ವಿದ್ಯಾರ್ಥಿ ಸಂಘದ ಉದ್ಘಾಟನೆ
ಬಂಟ್ವಾಳ: ವಿದ್ಯಾರ್ಥಿಗಳು ತನ್ನ ಜೀವನದಲ್ಲಿ ನಯ-ವಿನಯ, ಶಿಸ್ತು-ಸಂಯಮ ಹಾಗೆಯೇ ಹಿರಿಯರ ಕುರಿತು ಗೌರವವನ್ನು ಬೆಳೆಸಿಕೊಳ್ಳಬೇಕು. ತಂದೆ-ತಾಯಿ, ವಿದ್ಯೆ ಕಲಿಸಿದ ಗುರುಗಳು, ನಮ್ಮ ಜೀವನಕ್ಕೆ ಆಶ್ರಯ ತಾಣವಾಗಿರುವ ಪ್ರಕೃತಿ,…
SUDDI9 MEDIA NETWORK
ಬಂಟ್ವಾಳ: ವಿದ್ಯಾರ್ಥಿಗಳು ತನ್ನ ಜೀವನದಲ್ಲಿ ನಯ-ವಿನಯ, ಶಿಸ್ತು-ಸಂಯಮ ಹಾಗೆಯೇ ಹಿರಿಯರ ಕುರಿತು ಗೌರವವನ್ನು ಬೆಳೆಸಿಕೊಳ್ಳಬೇಕು. ತಂದೆ-ತಾಯಿ, ವಿದ್ಯೆ ಕಲಿಸಿದ ಗುರುಗಳು, ನಮ್ಮ ಜೀವನಕ್ಕೆ ಆಶ್ರಯ ತಾಣವಾಗಿರುವ ಪ್ರಕೃತಿ,…
ಬಂಟ್ವಾಳ: ಪೊಳಲಿ ಕ್ಷೇತ್ರದಿಂದ ಜು.21 ರಂದು ಹೊರಟ ಭಾರತ ಶಿಕ್ಷಣ ಯಾತ್ರೆ ಹರಿಯಾಣ ರಾಜ್ಯ ತಲುಪಿದ್ದು ಇಲ್ಲಿನ ಕೊಳೆಗೇರಿಯಲ್ಲಿ ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದಿದೆ.ಇಲ್ಲಿನ ರೇವಾಡಿ ಜಿಲ್ಲೆಯ…
ಬಂಟ್ವಾಳ: ಗಾಣಿಗ ಸಮಾಜವು ಅನಾದಿ ಕಾಲದಿಂದಲೂ ಧಾರ್ಮಿಕತೆಯ ಜೊತೆಗೆ ಸಾಮಾಜಿಕವಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಹಿರಿಯ ಪರಂಪರೆ ಹೊಂದಿದೆ. ಮುಂದಿನ ದಿನಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ…
ಬಂಟ್ವಾಳ : ಜೈನ್ ಮಿಲನ್ ಆಶ್ರಯದಲ್ಲಿ ಜರಗುವ 13ನೇ ವರ್ಷದ ಆಟಿಡೊರ ತಮ್ಮನದ ಲೇಸ್ ಕಾರ್ಯಕ್ರಮವು ಮಿಲನ್ ಅಧ್ಯಕ್ಷ ಡಾ.ಸುದೀಪ್ ಕುಮಾರ್ ರ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡ್ ನ…
ಬಂಟ್ವಾಳ: ರಾಜ್ಯದ ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರನ್ನು ವಿಟ್ಲದ ಮಾಜಿ ಶಾಸಕರಾದ ಕೆ. ಪದ್ಮನಾಭ ಕೊಟ್ಟಾರಿ, ವಿಧಾನಸಭೆಯ ಮಾಜಿ ಉಪಾಧ್ಯಕ್ಷರಾದ ಯೋಗೀಶ್ ಭಟ್, ಬಾಲಭವನದ ಮಾಜಿ…
ಬಂಟ್ವಾಳ: ಪಾಣೆಮಂಗಳೂರಿಗೆ ಸಮೀಪದ ನರಹರಿ ಪರ್ವತದಲ್ಲಿ ರೋಟರಿ ಕ್ಲಬ್ ಬಂಟ್ವಾಳ. ಶ್ರೀನರಹರಿ ಪರ್ವತ ಸದಾಶಿವ ದೇವಾಲಯ ಮತ್ತು ಅರಣ್ಯಇಲಾಖೆ ಬಂಟ್ವಾಳ ವಲಯದ ಆಶ್ರಯದಲ್ಲಿ ವನಮಹೋತ್ಸವ ನಡೆಯಿತು. ನರಹರಿಪರ್ವತದ…
