Month: November 2019

ಲಕ್ಷ ದೀಪೋತ್ಸವ ಶಾಸಕರ ಭೇಟಿ

ಬಂಟ್ವಾಳ: ಪಾಣೆಮಂಗಳೂರು ಶ್ರೀ ವೀರವಿಠ್ಠಲ ದೇವಳದಲ್ಲಿ ಮಂಗಳವಾರ ರಾತ್ರಿ ಲಕ್ಷ ದೀಪೋತ್ಸವ ಸಂಭ್ರಮದಿಂದ ನಡೆಯಿತು. ಈಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದರು. ಶಾಸಕರೊಂದಿಗೆ…

ಶ್ರೀ ಕ್ಷೇತ್ರ ನಂದಾವರದಲ್ಲಿ ಸತ್ಯನಾರಾಯಣಪೂಜೆಯ 40 ರ ಸಂಭ್ರಮ

ಬಂಟ್ವಾಳ: ತಾಲೂಕಿನ ಪ್ರಸಿದ್ಧ ದೇವಸ್ಥಾನ ಪಾಣೆಮಂಗಳೂರು ಸಮೀಪ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ನವೆಂಬರ್ 17ರಂದು ಭಾನುವಾರ ಶ್ರೀ ಸತ್ಯನಾರಾಯಣ ಪೂಜಾ ವಾರ್ಷಿಕೋತ್ಸವದ 40ರ…

ರಾಲಿ ಆಫ್ ಆಸ್ಟ್ರೇಲಿಯಾದಲ್ಲಿ ಗೌರವ್ ಗಿಲ್ ಸ್ಪರ್ಧೆ 

ಹೊಸದಿಲ್ಲಿ: ಭಾರತದ ಅಗ್ರ ರಾಲಿ ಡ್ರೈವರ್ ಗೌರವ್ ಗಿಲ್ ಮರಳಿ ರಾಲಿ ಟ್ರ್ಯಾಕ್ ಗೆ ಬಂದಿದ್ದು, ಈ ವಾರಾಂತ್ಯದಲ್ಲಿ ನಡೆಯಲಿರುವ ಪ್ರತಿಷ್ಠಿತ ಎಫ್ ಎ ಐ ವಿಶ್ವ…

ಶ್ರೀ ಸೀತಾರಾಮ ಭಜನಾಮಂಡಳಿಯವರಿಂದ ಕುಣಿತ ಭಜನೆ

ಪೊಳಲಿ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಅಪ್ಪದ ಪೂಜೆ ಪ್ರಯುಕ್ತ ಏಕಾಹ ಭಜನಾ ಸಂಕೀರ್ಥನೆಯಲ್ಲಿ ನಾರಳ ಶ್ರೀ ಸೀತಾರಾಮ ಭಜನಾಮಂಡಳಿಯವರಿಂದ ಕುಣಿತ ಭಜನೆ ನಡೆಯಿತು.

ರಾಷ್ಟ್ರಮಟ್ಟದಕ್ರೀಡಾಕೂಟಕ್ಕೆ ಮುತ್ತೂರಿನ ಪ್ರೀತಿಆಯ್ಕೆ

ಕೈಕಂಬ: ಮುತ್ತೂರು ಸರ್ಕಾರಿ ಪದವಿಪೂರ್ವಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುಮಾರಿ ಪ್ರೀತಿಇವರುಇತ್ತೀಚೆಗೆಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ‘ಪೋಲ್ ವಾಲ್ಟ್’…

ಪಂಜಿಕಲ್ಲು ಗ್ರಾ.ಪಂ.ನ ಒಂದು ಸ್ಥಾನಕ್ಕೆ ಮತದಾನ

ಬಂಟ್ವಾಳ : ಪಂಜಿಕಲ್ಲು ಗ್ರಾ.ಪಂ.ನಲ್ಲಿ ತೆರವಾದ ಒಂದು ಸದಸ್ಯ ಸ್ಥಾನಕ್ಕೆ ಮಂಗಳವಾರ ದಡ್ಡಲಕಾಡು ಶಾಲೆಯಲ್ಲಿ ಶಾಂತಯುತ ಮತದಾನ ನಡೆಯಿತು. ಚುನಾವಣಾಧಿಕಾರಿಕಾರಿಯಾಗಿದ್ದ ಎಂಜಿನಿಯರ್ ಮಹೇಶ್ ಹಾಗೂ ಸಹಾಯಕ ಚುನಾವಣಾಧಿಕಾರಿ…

