Month: July 2019

ಬಿ.ಸಿ.ರೋಡ್‍ ಲಾಡ್ಜ್ ನಲ್ಲಿ ಆತ್ಮಹತ್ಯೆ

ಬಂಟ್ವಾಳ:ವ್ಯಕ್ತಿಯೊಬ್ಬರು ಹೊಟೇಲ್‍ನ ಲಾಡ್ಜ್‍ವೊಂದರಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿ.ಸಿ.ರೋಡ್‍ನಲ್ಲಿ ಮಂಗಳವಾರ ನಡೆದಿದೆ.ಪುತ್ತೂರು ತಾಲೂಕಿನ ನೆಹರೂನಗರದ ಕಾರ್ಜಲ್ ನಿವಾಸಿ ಹೇಮಂತ್ ರಜನಿ (55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ…

ಅಧ್ಯಕ್ಷ ರಾಗಿ ರಾಜೀವಚಂದ್ರಶೇಖರ್ ಮಾಣಿ ಅವಿರೋಧವಾಗಿ ಆಯ್ಕೆ

ಬಂಟ್ವಾಳ: ಮಾಣಿ ಕುಲಾಲ ಸೇವಾ ಸಂಘ( ರಿ.)ಮಾಣಿ ಇದರ 2019-20 ನೇ ಸಾಲಿನ ನೂತನ ಅಧ್ಯಕ್ಷ ರಾಗಿ ರಾಜೀವಚಂದ್ರಶೇಖರ್ ಮಾಣಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಗೌರವಾದ್ಯಕ್ಷರಾಗಿ ಸುಶೀಲಾಅನಂದ ಮಾಣಿ,…

ಶ್ರೀರಾಮ ಶಿಶುಮಂದಿರ ಕಲ್ಲಡ್ಕಪಾಲಕರ ಸಭೆ

ಕಲ್ಲಡ್ಕ:ಶ್ರೀರಾಮ ಶಿಶುಮಂದಿರ ಕಲ್ಲಡ್ಕದಲ್ಲಿಈ ಶೈಕ್ಷಣಿಕ ವರ್ಷದ ಮೊದಲನೇ ಪಾಲಕರ ಸಭೆ ವೇದವ್ಯಾಸದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಪ್ರಾರ್ಥನೆ ಮೂಲಕ ಪ್ರಾರಂಭ ಮಾಡಲಾಯಿತು.ಮನೆಯಲ್ಲಿ ಭಜನೆ ಹೇಳುವುದು, ಶ್ಲೋಕಗಳನ್ನು ಹೇಳುವುದು, ದೇವರ ಪೂಜೆ…

ಬಡಗಕಜೆಕಾರು ಸದಸ್ಯತ್ವ ಅಭಿಯಾನದ ಮಾಹಿತಿ

ಬಂಟ್ವಾಳ: ಬಡಗಕಜೆಕಾರು ಗ್ರಾಮದ ಸದಸ್ಯತ್ವ ಅಭಿಯಾನದ ಮಾಹಿತಿಯನ್ನು ಕ್ಷೇತ್ರ ಸಂಚಾಲಕರಾದ ದೇವಪ್ಪ ಪೂಜಾರಿ ನೀಡಿದರು. ಈ ಸಂದರ್ಭದಲ್ಲಿ ಪ್ರಭಾರಿ ರಂಜಿತ್ ಮೈರ, ವಾಸು ದೇವಾಡಿಗ, ದಿನೇಶ್ ಜೆಂಕ್ಯಾರ್,…

ಪಿಲಿಕುಳ ಉದ್ಯಾನಕ್ಕೆ ಎಂಆರ್‍ಪಿಎಲ್ 3.4 ಕೋಟಿ ರೂ ಅನುದಾನ

ವಾಮಂಜೂರು: ಪಿಲಿಕುಳ ಉದ್ಯಾನದ ಪ್ರಾಣಿಗಳ ಆಹಾರ, ಆರೋಗ್ಯ ಸೇವೆ ಮತ್ತು ಪ್ರಾಣಿಗಳ ಜೈವಿಕ ಉದ್ಯಾನಕ್ಕೆ ಉಸ್ತುವಾರಿಗೆ ಎಂಆರ್‍ಪಿಎಲ್ 3.4 ಕೋಟಿ ರೂ ಅನುದಾನ ನೀಡಿದೆ. ಈ ಅನುದಾನ…

ಸೇವಾ ಬ್ರಿಗೇಡ್ ಆಶ್ರಯದಲ್ಲಿ `ಆಟಿಡೊಂಜಿ ಕೂಟ’

ಕೈಕಂಬ : ಗುರುಪುರದ ಸೇವಾ ಬ್ರಿಗೇಡ್(ರಿ) ಆಶ್ರಯದಲ್ಲಿ ಆ. 4ರಂದು ಬೆಳಿಗ್ಗೆ 9 ಗಂಟೆಗೆ ಗುರುಪುರ ಕುಕ್ಕುದಕಟ್ಟೆಯ ವೈದ್ಯನಾಥ ಸಭಾಗೃಹದಲ್ಲಿ `ಆಟಿಡೊಂಜಿ ಕೂಟ’ ಜರುಗಲಿದೆ.ಈ ಕೂಟದಲ್ಲಿ ತುಳುನಾಡ…