SSಇ ಮಂಚಿ ಸೆಕ್ಟರ್ ವತಿಯಿಂದ ದಿನಾಂಕ 28-07-2019 ಭಾನುವಾರದಂದು ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಕುಕ್ಕಾಜೆಯಲ್ಲಿ ಬ್ರಹತ್ ರಕ್ತದಾನ ಶಿಬಿರವು ನಡೆಯಿತು.ಪ್ರಸ್ತುತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷರಾದ…
ಬಂಟ್ವಾಳ : ವಿದ್ಯಾರ್ಥಿಗಳು ತನ್ನ ಜೀವನದಲ್ಲಿ ನಯ-ವಿನಯ, ಶಿಸ್ತು-ಸಂಯಮ ಹಾಗೆಯೇ ಹಿರಿಯರ ಕುರಿತು ಗೌರವವನ್ನು ಯಾವತ್ತೂ ಬೆಳೆಸಿಕೊಳ್ಳಬೇಕು. ತಂದೆ-ತಾಯಿ, ವಿದ್ಯೆ ಕಲಿಸಿದ ಗುರುಗಳು, ನಮ್ಮ ಜೀವನಕ್ಕೆ ಆಶ್ರಯ…
ಶ್ರೀ ವೆಂಕಟರಮಣ ಸ್ವಾವಿೂ ಪದವಿ ಕಾಲೇಜು ಬಂಟ್ವಾಳದಲ್ಲಿ ಶೈಕ್ಷಣಿಕ ವರ್ಷ 2019-20ರ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಲಾಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಸದ್ರಿ ಕಾಲೇಜಿನ…
ಮರಗಿಡಗಳು ಇದ್ದರೆ ಮಾತ್ರ ನಮ್ಮ ಬದುಕು ಹಸನಾಗುವುದು.ಪರಿಸರ ಸಂವರ್ಧನೆಯುಕೃಷಿಯಅಭಿವೃದ್ಧಿ ಹಾಗೂ ನಿರಂತರ ಪ್ರಗತಿಗೆ ಪೂರಕವಾಗಿದೆ. ನಾವು ಜಾಗೃತರಾಗಿ ಪರಿಸರ ಸಂರಕ್ಷಣೆ ಮಾಡಬೇಕಾದ ಅನಿವಾರ್ಯತೆಇದೆಎಂದುಮಜಿಲ ಗುತ್ತುರಾಮದಾಸ್‍ಕೋಟ್ಯಾನ್‍ಅವರು ತಿಳಿಸಿದರು. ಶ್ರೀ…
ಕೈಕಂಬ: ನಾವು ನಮ್ಮ ತಂದೆ ತಾಯಿಯನ್ನು ಯಾವರೀತಿ ಪ್ರೀತಿಸುತ್ತೇವೆಯೋ ಅದೇ ರೀತಿಯಲ್ಲಿ ಭೂ ತಾಯಿಯನ್ನು ಪ್ರೀತಿಸಿ ಕಸದ ಸಮಸ್ಯೆ ವಿಶ್ವದಲ್ಲೆಡೆ ಇದೆ. ಅಮೇರಿಕ ಸ್ವಚ್ಚ ಅಮೇರಿಕವನ್ನಾಗಿ ಮಾಡಲು…
ಬಿ ಸಿ ರೋಡು :ಕಡಿದಾದ ಶಿಖರಗಳಲ್ಲಿ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ ಶತ್ರುಗಳನ್ನು ಸದೆಬಡಿದು ದೇಶ ಗಡಿ ಕಾಯುವ ಮಹಾನ್ ಸೌಭಾಗ್ಯ ನಮ್ಮ ಪಾಲಿಗೆ ಬಂದಿತ್ತು. ಸೈನ್ಯದಲ್ಲಿ ಸೇವೆ…
ಕೋಲಾರ: ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕವಾದ ವಿದ್ಯುತ್ ನೀಡದೇ ರೈತರ ಬೆಳೆದ ಬೆಳೆಗಳ ಜೊತೆ ಚಲ್ಲಾಟವಾಡುತ್ತಿರುವ ಬೆಸ್ಕಾಂ ವಿರುದ್ದ ದಿನಾಂಕ: 01-08-2019 ಗುರುವಾರ ಜಾನುವಾರುಗಳು ಮತ್ತು ಒಣಗಿದ ಬೆಳೆಗಳ…
ಕೋಲಾರ : ಕೋಲಾರ ನಗರದ ಆರ್.ಜಿ. ಲೇಔಟ್‍ನಲ್ಲಿ ಸ್ಥಾಪಿತವಾಗಿರುವ ಸ್ನೇಹ ಸೇವಾ ಟ್ರಸ್ಟ್ (ರಿ) ವತಿಯಿಂದ ಮುಳಬಾಗಿಲು ತಾಲ್ಲೂಕು ಮುಡಿಯನೂರು ಗ್ರಾಮದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ…