Month: December 2019

ಮಾಣಿ ಗ್ರಾಮ ಪಂಚಾಯತ್‍ನ ಘನತ್ಯಾಜ್ಯ ವಿಲೇವಾರಿ ಘಟಕ ಲೋಕಾರ್ಪಣೆ

ಬಂಟ್ವಾಳ : ಮಾಣಿ ಗ್ರಾಮ ಪಂಚಾಯತ್‍ನ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಲೋಕಾರ್ಪಣೆಗೊಳಿಸಿದರು. ಈ ಸಂಧರ್ಭದಲ್ಲಿ ಜಿ.ಪಂ.ಸದಸ್ಯೆ ಮಂಜುಳಾ ಮಾಧವ ಮಾವೆ,…

2 ಕೋ.ರೂ. ವೆಚ್ಚದ ಅಣ್ಣಳಿಕೆ-ಕರಿಮಲೆ ರಸ್ತೆ ಅಭಿವೃದ್ದಿ ಕಾಮಗಾರಿಗೆ ರಾಜೇಶ್ ನಾಯ್ಕ್ ರಿಂದ ಗುದ್ದಲಿ ಪೂಜೆ

ಬಂಟ್ವಾಳ: ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಒಂದು ಬಾರಿ ಅಭಿವೃದ್ದಿ ಯೋಜನೆಯಲ್ಲಿ ಬಂಟ್ವಾಳ ತಾಲೂಕಿನ ರಾಯಿ, ಪಂಜಿಲಕಲ್ಲು, ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ…

ಬ್ರಹ್ಮ ಮುಗೇರ ದೈವಸ್ಥಾನದ ಜೀರ್ಣೋದ್ಧಾರ ನಿಧಿಗೆ ರೂ.50,000 ನೀಡಲಾಯಿತು

ಬಂಟ್ವಾಳ : ಬ್ರಹ್ಮ ಮುಗೇರ ದೈವಸ್ಥಾನದ ಜೀರ್ಣೋದ್ಧಾರ ನಿಧಿಗೆ ಶಕ್ತಿಯುವಕೇಂದ್ರ ಪುಚ್ಚಗುತ್ತು ಇದರ ವತಿಯಿಂದ ಅಧ್ಯಕ್ಷರಾದ ಪ್ರವೀಣ್ ಕುಮಾರ್, ಕಾರ್ಯದರ್ಶಿ ದಯಾನಂದ್ ಶೆಟ್ಟಿ ಮತ್ತು ಪದಾಧಿಕಾರಿಗಳಾದ ವಸಂತ್…

ಜಪ್ಪಿನಮೊಗರು ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿಪೂಜೆ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜಪ್ಪಿನಮೊಗರು ವಾರ್ಡಿನ ತಂದೊಳಿಗೆ ನಾಗಬನಕ್ಕೆ ತೆರಳುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.…

ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರ ಮನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ

ಮಂಗಳೂರು: ಮಂಗಳೂರು ಹಿಂಸಾಚಾರ ಪ್ರಕರಣ ಮಂಗಳೂರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರ ಮನೆಗೆ ಭೇಟಿ ಕುದ್ರೋಳಿಯಲ್ಲಿರುವ ಮೃತ ನೌಶೀದ್ ಮನೆಗೆ…

ಪೊಲೀಸರು ಮಾಡಿದ ಫೈರಿಂಗ್ ಸಿಐಡಿ ಪೊಲೀಸರಿಂದ ತನಿಖೆ ಮಾಡಿದರೆ ಹೇಗೆ ? : ಸಿದ್ದರಾಮಯ್ಯ

ಮಂಗಳೂರು: ಮಂಗಳೂರು ಗೋಲಿಬಾರ್ ಪ್ರಕರಣದ ತನಿಖೆ ಸಿಐಡಿ ಗೆ ನೀಡಿರುವುದು ಸರಿಯಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ಫೈರಿಂಗ್…

ಕೊಡ್ಮಾಣ್ ಶಾಲೆಯಲ್ಲಿ   ರಾಷ್ಟ್ರೀಯ  ಸೇವಾಯೋಜನೆ   ಕೆನರಾ ಕಾಲೇಜು ಮಂಗಳೂರು ಇದರ ವಾರ್ಷಿಕ ವಿಶೇಷ ಶಿಬಿರ  

ರಾಷ್ಟ್ರೀಯ ಸೇವಾ ಯೋಜನೆ ಯು ಪಠ್ಯ ದ ಒಂದು ಭಾಗ ವಾಗಿದೆ . ಸಹ ಜೀವನ ವು ಇಂದಿನ ಆಧುನಿಕತೆ ಜೀವನ ಶೈಲಿ ಯಿಂದಾಗಿ ವಿರಳ ವಾಗುತ್ತಿದೆ…

“ಪುರಸಭಾ ಮಿಲನ – 2019”

ಬಂಟ್ವಾಳ ಕಸ್ಬದ “ಪುರಸಭಾ ಮಿಲನ – 2019” ಕಾರ್ಯಕ್ರಮವು ಹೋಟೆಲ್ ಪ್ರೀತೇಶ್ ಸಭಾಂಗಣದಲ್ಲಿ ಮಾಜಿ ಸಚಿವ ಶ್ರೀ ಬಿ ರಮಾನಾಥ ರೈ ಯವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮವನ್ನು…

