Month: July 2019

ತಾಯಂದಿರು ಸಾಲ ಮರುಪಾವತಿಸಿ ಶೂನ್ಯಬಡ್ಡಿ ಪ್ರಯೋಜನ ಪಡೆಯಿರಿ ಪುಢಾರಿಗಳ ಮಾತು ಕೇಳಿ ತಪ್ಪು ಮಾಡದಿರಿ-ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:– ನಂಬಿಕೆಗೆ ಮತ್ತೊಂದು ಹೆಸರು ತಾಯಂದಿರಾಗಿದ್ದು, ಬ್ಯಾಂಕಿನ ಆರ್ಥಿಕ ವ್ಯವಸ್ಥೆಗೆ ಧಕ್ಕೆ ತರಲು ಹುನ್ನಾರ ನಡೆಸುವ ಕೆಲವು ಪುಢಾರಿಗಳ ಮಾತು ಕೇಳದೇ ನೀವು ಪಡೆದಿರುವ ಸಾಲವನ್ನು ಮರುಪಾವತಿ…

ಬ್ರಾಹ್ಮಣ ಸಂಘದಿಂದ ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಅಂಕಗಳಿಕೆ ಅಲಂಕಾರ,ಅಹಂಕಾರವಾಗದೇ ಅಂತಃಕರಣವಾಗಲಿ-ಗಾಯತ್ರಿ

ಕೋಲಾರ:- ಅಂಕಗಳಿಕೆ ಅಲಂಕಾರ ಮತ್ತು ಅಹಂಕಾರವಾಗದೇ ಅಂತಃಕರಣವಾಗಿರಲಿ, ಸಾಧಕರಿಗೆ ಸಂಸ್ಕಾರ ಜತೆಯಲ್ಲಿ ಇದ್ದರೆ ಮಾತ್ರ ಗೌರವ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕಿ ಪಿ.ವಿ.ಗಾಯತ್ರಿ ವಿದ್ಯಾರ್ಥಿಗಳಿಗೆ…

ಪ್ರಾಕೃತಿಕ ವಿಕೋಪದಡಿ ಸಾವನ್ನಪ್ಪಿದ ದಿ.ಸುಂದರ ಆಚಾರ್ಯರವರಪರಿಹಾರ ಚೆಕ್ ವಿತರಣೆ

ಬಂಟ್ವಾಳ ತಾಲೂಕಿನ ಮಂಚಿ ಗ್ರಾಮ ಪ್ರಾಕೃತಿಕ ವಿಕೋಪದಡಿ ಸಾವನ್ನಪ್ಪಿದ ದಿ.ಸುಂದರ ಆಚಾರ್ಯರವರ ಪರಿಹಾರ ನಿಧಿಯ ಚೆಕ್ ರೂ.5,00,000ನ್ನು ಶ್ರೀಮತಿ ಮಮತ ಇವರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್…

ಶರತ್ ಮಡಿವಾಳ ಶೃದ್ದಾಂಜಲಿ ಕಾರ್ಯಕ್ರಮ

ಬಂಟ್ವಾಳ. ; 2017ರ ಜುಲೈ 7ರಂದು ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದ ಆರೆಸ್ಸೆಸ್ ಸ್ವಯಂಸೇವಕ ಶರತ್ ಮಡಿವಾಳ ಅವರ ನೆನಪಿಗೆ ಸಜೀಪಮುನ್ನೂರಿನ ಪಾಡಿಮನೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್…

ನೇಜಿ ನೆಡುವ ಪ್ರಾತ್ಯಕ್ಷಿಕೆ ಮತ್ತುಕೆಸರುಗದ್ದೆಯ ಓಟದ ಸ್ಪರ್ಧೆ

ಬಂಟ್ವಾಳ: ಬಂಟ್ವಾಳ ವಿದ್ಯಾಗಿರಿಯಲ್ಲಿರುವ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೇಜಿ ನೆಡುವ ಪ್ರಾತ್ಯಕ್ಷಿಕೆ ಮತ್ತು ಕೆಸರುಗದ್ದೆಯ ಓಟದ ಸ್ಪರ್ಧೆ ಸಮೀಪದ ಗದ್ದೆಯಲ್ಲಿ ಶನಿವಾರ ನಡೆಯಿತು.…

ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಆಯ್ಕೆ

ಬಂಟ್ವಾಳ : ಬಿ.ಸಿ.ರೋಡಿನ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸತೀಶ್ ಭಂಡಾರಿ ಪುನರಾಯ್ಕೆಗೊಂಡಿದ್ದಾರೆ.ಭಾನುವಾರ 40ನೇ ಸಾಲಿನ ವಾರ್ಷಿಕ ಮಹಾಸಭೆ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ನಡೆಯಿತು.…

ಬಂಟ್ವಾಳ ರೋಟರಿ ಕ್ಲಬ್ ನ ಮೊದಲ ಮಹಿಳಾ ಅಧ್ಯಕ್ಷೆಯ ಪದಗ್ರಹಣ

ಬಂಟ್ವಾಳ : 51 ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವ ಬಂಟ್ವಾಳ ರೋಟರಿ ಕ್ಲಬ್‍ನ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ಬಿ.ಎ. ಸೋಮಯಾಜಿ ಮೆಮೊರಿಯಲ್ ಹಾಲ್‍ನಲ್ಲಿ…