ಮಿತಿ ಮೀರಿದ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ತುಂಬಿಸಿದ ಬಸ್ ಬಸ್ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಪ್ರಕರಣ ದಾಖಲು

ಮೂಡುಬಿದಿರೆ: ಬಸ್ಸಿನಲ್ಲಿ ಮಿತಿ ಮೀರಿದ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ತುಂಬಿಸಿದ ಆರೋಪದಲ್ಲಿ ಪೊಲೀಸ್ ಕಮಿಷನರ್ ಅವರ ಸೂಚನೆ ಮೇರೆಗೆ ಖಾಸಗಿ ಬಸ್ ಚಾಲಕ ಮತ್ತು ಕಂಡಕ್ಟರ್ ವಿರುದ್ಧ ಮೂಡುಬಿದಿರೆ…

ಬೋಳಂತೂರು ಶಕ್ತಿ ಕೇಂದ್ರದ ಸದಸ್ಯತ್ವ ಅಭಿಯಾನದ ಸಭೆ

ಬಂಟ್ವಾಳ: ಬೋಳಂತೂರು ಶಕ್ತಿ ಕೇಂದ್ರದ ಸದಸ್ಯತ್ವ ಅಭಿಯಾನದ ಸಭೆಯು ಬೋಳಂತೂರು ರೇವತಿ ಕೊಕ್ಕಪುಣಿ ಇವರ ಮನೆಯಲ್ಲಿ ನಡೆಯಿತು ಈ ಸಂದರ್ಭದಲ್ಲಿ ರಾಜ್ಯ ಸಹವಕ್ತಾರೆ ಸುಲೋಚನಾ ಜಿ ಕೆ…

ಮಂಚಿ ಅಭಿಯಾನ ಕಾರ್ಯಕಮಕ್ಕೆ ಚಾಲನೆ

ಬಂಟ್ವಾಳ: ಮಂಚಿ ಬೂತ್ ಸಂಖ್ಯೆ -197 ರಲ್ಲಿ ಸದಸ್ಯತ್ವ ಅಭಿಯಾನ ಕಾರ್ಯಕಮಕ್ಕೆ ಮಂಚಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಶ್ರೀ ಮೋಹನದಾಸ ಶೆಟ್ಟಿಯವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ…

ಏರ್ಯರಿಗೆ ಸಂತಾಪ ಸಭೆ

ಬಂಟ್ವಾಳ:ಕನ್ನಡ ಭಾಷಾಭಿಮಾನಿಯಾಗಿ ಕನ್ನಡಕ್ಕೆ ಕುತ್ತು ಬಂದಾಗೆಲ್ಲಾ ತನ್ನ ಅಭಿಪ್ರಾಯಗಳನ್ನು ಬರೆದು ಸಾರ್ವಜನಿಕರೊಂದಿಗೆ ಸಂವಾದಕ್ಕೆ ತೊಡಗುತ್ತಿದ್ದ ಏರ್ಯರು ಶಿಕ್ಷಣ ,ಸಹಕಾರ ಕ್ಷೇತ್ರಗಳಲ್ಲಿ ದುಡಿದು ಸಾಹಿತ್ಯ ಸಾಂಸ್ಕøತಿಕ , ರಾಜಕೀಯ…

ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಅಳವಡಿಸಿ: ಡಾ.ಅನುರಾಧ ಕುರುಂಜಿ ಕರೆ

ಬಂಟ್ವಾಳ: ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ತಮ್ಮದಾಗಿಸಿಕೊಂಡು, ಶಿಸ್ತನ್ನು ಜೀವನದಲ್ಲಿ ರೂಪಿಸಿಕೊಳ್ಳಬೇಕು ಎಂದು ನೆಹರು ಮೆಮೋರಿಯಲ್‌ ಕಾಲೇಜ್ ಸುಳ್ಯದ ಕನ್ನಡ ಪ್ರಾಧ್ಯಾಪಕಿ ಡಾ. ಅನುರಾಧಾ ಕುರುಂಜಿ ಹೇಳಿದರು.ಬಂಟ್ವಾಳ ಶ್ರೀ…

ಸಜೀಪ: ಜನಸೇವಾ ಚಾರಿಟೇಬಲ್ ಟ್ರಸ್ಟ್ ನ ಲಾಂಛನ ಅನಾವರಣ

ಬಂಟ್ವಾಳ : ಒಳ್ಳೆಯ ಚಿಂತನೆಗಳಿಗೆ ಸಾಮಾಜಿಕ ಬೆಂಬಲ ಸದಾ ಇರುತ್ತದೆ, ಸಜೀಪ ಜನಸೇವಾ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪನೆಯೇ ಇದಕ್ಕೆ ನಿದರ್ಶನ ಎಂದು ಬಂಟ್ವಾಳ ಶಾಸಕರ ಆಪ್ತಸಹಾಯಕ…