ಉಡುಪಿ ಸ್ವಣ೯ ಮತ್ತು ಉಡುಪಿ ಸಿಟಿ ಇದರ ಸಭಾ ನಡಾವಳಿಕೆ ಮತ್ತು ಅಧ್ಯಕ್ಷತೆ ಬಗ್ಗೆ ತರಬೇತಿ

ಉಡುಪಿ : ಜೇಸಿಐ ಉಡುಪಿ ಸ್ವಣ೯ ಮತ್ತು ಉಡುಪಿ ಸಿಟಿ ಇದರ (ಸಿಎಪಿಪಿ ) ಸಭಾ ನಡಾವಳಿಕೆ ಮತ್ತು ಅಧ್ಯಕ್ಷತೆ ಬಗ್ಗೆ ತರಬೇತಿ ಕಾಯಾ೯ಗಾರ ಡಿ.22 ರಂದು…

ಪೌರತ್ವ ಕಾಯಿದೆಯ ಮೂಲಕ ದೇಶದಲ್ಲಿ ಅಶಾಂತಿಉಂಟಾಗಿದೆ ಕಾರಣಕರ್ತರಾದವರ ಮೇಲೆ ಕಾನೂನು ರೀತಿ ಕ್ರಮಜರುಗಿಸಬೇಕು : ವೈ.ಎ.ನಾರಾಯಣಸ್ವಾಮಿ

ಕೋಲಾರ: ಭಾರತ ಪೌರತ್ವ ಕಾಯಿದೆಯ ಮೂಲ ಸ್ವರೂಪವನ್ನು ಅರ್ಥಮಾಡಿಕೊಳ್ಳದೆ ದಿವಾಳಿ ಅಂಚಿನಲ್ಲಿರುವ ಕಾಂಗ್ರೆಸ್ಸಿಗರು ಹಾಗೂ ಸ್ವಯಂ ಘೋಷಿತ ಬುದ್ದಿಜೀವಿಗಳು ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಗಳಿಗೆ ಪ್ರಚೋಧನೆ ನೀಡಿ ದೇಶದಲ್ಲಿ…

ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನೀರಿಗೆ ಕೊರತೆ ಇರಬಹುದು ಆದರೆ ಶಿಕ್ಷಣಕ್ಕೆ ಕೊರತೆ ಇಲ್ಲ : ಭಿ.ಫೌಜಿಯಾ ತರನಮ್

ಕೋಲಾರ : ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನೀರಿಗೆ ಕೊರತೆ ಇರಬಹುದು ಆದರೆ ಶಿಕ್ಷಣಕ್ಕೆ ಕೊರತೆ ಇಲ್ಲ. ಈ ಎರಡೂ ಜಿಲ್ಲೆಗಳ ರೈತರ ಮಕ್ಕಳಿಗೆ ಜೀವನಾಡಿ ಶಿಕ್ಷಣವೇ ಆಗಿರುವುದರಿಂದ ಶಿಕ್ಷಣ…

ಜನಪದ ಅಕಾಡೆಮಿಯ ನೂತನ ಅಧ್ಯಕ್ಷೆ ಮಂಜಮ್ಮ ಜೋಗತಿ ಯವರಿಗೆ ಅಭಿನಂದನಾ ಕಾಯ೯ಕ್ರಮ

ಉಡುಪಿ : ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ ಕೇಂದ್ರ ಎಂಜಿಎಂ ಕಾಲೇಜು, ಬೀಯಿoಗ್‌ ಸೋಷಿಯಲ್ , ವಿಶ್ವ ಸಂಸ್ಕೃತಿ ಪ್ರತಿಷ್ಟಾನ ಆಶ್ರಯದಲ್ಲಿ ಜನಪದ ಅಕಾಡೆಮಿಯ ನೂತನ ಅಧ್ಯಕ್ಷೆ…

ಜೈನ್ ಸ್ವಯಂಸೇವಾ ಟ್ರಸ್ಟ್ ನಿಂದ ಶ್ಳಾಘನೀಯ ಸೇವೆ: ಡಾ. ಎಂ.ಎನ್.ಆರ್

ಬಂಟ್ವಾಳ : ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಜೈನ ಧರ್ಮಕ್ಕೆ ಸರಕಾರದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಜೈನ್ ಸ್ವಯಂಸೇವಾ ಟ್ರಸ್ಟ್ ಶ್ಲಾಘನೀಯ ಸೇವೆ ಮಾಡುತ್ತಿದೆ ಎಂದು ದ.ಕ.ಜಿಲ್ಲಾ ಕೇಂದ್ರ…

ಕಟೀಲು ಬ್ರಹ್ಮಕಲಶ: ಜ.5 ರಂದು ಸಮಾಲೋಚನಾ ಸಭೆ

ಬಂಟ್ವಾಳ : ಶ್ರೀ ಕ್ಷೇತ್ರ ಕಟೀಲು ದೇವಳದಲ್ಲಿ ಜ. 22ರಿಂದ ಫೆ.3 ರವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ,ಸಹಸ್ರ ಚಂಡಿಕಾಯಾಗ,ಕೋಟಿ ಜಪ ಯಜ್ಞ ಹಾಗೂ ಅಷ್ಟಪವಿತ್ರ ನಾಗಮಂಡಲದ ಹಿನ್ನಲೆಯಲ್ಲಿ…