ಬಂಟ್ವಾಳ : ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಸೆ. ೨೦ರಂದು ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಬಂಟ್ವಾಳ ತಾಲೂಕಿನ ತುಂಬೆ ಸೆಂಟ್ರಲ್ ಸ್ಕೂಲ್ ಬಾಲಕರ ತಂಡವು ಪ್ರಥಮ ಗಳಿಸಿದೆ.

22 BTL BA
ಈ ಸಂದರ್ಭದಲ್ಲಿ ಮಾಜಿ ಮೇಯರ್‌ಗಳಾದ ಮಹಾಬಲ ಮಾರ್ಲ, ಪ್ರವೀಣ್, ಉದ್ಯಮಿ ಮುಸ್ತಾಫ ಗೋಳ್ತಮಜಲು, ನಾಗೇಶ್ ಉರ್ವ, ರಘನಾಥ್, ಹರೀಶ್ ರೈ, ಉಮೇಶ್ ಮೊಡಂಕಾಪು, ಜಗದೀಶ್ ರೈ ತುಂಬೆ, ಸಾಯಿರಾಮ್ ನಾಯಕ್, ಮೋಲಿ ಎಡ್ನಾ, ತರಬೇತುದಾರರಾದ ಶಾಹೀದ್, ಆರೀಫ್ ತಲಪಾಡಿ, ಶೌಕತ್ ಅಲಿ ಹಾಜರಿದ್ದರು ಎಂದು ತುಂಬೆ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಕ ಸಾಯಿರಾಮ್ ಅವರು ಪ್ರಟಕನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *