ಬಂಟ್ವಾಳ  : ಮಾಣಿ ಗ್ರಾಮ ಪಂಚಾಯತ್‍ನ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಲೋಕಾರ್ಪಣೆಗೊಳಿಸಿದರು. ಈ ಸಂಧರ್ಭದಲ್ಲಿ ಜಿ.ಪಂ.ಸದಸ್ಯೆ ಮಂಜುಳಾ ಮಾಧವ ಮಾವೆ, ತಾ.ಪಂ ಸದಸ್ಯೆ ಮಂಜುಳಾ ಕುಶಲ, ಮಮತ ಶೆಟ್ಟಿ, ಸಂಪಾವತಿ, ಪುಷ್ಪ, ಗುಲಾಬಿ, ಗಣೇಶ್ ರೈ ಮಾಣಿ, ಪುಷ್ಪರಾಜ ಶೆಟ್ಟಿ, ನಾರಾಯಣ ಶೆಟ್ಟಿ, ತಿಮ್ಮಪ್ಪ ಗೌಡ, ಉಮೇಶ್ ಎಸ್.ಪಿ, ನೀಲಯ್ಯ ಪೂಜಾರಿ, ಲಲಿತಾ, ಹರೀಶ್ ರೈ, ನಾರಾಯಣ ಭಟ್, ಶ್ರೀನಿವಾಸ ಪೂಜಾರಿ, ಇಬ್ರಾಹಿಂ, ನಾರಾಯಣ ಗಟ್ಟಿ, ಶಂಭು ಶರ್ಮ ಉಪಸ್ಥಿತರಿದ್ದರು.

IMG-20191223-WA0034

IMG-20191223-WA0040

IMG-20191223-WA0041

By suddi9

Leave a Reply

Your email address will not be published. Required fields are marked *