗ್ರಾಮ ಪಂಚಾಯತ್ ಆಗಿದ್ದು, ಈ ಗ್ರಾಮದ ಪ್ರತೀ ಮನೆಗೆ ದಿನದ ಇಪ್ಪತ್ತನಾಲ್ಕು ಗಂಟೆಯೂ ಕುಡಿಯುವ ನೀರು ಪೂರೈಕೆಗೆ…

ಬಂಟ್ವಾಳದಲ್ಲಿ ಸಂತ ಸೇವಾಲಾರ ಜಯಂತಿ ಕಾರ್ಯಕ್ರಮ

ಬಂಟ್ವಾಳ:ಸುಮಾರು 280 ವರ್ಷಗಳ ಹಿಂದೆಯೆ ದೂರದೃಷ್ಟಿ ಹೊಂದಿದ ಪವಾಡ ಪುರುಷ ಸಂತ ಸೇವಾಲಾಲರು ಪರಿಸರದಲ್ಲಾಗಬಹುದಾದ ಬದಲಾವಣೆಗಳನ್ನು ಅರಿತಿದ್ದರು. ನಾವು ಸಹ ಪರಿಸರದ ಬಗ್ಗೆ ಕಾಳಜಿ ವಹಿಸಿ ಪರಿಸರ…

ಕೃಷಿ ಪರಿಕರ ಮಾರಾಟಗಾರರಿಗೆ ತಂತ್ರಜ್ಞಾನ ಸಪ್ತಾಹ ಕಾರ್ಯಕ್ರಮದ ಆಡಿಯಲ್ಲಿ ತರಬೇತಿ

ಕೈಕಂಬ:ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಅಂಗ ಸಂಸ್ಥೆಯಾದ ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ ಹಾಗೂ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಜರ್ಸ್ ಕೋ ಅಪರೇಟಿವ್ ಲಿ. ಮಂಗಳೂರು ಇವರುಗಳ…

ಬಡಗಬೆಳ್ಳೂರು: ಅಭಿವೃದ್ಧಿ 2.1 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ

ಕೈಕಂಬ:ಬಡಬೆಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 2.5 ಕೋಟಿ ರೂ. ಅನುದಾನದ ಅಭಿವೃದ್ಧಿ ಕಾಮಗಾರಿಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಫೆ.15ರಂದು ಶನಿವಾರ ಚಾಲನೆ ನೀಡಿದರು. ಬಡಗಬೆಳ್ಳೂರು…

ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡ ಉದ್ಘಾಟನೆ

ಶ್ರೀನಿವಾಸಪುರ: ಗ್ರಾಮ ಪಂಚಾಯಿತಿ ಸದಸ್ಯರು ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ಕೆ.ಅರ್‌.ರಮೇಶ್‌ ಕುಮಾರ್‌ ಹೇಳಿದರು. ತಾಲ್ಲೂಕಿನ ಜೆ.ತಿಮ್ಮಸಂದ್ರ ಗ್ರಾಮದಲ್ಲಿ ರೂ.21 ಲಕ್ಷ…

ಫೆ 15: ಮಹಾಭಾರತ ಪರೀಕ್ಷೆಯಲ್ಲಿ ಪ್ರಶಸ್ತಿ

ಭಾರತ ಸಂಸ್ಕøತಿ ಪ್ರತಿಷ್ಠಾನ 2019-20ಸಾಲಿನ ಮಹಾಭಾರತ ಪರೀಕ್ಷೆಯಲ್ಲಿ ಶ್ರೀರಾಮ ಪ್ರೌಢಶಾಲೆ ಹನುಮಾನ್ ನಗರ, ಕಲ್ಲಡ್ಕಇಲ್ಲಿನ9ನೇ ಭಾಸ್ಕರತರಗತಿಯವಿದ್ಯಾರ್ಥಿಗಳಾದರಾಜೇಶ್ ಎಂ. ರೈರಾಜ್ಯ ಮಟ್ಟದಲ್ಲ್ಲಿ ದ್ವಿತೀಯ ಸ್ಥಾನವನ್ನು ಹಾಗೂಜಿಲ್ಲಾ ಮಟ್ಟದಲ್ಲಿಧನ್ಯಶ್ರೀ ಪ್ರಥಮ…

