ಉಡುಪಿ : ಮಾಧವ ಪೈ ಸ್ಮಾರಕ ಕಾಲೇಜು ಮಣಿಪಾಲ ಇದರ ವತಿಯಿoದ ಕಾಲೇಜಿನ ಆವರಣದಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣೆ ಕಾಯ೯ಕ್ರಮ ಆ.2 ಶುಕ್ರವಾರ ನಡೆಯಿತು.ಈ ಸಂದಭ೯ದಲ್ಲಿ ಪ್ರಾಂಶುಪಾಲೆ ರಾಧಿಕಾ ಪೈ,ಮಲಬಾರ್ ಗೋಲ್ಡ್ ನ ಹಫೀಜ್ ರೆಹಮಾನ್, ರಾಘವೇಂದ್ರ ನಾಯಕ್, ಎನ್.ಎಸ್.ಎಸ್ ಯೋಜನಾಧಿಕಾರಿ ಚಿರ೦ಜನ್ ಶೇರಿಗಾರ್, ಶೈಲಜಾ ಪೈ ಹಳೆ ವಿದ್ಯಾಥಿ೯ ಸoಘ ಅಧ್ಯಕ್ಷ ರಾಘವೇಂದ್ರ ಪ್ರಭು, ಕವಾ೯ಲು ಮು೦ತಾದವರಿದ್ದರು.IMG_20190802_153225_1

By suddi9

Leave a Reply

Your email address will not be published. Required fields are marked *