ಉಡುಪಿ : ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ ಕೇಂದ್ರ ಎಂಜಿಎಂ ಕಾಲೇಜು, ಬೀಯಿoಗ್ ಸೋಷಿಯಲ್ , ವಿಶ್ವ ಸಂಸ್ಕೃತಿ ಪ್ರತಿಷ್ಟಾನ ಆಶ್ರಯದಲ್ಲಿ ಜನಪದ ಅಕಾಡೆಮಿಯ ನೂತನ ಅಧ್ಯಕ್ಷೆ ಮಂಜಮ್ಮ ಜೋಗತಿ ಯವರೊಂದಿಗೆ ಸಂವಾದ ಮತ್ತು ಅಭಿನಂದನಾ ಕಾಯ೯ಕ್ರಮ ಡಿ.22ರಂದು ಎಂ.ಜಿ.ಎಂ ಕಾಲೇಜಿನಲ್ಲಿ ನಡೆಯಿತು. Post navigation ರಾಷ್ಟ್ರೀಯ ಸೇವಾ ಯೋಜನೆ ವಾಷಿ೯ಕ ವಿಶೇಷ ಶಿಬಿರ ಉಡುಪಿ ಸ್ವಣ೯ ಮತ್ತು ಉಡುಪಿ ಸಿಟಿ ಇದರ ಸಭಾ ನಡಾವಳಿಕೆ ಮತ್ತು ಅಧ್ಯಕ್ಷತೆ ಬಗ್ಗೆ ತರಬೇತಿ