ಕುಪ್ಪೆಪದವು ದುರ್ಗೇಶ್ವರೀ ದೇವೀ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ

ಕುಪ್ಪೆಪದವು: ದುರ್ಗೇಶ್ವರೀ ದೇವೀ ದೇವಸ್ಥಾನ ಕುಪ್ಪೆಪದವು ಇದರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಮಹಾಗಣಪತಿ ದೇವರಿಗೆ ಮತ್ತು ದುರ್ಗೇಶ್ವರೀ ದೇವಿಗೆ ರಂಗಪೂಜೆ ನಡೆಯಿತು ನಂತರ…

ಬಿ.ಸಿ.ರೋಡ್ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನದ ಜಾತ್ರ ಮಹೋತ್ಸವ

ಬಂಟ್ವಾಳ: ಬಿ.ಸಿ.ರೋಡ್ ಚಂಡಿಕಾ ನಗರದ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನದ ಜಾತ್ರ ಮಹೋತ್ಸವ ಇಂದು ಸಂಪನ್ನಗೊಂಡಿತು. ಫೆ. 13 ರಂದು ಪ್ರಾರ್ಥನೆ, ಪುಣ್ಯಾಹ ವಾಚನ, ಪ್ರಾಸಾದ ಶುದ್ಧಿ, ವಾಸ್ತು…

ಬಂಟ್ವಾಳ ಇನ್ನು ಮುಂದೆ ಮಂಗಳವಾರ ವಿದ್ಯುತ್ ವ್ಯತ್ಯಯ

ಬಂಟ್ಚಾಳ: ಬಂಟ್ವಾಳ ಉಪವಿಭಾಗ ವ್ಯಾಪ್ತಿಯ ಕುಕ್ಕಿಪಾಡಿ ಉಪಕೇಂದ್ರದಿಂದ ಹೊರಡುವ ಎಲ್ಲಾ ೧೧ ಕೆವಿ ಫೀಡರ್ ಗಳ ನಿರ್ವಹಣಾ ಕಾಮಗಾರಿಯನ್ನು ತಾಂತ್ರಿಕ ಕಾರಣಗಳಿಂದ ಗುರುವಾರದಿಂದ ಮಂಗಳವಾರಕ್ಕೆ ಬದಲಾಯಿಸಲಾಗಿದೆ ಎಂದು‌…

ಪುದು ಪೈಪ್ ಲೈನ್ ಅಳವಡಿಕೆಗೆ ಶಿಲಾನ್ಯಾಸ

ಫರಂಗಿಪೇಟೆ :ಪುದು ಗ್ರಾಮ ದ ನೆತ್ತರಕೆರೆ ಎಂಬಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹು ದಿನಗಳಿಂದ ಕಾಡುತಿದ್ದು ಶಾಶ್ವತ ಪರಿಹಾರ ಕ್ಕಾಗಿ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಜಿಲ್ಲಾ ಪಂಚಾಯತ್…

ಪುಲ್ವಾಮ ಧಾಳಿಯಲ್ಲಿ ಮಡಿದ ಸೈನಿಕರಿಗೆ ಶ್ರದ್ಧಾಂಜಲಿ ಸಭೆ

ಉಡುಪಿ:- ಕಳೆದ ವರ್ಷ ಫೆ.14 ರಂದು ಜಮ್ಮ ಕಾಶ್ಮೀರದ ಪುಲ್ವಾಮ ಧಾಳಿಯಲ್ಲಿ ವೀರ ಮರಣವನ್ನಪಿದ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಸುವ ಕಾರ್ಯಕ್ರಮ ಸ್ವಚ್ಚ ಭಾರತ್ ಪ್ರೈಂಡ್ಸ್ ಮತ್ತು ಜೇಸಿಐ…

ಸಜೀಪಮುನ್ನೂರು ಕಾಂಗ್ರೆಸ್ ಸಮಾವೇಶ

ಬಂಟ್ವಾಳ:ತಾಲೂಕಿನ ಸಜೀಪಮುನ್ನೂರು ಜಿಪಂ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶವು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು.ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ,ರಾಜ್ಯದ ಬಿಜೆಪಿ…