Month: August 2019

ಸೇವಾಲಯ ಸೇವಾ ಸಮಿತಿ ಟ್ರಸ್ಟ್‍ಲ ಬೆಂಗಳೂರು (ರಿ.) ಮುಂಬಯಿ ಸಮಿತಿಯಿಂದ ವಿೂರಾರೋಡ್‍ನ ಶ್ರೀ ರಾಧಾಕೃಷ್ಣ ವೃದ್ಧಾಶ್ರಮದಲ್ಲಿ ಸೇವಾಲಯ ಆಶ್ರಯ ದೀಪ ಕಾರ್ಯಕ್ರಮ

ಮುಂಬಯಿ: ಉಪನಗರ ವಿೂರಾರೋಡ್ ಪೂರ್ವದ ಜಿಸಿಸಿ ಕ್ಲಬ್‍ನ ಸನಿಹದ ಶ್ರೀ ರಾಧಾಕೃಷ್ಣ ವೃದ್ಧಾಶ್ರಮ (ಒಲ್ಡ್ ಏಜ್ ಹೋಮ್)ನಲ್ಲಿ ಇತ್ತೀಚೆಗೆ ಸೇವಾಲಯ ಸೇವಾ ಸಮಿತಿ ಟ್ರಸ್ಟ್‍ಲ ಬೆಂಗಳೂರು (ರಿ.)…

ಪೊಳಲಿಯಲ್ಲಿ ಹಲಸಿನ ಹಬ್ಬ

ಕೈಕಂಬ:ಕೂಟ ಮಹಾಜಗತ್ತುಸಾಲಿಗ್ರಾಮ (ರಿ) ಇದರ ಅಂಗಸಂಸ್ಥೆಯಾದ ಕೂಟ ಮಹಿಳಾ ವೇದಿಕೆ ಪೊಳಲಿ ಇದರ ವತಿಯಿಂದ ಹಲಸಿನಹಬ್ಬ ಕಾರ್ಯಕ್ರಮವು ನಡೆಯಿತು. ಇದರ ಉದ್ಘಾಟನೆಯನ್ನು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ…

ವನಮಹೋತ್ಸವ ಆಚರಣೆ

ಕೈಕಂಬ:ಲಯನ್ಸ್ ಕ್ಲಬ್ ಗುರುಪುರ ಕೈಕಂಬ ಪಿ.ವೈ.ಸಿ. ಅವರ್‍ಲೇಡಿ ಪೊಂಪೈ ಚರ್ಚ್ ಕೈಕಂಬ, ಸೈಂಟ್ ಅಲೋಸಿಯಸ್ ಪದವಿ ಕಾಲೇಜು ಮಂಗಳೂರು ಇವರ ಸಹಯೋಗದಲ್ಲಿ ಕೈಕಂಬದ ಅವರ್ ಲೇಡಿ ಪೊಂಪೈ…

ಮಾತೃ ಬಂಟರ ಸಂಘದ ವಾರ್ಷಿಕ ಸಮಾವೇಶದಲ್ಲಿ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ

ಗುರುಪುರ ಮಾತೃ ಬಂಟರ ಸಂಘದ ವಾರ್ಷಿಕ ಸಮಾವೇಶವು ಇತ್ತಿಚೇಗೆ ಗುರುಪುರ ಕುಕ್ಕುದಕಟ್ಟೆ ವೈದ್ಯನಾಥ ಸಭಾಭವನದಲ್ಲಿ ನಡೆದ ವಿದ್ಯಾರ್ಥಿವೇತನ, ಸಾಧಕರಿಗೆ ಸನ್ಮಾನದ ಸಂದರ್ಭದಲ್ಲಿ ಸದಸ್ಯರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ…

ಪೊಲೀಸರ ನೆರವಿನಿಂದ ಧೂಮಪಾನಿಗಳ ವಿರುದ್ಧ ಕಾರ್ಯಾಚರಣೆ

ಶ್ರೀನಿವಾಸಪುರ: ಪಟ್ಟಣದ ಹಲವು ಕಡೆ ದಾಳಿ ನಡೆಸಿದ ಆರೋಗ್ಯ ಇಲಾಖೆ ಸಿಬ್ಬಂದಿ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ 15ವ್ಯಕ್ತಿಗಳನ್ನು ಪತ್ತೆಹಚ್ಚಿ ದಂಡ ವಿಧಿಸಿತು.ತಾಲ್ಲೂಕು ಕಚೇರಿ ಆವರಣ, ಎಂಜಿ…

ನಿವೃತ್ತ ಎಂ.ಕೆ.ಮೂರ್ತಿ ಅವರಿಗೆ ಸನ್ಮಾನ

ಶ್ರೀನಿವಾಸಪುರ: ಸಮಾಜ ಮುಖಿಯಾಗಿ ಕಾರ್ಯನಿರ್ವಹಸಿಸುವ ಸರ್ಕಾರಿ ನೌಕರರು ನಿವೃತ್ತಿ ಬಳಿಕವೂ ಜನರ ಗೌರವಕ್ಕೆ ಪಾತ್ರರಾಗುತ್ತಾರೆ. ಸರ್ಕಾರಿ ಕೆಲಸ ಜನರ ಕೆಲಸ ಎಂಬ ಭಾವನೆಯಿಂದ ದುಡಿದವರು ನಿವೃತ್ತ ಜೀವನವನ್ನು…

