Month: September 2019

ಸೈಕಲ್ ವಿತರಣ ಕಾರ್ಯಕ್ರಮ

ಗುರುಪುರ : ಗುರುಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೆ. 23ರಂದು ಶಾಸಕ ಡಾ. ಭರತ್ ಶೆಟ್ಟಿಯವರು 24 ಮಂದಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಅನುದಾನವಾಗಿ ಬಂದಿರುವ ಸೈಕಲ್ ವಿತರಿಸಿದರು. ಸರ್ಕಾರಿ…

ಸಚಿವ ಜಿ.ಕಿಶನ್ ರೆಡ್ಡಿ ಬೆಂಗಳೂರಿನಲ್ಲಿ

ಬೆಂಗಳೂರು : ಕೇಂದ್ರ ಗೃಹ ಖಾತೆ ರಾಜ್ಯ ಸಚಿವರಾದ ಜಿ.ಕಿಶನ್ ರೆಡ್ಡಿ ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು.ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎನ್.ರವಿಕುಮಾರ್,…

ಸಂಸ್ಕ್ರತ ಕಾಲೇಜಿನ ವಿದ್ಯಾರ್ಥಿಗೆ ಸಂಸ್ಕ್ರತ ಭಾಷಣ ಸ್ಪರ್ಧೆಯಲ್ಲಿ “ಸ್ವರ್ಣ ಪದಕ”

ಉಡುಪಿ : ಸಂಸ್ಕೃತ ಭಾರತೀ ಹಾಗೂ ತರುಣೋದಯ ಸಂಸ್ಕ್ರತ ಸೇವಾ ಸಂಸ್ಥೆಯ ಜಂಟಿ ಆಯೋಜನೆಯಲ್ಲಿ 29 ನೇ ವರ್ಷದ “ಕರ್ನಾಟಕ ರಾಜ್ಯಸ್ತರೀಯ ಸಂಸ್ಕ್ರತ ಭಾಷಣ ಸ್ಪರ್ಧೆಯು, ಶಿವಮೊಗ್ಗದ…

ಬಾಳ್ತಿಲ ಪಂಚಾಯತ್ ನಲ್ಲಿ ಸಾಲಮೇಳ ಕಾರ್ಯಕ್ರಮ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಗ್ರಾಮ ಪಂಚಾಯತ್ ಬಾಳ್ತಿಲ,ಸ್ತ್ರೀ ಶಕ್ತಿ ಗೊಂಚಲು…

ಸಮಷ್ಠಿ ಸೌಹಾರ್ದ ಸಹಕಾರಿಯ ಮಹಾಸಭೆ ಸಹಕಾರಿಯಿಂದ ಸರ್ಕಾರಿ ಶಾಲೆಗೆ ನೆರವು

ಮೂಡುಬಿದಿರೆ : ನಮ್ಮ ಸಹಕಾರಿಯು ಆರ್ಥಿಕ ವ್ಯವಹಾರ ಮಾತ್ರ ಮಾಡುವುದಲ್ಲ ಸಮಾಜಮುಖಿ ಸೇವೆಗಳನ್ನು ಮಾಡುವಲ್ಲಿಯೂ ಹಲವಾರು ಯೋಜನೆಗಳನ್ನು ರೂಪಿಸಲಿದೆ. ಈ ನಿಟ್ಟಿನಲ್ಲಿ ಪ್ರಮುಖವಾಗಿ ಸರ್ಕಾರಿ ಶಾಲೆಗಳಿಗೆ ನೆರವು…

ದೇಸಿ ಗೋಆಧಾರಿತ ಕೃಷಿ ಬದುಕು ಮತ್ತು ಜೀವನ ಶೈಲಿ

ಬಂಟ್ವಾಳ : ಸೇವೆ ಎಂಬುದು ಬರೀ ಹೈನುಗಾರಿಕೆ ಮಾತ್ರ ವಲ್ಲ , ಪ್ರಾದೇಶಿಕ ದೇಸೀ ತಳಿಗಳನ್ನು ಉಳಿಸುವುದು ಅಷ್ಟೇ ಪ್ರಾಮುಖ್ಯವಾಗಿದೆ . ಹಲವಾರು ಪ್ರಾದೇಶಿಕ ದೇಸೀ ತಳಿಗಳ…

ಅಪ್ರತಿಮ ಮದ್ದಲೆಗಾರ ವಿನಯ ಆಚಾರ್ಯ ನಿಧನ

ಮಂಗಳೂರು : ತೆಂಕುತಿಟ್ಟು ಯಕ್ಷಗಾನದ ಅಪ್ರತಿಮ ಮದ್ದಲೆಗಾರನಾಗಿ ಚಿಕ್ಕ ವಯಸ್ಸಿನಲ್ಲಿಯೇ ವಿಜೃಂಭಿಸಿದ ಕಡಬ ವಿನಯ ಆಚಾರ್ಯ(೩೩) ತೀವ್ರತರವಾದ ಅಸೌಖ್ಯದ ಕಾರಣದಿಂದ ಇಂದು ಬೆಳಿಗ್ಗೆ ಎ.ಜೆ.ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು .

ಅನಾಥರ ಬಾಳಿಗೆ ಹೊಸಬೆಳಕು; “ಅಪ್ಪ-ಅಮ್ಮ” ಅನಾಥಾಲಯ.

ಬ್ರಹ್ಮಾವರ:ಬಸ್ಸು ನಿಲ್ಧಾಣ, ರೈಲು ನಿಲ್ಧಾಣ, ಪಾದಚಾರಿ ರಸ್ತೆಗಳಲ್ಲಿ ನೆಲೆ ಕಂಡಿರುವ, ಅನಾಥರು ವೃದ್ದರು, ಅಂಗವಿಕಲರು, ಮಹಿಳೆಯರು ಮಾನಸಿಕ ಅಸ್ವಸ್ಥರು, ಮಕ್ಕಳಿಂದ ಹೊರದಬ್ಬಲ್ಪಟ್ಟವರು, ಇಂತಹ ಅಸಹಾಯಕರನ್ನು ಪ್ರೀತಿಯಿಂದ ಅಪ್ಪ…

ಸೊಸೈಟಿ ವಾರ್ಷಿಕ ಮಹಾ ಸಭೆಯಲ್ಲಿ ಬ್ಯಾಲಹಳ್ಳಿ ಗೋವಿಂದಗೌಡ ಇಂಗಿತ ನರಸಾಪುರದಲ್ಲಿ ಡಿಸಿಸಿ ಬ್ಯಾಂಕ್ ಶಾಖೆ ಶೀಘ್ರ ಬಡ್ಡಿಮಾಫಿಯಾ ಮುಕ್ತ ಕೋಲಾರಕ್ಕೆ ಸೆ.27 ರಂದು ಚಿಂತನ ಮಂಥನ ಸಭೆ

ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಬಡ್ಡಿ ಮಾಫಿಯಾದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಾಗಿದ್ದು ಈ ಸಂಬಂಧ ಸೆ.27ರಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸಹಕಾರಿ ಯೂನಿಯನ್…

ಶ್ರೀ ಸೋಮೇಶ್ವರಿ ಸೌ.ಸ.ನಿ.ದ ವಾರ್ಷಿಕ ಮಹಾಸಭೆ

ಉಳ್ಳಾಲ: ಮುನ್ನೂರು ಗ್ರಾಮದ ಶ್ರೀ ಸೋಮೇಶ್ವರಿ ಸೌಹಾರ್ದ ಸಹಕಾರಿ ನಿಯಮಿತವು ೨೦೧೮-೧೯ ನೇ ಸಾಲಿನಲ್ಲಿ 3.32 ಕೋ.ರೂ.ವ್ಯವಹಾರ ಮಾಡಿ ,1.63 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ ಎಂದು…

63 ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

ಬಂಟ್ವಾಳ: ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ ಹಾಗೂ ವೆಸ್ಟರ್ನ್ ಸಂಸ್ಥೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಶ್ರೀರಾಮ ವಿದ್ಯಾಕೇಂದ್ರ ಕೇಂದ್ರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ…

ತುಂಬೆ ಸೆಂಟ್ರಲ್ ಸ್ಕೂಲ್ ಬಾಲಕರ ತಂಡ ಪ್ರಥಮ

ಬಂಟ್ವಾಳ : ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಸೆ. ೨೦ರಂದು ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಬಂಟ್ವಾಳ ತಾಲೂಕಿನ ತುಂಬೆ ಸೆಂಟ್ರಲ್ ಸ್ಕೂಲ್ ಬಾಲಕರ…

ಮನೆಗಳ ಮುಂಭಾಗ ಕೊಳಚೆ ನೀರು ತುಂಬಿದ ಪರಿಣಾಮ ಸ್ಥಳೀಯರಿಗೆ ಸಮಸ್ಯೆ

ಶ್ರೀನಿವಾಸಪುರ : ಪಟ್ಟಣದ ವಾರ್ಡ್ ನಂ. 5 ಕಟ್ಟೆಕೆಳಗಿನ ಪಾಳ್ಯದಲ್ಲಿ ವಾಸವಾಗಿರುವ ಮನೆಗಳ ಮುಂಭಾಗ ಪಟ್ಟಣದ ಕೊಳಚೆ ನೀರು ತುಂಬಿದ್ದು ಈ ನೀರಿನಿಂದ ಕೆಲವರು ಪ್ರಭಾವಿಗಳು ಜಿರಾಯಿತಿ…

ಸರ್ಕಾರಿ ನೌಕರ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ

ಶ್ರೀನಿವಾಸಪುರ : ಸರ್ಕಾರಿ ನೌಕರ ಸಂಘದ ಹಿತ ಕಾಪಾಡಿಕೊಳ್ಳುವುದರ ಜೊತೆಗೆ ಸಂಘದ ಘನತೆ ಮತ್ತು ನೌಕರರ ರಕ್ಷಣೆಗೆ ಸದಾ ನಾನು ಸಿದ್ದನಾಗಿರುತ್ತೇನೆಂದು ಸರ್ಕಾರಿ ನೌಕರರ ಸಂಘದ ತಾಲ್ಲೂಕು…