ಯುವ ಪೀಳಿಗೆಗೆ ಕೃಷಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ‘ಬೇಸಾಯದ ಕಡೆಗೆ ನಮ್ಮ ನಡೆ ‘ಎಂಬ ಪರಿಕಲ್ಪನೆಯಲ್ಲಿ ಯುವವಾಹಿನಿ (ರಿ )ಕುಪ್ಪೆಪದವು ಘಟಕದ ಸದಸ್ಯರು .ನಾಗಂದಡಿಯ ಗದ್ದೆಯಲ್ಲಿ .ಬೆಳೆಸಲಾಗಿದ್ದ ಭತ್ತದ ಕಟಾವು .ನಡೆಸಲಾಯಿತು .ಅಧ್ಯಕ್ಷ ಅಜಯ್ ಅಮೀನ್ ನಾಗಂದಡಿ .ಕಾರ್ಯದರ್ಶಿ ಗೀತಾ .ಉಪಾಧ್ಯಕ್ಷರಾದ ಸತೀಶ್ .ಸ್ಥಾಪಕಾಧ್ಯಕ್ಷ ಅರುಣ್ ಕುಮಾರ್ .ದೇಜಪ್ಪ ಪೂಜಾರಿ .ಪದಾಧಿಕಾರಿಗಳು .ಮತ್ತು ಸದಸ್ಯರು ಭಾಗವಹಿಸಿದ್ದರು.