ಮಂಚಿ ಆಸ್ಪತ್ರೆಗೆ ಶಾಸಕರ ಭೇಟಿ

ಬಂಟ್ವಾಳ: ಮಂಚಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಶುಕ್ರವಾರ ಭೇಟಿ ನೀಡಿದರು.ಕೇಂದ್ರದ ನೂತನ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದರು. ಆಸ್ಪತ್ರೆಯ ಅಧಿಕೃತ ಉದ್ಘಾಟನೆಯಾಗದೆ ಹೊಸ…

ಕ್ರಿಯಾಶೀಲತೆ ಹೆಚ್ಚಿಸುವ ಅತ್ಯತ್ತುಮ ವೇದಿಕೆ; ಶಾಸಕ ನಾಯ್ಕ್

ಬಂಟ್ವಾಳ: ಶಿಕ್ಷಣ ಕೇವಲ ಅಂಕಗಳಿಕೆಗೆ ಸೀಮಿತವಾಗದೇ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರೇರೇಪಣೆ ನೀಡುವಂತಿರಬೇಕು, ಪ್ರತಿಭಾಕಾರಂಜಿ ವಿದ್ಯಾರ್ಥಿಗಳ ಕ್ರಿಯಾಶೀಲತೆ ಹೆಚ್ಚಿಸುವ ಅತ್ಯುತ್ತಮ ವೇದಿಕೆ ಎಂದು ಬಂಟ್ವಾಳ ಶಾಸಕ ರಾಜೇಶ್…

ವನ ಮಹೋತ್ಸವ ಕಾರ್ಯಕ್ರಮ

ಪರಿಸರದ ಬಗ್ಗೆ ಅರಿವಿಲ್ಲದ ಜನರಿಂದಾಗಿ ಪ್ರಕೃತಿಗೆ ಹಾನಿಯಾಗುತ್ತಿದೆ , ಪ್ರಕ್ರತಿಯು ಸಮತೋಲನ ಕಳೆದುಕೊಂಡು ಭೂಮಿಯ ತಾಪಮಾನ ಹೆಚ್ಚಳ, ನೀರಿನ ಬರ ಎದುರಿಸುವಂತಾಗಿದೆ . ವಿದ್ಯಾರ್ಥಿಗಳಿಗೆ ಈ ಬಗ್ಗೆ…

ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕರ ಭೇಟಿ

ಬಂಟ್ವಾಳ: ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ಶುಕ್ರವಾರ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ,ಇಲ್ಲಿನ ಬೇಡಿಕೆಯ ಕುರಿತು ಮಾಹಿತಿ ಪಡೆದುಕೊಂಡರು. ತಾಲೂಕು ಆರೋಗ್ಯಾಧಿಕಾರಿ ಡಾ.…

ಕಲ್ಲಡ್ಕ ಕೃಷಿ ಸಂಘದ ವಿದ್ಯಾರ್ಥಿಗಳಿಂದ ಭತ್ತದ ನಾಟಿಕಾರ್ಯಕ್ರಮ

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಕಲ್ಲಡ್ಕ ಕೃಷಿ ಸಂಘದ ವಿದ್ಯಾರ್ಥಿಗಳಿಂದ ಭತ್ತದ ನಾಟಿಕಾರ್ಯಕ್ರಮ“ಮಣ್ಣ್‍ಡ್ ಪೊಂರ್ಬಿನಾಯೆ ನುಪ್ಪುತಿನುವೆ, ನರಮಾನಿಯಡ ಪೊಂರ್ಬಿನಾಯೆ ಮಣ್ಣ್‍ತಿನುವೆ” ಎಂಬ ತುಳು ಗಾದೆ ಮಾತಿನಂತೆ ನಮ್ಮ ಹಿರಿಯರುಜೀವನದ…

ಕೈಕಂಬ ಲಯನ್ಸ್ ಕ್ಲಬ್ ಪದಗ್ರಹಣ

ಕೈಕಂಬ:ಲಯನ್ಸ್‍ಕ್ಲಬ್ ಗುರುಪುರ ಕೈಕಂಬದ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಕೈಕಂಬದ ಗ್ರಾಂಡ್ ಗ್ಯಾಲಕ್ಸಿ ಸಭಾಭವನದಲ್ಲಿ ನಡೆಯಿತು. ಜಿಲ್ಲಾ ಲಯನ್ಸ್ ರಾಯಭಾರಿ ಡಾ.ಮೆಲ್ವಿನ್ ಡಿ,ಸೋಜಾ ಪದಗ್ರಹಣ…