ಕುಪ್ಪೆಪದವು: ದುರ್ಗೇಶ್ವರೀ ದೇವೀ ದೇವಸ್ಥಾನ ಕುಪ್ಪೆಪದವು ಇದರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಮಹಾಗಣಪತಿ ದೇವರಿಗೆ ಮತ್ತು ದುರ್ಗೇಶ್ವರೀ ದೇವಿಗೆ ರಂಗಪೂಜೆ ನಡೆಯಿತು ನಂತರ ಉತ್ಸವ ಮಹಾಪೂಜೆ ಉತ್ಸವ ಬಲಿ ,ಕಟ್ಟೆ ಪೂಜೆ ,ಹಾಗೂ ಕಿಲೆಂಜಾರು ಮತ್ತು ಬೊಳಿಯ ಸವಾರಿ ನಡೆಯಿತು ,
ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8 ರಿಂದ ಉತ್ಸಾಹಿ ತರುಣರು ಕುಳವೂರು ಕುಪ್ಪೆಪದವು ಇದರ ಕಲಾವಿದರು ಮತ್ತು ಅತಿಥಿ ಕಲಾವಿದರಿಂದ “ಆಲ್ ಯನ್ನಾಲ್ “ಎಂಬ ತುಳು ನಾಟಕ ಪ್ರದರ್ಶನ ಹಾಗೂ ಸ್ಥಳೀಯ ಪುಟಾಣಿಗಳಿಂದ ನ್ರತ್ಯ ವೈಭವ ಕಾರ್ಯಕ್ರಮ ನಡೆಯಿತು.
