ಉಡುಪಿ : ಜೇಸಿಐ ಉಡುಪಿ ಸ್ವಣ೯ ಮತ್ತು ಉಡುಪಿ ಸಿಟಿ ಇದರ (ಸಿಎಪಿಪಿ ) ಸಭಾ ನಡಾವಳಿಕೆ ಮತ್ತು ಅಧ್ಯಕ್ಷತೆ ಬಗ್ಗೆ ತರಬೇತಿ ಕಾಯಾ೯ಗಾರ ಡಿ.22 ರಂದು ಓಷಿಯನ್ ಪಲ್೯ ಸಭಾoಗಣದಲ್ಲಿ ನಡೆಯಿತು. ಕಾಯ೯ಕ್ರಮದಲ್ಲಿ ರಾಷ್ಠಿಯ ಉಪಾಧ್ಯಕ್ಷ ಸಂದೀಪ್ ಕುಮಾರ್, ತರಬೇತುದಾರ ಎಸ್.ಪಳನಿವೇಲು, ತರಬೇತಿ ನಿದೇ೯ಶಕ ಅಶೋಕ್ ತೆಕಟ್ಟೆ, ರಾಘವೇಂದ್ರ ಕವಾ೯ಲು, ರಕ್ಷಿತ್ ಶೆಟ್ಟಿ, ತನುಜಾ ಮಾಬೆನ್, ರಾಘವೇಂದ್ರ ಹೊಳ್ಳ ಮುಂತಾದವರಿದ್ದರು.