‘ಬೇಸಾಯದ ಕಡೆಗೆ ನಮ್ಮ ನಡೆ ‘

ಯುವ ಪೀಳಿಗೆಗೆ ಕೃಷಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ‘ಬೇಸಾಯದ ಕಡೆಗೆ ನಮ್ಮ ನಡೆ ‘ಎಂಬ ಪರಿಕಲ್ಪನೆಯಲ್ಲಿ ಯುವವಾಹಿನಿ (ರಿ )ಕುಪ್ಪೆಪದವು ಘಟಕದ ಸದಸ್ಯರು .ನಾಗಂದಡಿಯ ಗದ್ದೆಯಲ್ಲಿ…

“ಜ್ಞಾನವಿಕಾಸಕಾರ್ಯಕ್ರಮದಡಿಯಲ್ಲಿ ಪೌಷ್ಠಿಕ ಆಹಾರ ಮೇಳ “

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆವತಿಯಿಂದ ಹೆಣ್ಣುಮಕ್ಕಳಿಗೆ ಸ್ವ-ಸಹಾಯಸಂಘಗಳ ಮೂಲಕ ಜ್ಞಾನವಿಕಾಸಕಾರ್ಯಕ್ರಮದಅಡಿಯಲ್ಲಿ ಪೌಷ್ಠಿಕ ಆಹಾರ ಮೇಳವನ್ನು ಶ್ರೀನಿವಾಸಪುರತಾಲೂಕಿನಯೋಜನಾಕಛೇರಿಯ ವ್ಯಾಪ್ತಿಯಲ್ಲಿ ಬರುವನೆಲವಂಕಿ ವಲಯದಲ್ಲಿನೀಲಟೂರುಕಾರ್ಯಕ್ಷೇತ್ರದಲ್ಲಿ ದಿನಾಂಕ : 10.11.2019 ರಂದು ಹಮ್ಮಿಕೊಂಡಿದ್ದು,…

ಮಂಗಳೂರು ಮಹಾನಗರ ಪಾಲಿಕೆಯ ಮತದಾನ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್ ಗಳಿಗೆ ಇಂದು ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್…

ಶ್ರೀ ಕ್ಷೇತ್ರ ಪೋಳಲಿಯಲ್ಲಿ ಅಪ್ಪದ ಪೂಜೆಯ ಪ್ರಯುಕ್ತ ಭಜನಾ ಸಂಕೀರ್ತನೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಅಪ್ಪದ ಪೂಜೆಯ ಪ್ರಯುಕ್ತ ಭಜನಾ ಸಂಕೀರ್ತನೆ ನ.12ರಂದು ಮಂಗಳವಾರ ಬೆಳ್ಳಗೆ 9 ಗಂಟೆಯಿಂದ ಮರುದಿನ ಬುಧವಾರ ಬೆಳಗ್ಗೆ 9 ಗಂಟೆಯವರೆಗೆ ನಾನಾ…

ಮಾಜಿ ಮೇಯರ್ ವಿರುದ್ದ ನನ್ನ ನೇರ ಹೋರಾಟ: ಹ್ಯಾರಿ

ಮಂಗಳೂರು: ನೀರಲ್ಲಿ ಸ್ನಾನ ಮಾಡುವವರು ಕೇವಲ ಬಟ್ಟೆ ಬದಲಾಯಿಸುತ್ತಾರೆ, ಆದರೆ ಬೇವರಲ್ಲಿ ಸ್ನಾನ ಮಾಡುವವರು, ಇತಿಹಾಸ ಬದಲಿಸುತ್ತಾರೆ ಎಂದು ಕೆ ಆರ್ ಎಸ್ ಪಕ್ಷದ 24 ದೇರೆಬೈಲ್…

ಜೀವನ ಕೌಶಲ್ಯ ಕಾಯಾ೯ಗಾರ

ಉಡುಪಿ : ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕಾ ಮಹಾ ವಿಶ್ವವಿದ್ಯಾಲಯ ಕೃಷಿ ಡಿಪ್ಲೋಮಾ ಕಾಲೇಜು ಬ್ರಹಾವರ ಇದರ ವತಿಯಿoದ ಕಾಲೇಜಿನ ಸಭಾಂಗಣದಲ್ಲಿ ಜೀವನ ಕೌಶಲ್ಯ ಕಾಯಾ೯ಗಾರ…