ಬಿ.ಸಿ.ರೋಡ್ ಸುಂದರೀಕರಣ: ಸಮಾಲೋಚನಾ ಸಭೆ

ಬಂಟ್ವಾಳ : ಬಂಟ್ವಾಳ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಪ್ರಸ್ತುತ ಬಿ.ಸಿ.ರೋಡ್ ನಗರ ಸುಂದರೀಕರಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಬಿ.ಸಿ.ರೋಡಿನ ನಾರಾಯಣಗುರು ವೃತ್ತದಿಂದ ಕೈಕಂಬದ ವರೆಗಿನ 15 ಕೋ.ರೂ.ಗಳ…

ಲೋಕಪಯೋಗಿ ಹೊಸಕಟ್ಟಡದ ಪ್ರವೇಶೋತ್ಸವ

ಬಂಟ್ವಾಳ: ಲೋಕೋಪಯೋಗಿ ಉಪವಿಭಾಗ ಬಂಟ್ವಾಳದ ಹೊಸ ಕಟ್ಟಡ ನಿರ್ಮಾಣಗೊಂಡಿದ್ದು, ಶನಿವಾರ ಇದರ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು.ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ಯು. ನಾಯ್ಕ್, ಮಾಜಿ ಸಚಿವ…

ಶಾಲಾ ವಾಹನ ಚಾಲಕರಿಂದ ಪ್ರತಿಭಟನೆ ; ತಹಶೀಲ್ದಾರರಿಗೆ ಮನವಿ

ಬಂಟ್ವಾಳ:ಟ್ರಾಫಿಕ್ ಪೊಲೀಸರು ಕಳೆದು ಎರಡುದಿನಗಳಿಂದ ಶಾಲಾ ಮಕ್ಕಳನ್ನು ಸಾಗಿಸುತ್ತಿರುವ ಟೆಂಪೋ, ಆಟೋರಿಕ್ಷಾಗಳ ವಿರುದ್ದ ಪ್ರಕರಣ ದಾಖಲಿಸುತ್ತಿರುವ ಹಿನ್ನಲೆಯಲ್ಲಿ ಶನಿವಾರ ಚಾಲಕರು ದಿಢೀರ್ ಪ್ರತಿಭಟನೆಗೆ ಇಳಿದ ಘಟನೆ ಬಂಟ್ವಾಳ…

ಕಲ್ಲಡ್ಕ ಪ.ಪೂ.ಕಾಲೇಜಿನಲ್ಲಿ ವಿವಿಧ ಸಂಘದ ಉದ್ಘಾಟನೆ

ಬಂಟ್ವಾಳ:ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ರೂಪಿಸಲು ಹಾಗೂ ಮತದಾನದ ಕುರಿತು ಜಾಗೃತಿಯನ್ನು ಮೂಡಿಸಲು ವಿದ್ಯಾಸಂಸ್ಥೆಯಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆಯು ಸಹಕಾರಿಯಾಗಿದೆ ಎಂದು ವಿದ್ಯಾಭಾರತಿಯ ಪ್ರಾಂತ ಸಾರೀರಿಕ ಪ್ರಮುಖ್ ಆನಂದ…

ಬಂಟರ ಮಾತೃ ಸಂಘದ ವತಿಯಿಂದ ವನಮಹೋತ್ಸವ

ಕೈಕಂಬ : ಗುರುಪುರ ಬಂಟರ ಮಾತೃ ಸಂಘದ ಪ್ರಧಾನ ಕಚೇರಿಯಲ್ಲಿ ಭಾನುವಾರ ಆಯೋಜಿಸಲಾದ ಮಹಿಳಾ ವಿಭಾಗದ ಸದಸ್ಯೆಯರ ಸಭೆಯಲ್ಲಿ ಸಂಘದ ಅಭಿವೃದ್ಧಿಯೊಂದಿಗೆ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ `ಉಳಿತಾಯ…

ಪೊಳಲಿ ಭಾರತ ಶಿಕ್ಷಣ ಯಾತ್ರೆ- ದೆಹಲಿ ಚಲೋ ಕರಪತ್ರ ಬಿಡುಗಡೆ

ಪೊಳಲಿ: ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಮತ್ತು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ದಡ್ಡಲಕಾಡು ಇದರ ಸಂಯುಕ್ತ ಆಶ್ರಯದಲ್ಲಿ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ…

ಗುರುಪುರ ಗೋಳಿದಡಿಗುತ್ತಿನ ಬಳಿಯಲ್ಲಿ ಹೊಸದಾಗಿ ನಿರ್ಮಿಸಲಾದ ಹಳೆ ಮಾದರಿಯ ಮನೆ`ಶ್ರೀ ಧರ್ಮ ದೇವತಾ ಕುಟೀರ’

ಕೈಕಂಬ : ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಕೂಟದ `ಶ್ರೀ ಧರ್ಮ ದೇವತಾ ಕುಟೀರ'(ಕಚೇರಿ) ಜು. 7ರಂದು(ಭಾನುವಾರ) ಗುರುಪುರ ಗೋಳಿದಡಿಗುತ್ತಿನ ಬಳಿಯಲ್ಲಿ ಹೊಸದಾಗಿ ನಿರ್ಮಿಸಲಾದ ಹಳೆ ಮಾದರಿಯ…