ಬಂಟ್ವಾಳ : ಬಿ.ಸಿ.ರೋಡಿನ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸತೀಶ್ ಭಂಡಾರಿ ಪುನರಾಯ್ಕೆಗೊಂಡಿದ್ದಾರೆ.ಭಾನುವಾರ 40ನೇ ಸಾಲಿನ ವಾರ್ಷಿಕ ಮಹಾಸಭೆ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ನಡೆಯಿತು.

7bhsatish ಅಧ್ಯಕ್ಷರಾಗಿ ಸತೀಶ್ ಭಂಡಾರಿ ಕುಳತಬೆಟ್ಟು, ಉಪಾಧ್ಯಕ್ಷರಾಗಿ ಬಿ. ಇಂದ್ರೇಶ್ ಬಿ ಸಿ ರೋಡು, ಭಾಸ್ಕರ ಟೈಲರ್ ಕಾಮಾಜೆ, ಹಾಗೂ ಸುರೇಶ್ ಕಮಾರ್ ಕೈಕಂಬ, ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಮಾರ್ ಬಿಸಿ ರೋಡು, ಜೊತೆ ಕಾರ್ಯದರ್ಶಿ ಎನ್. ಶ್ರೀಧರ ಶೆಣೈ ಬಿ ಸಿ ರೋಡು,  ಕೋಶಾಧಿಕಾರಿಯಾಗಿ ಶಿವಕುಮಾರ್ ಬಿ ಸಿ ರೋಡು, ಕ್ರೀಡಾ ಕಾರ್ಯದರ್ಶಿಯಾಗಿ ರಾಜೇಶ್ ಮೆಸ್ಕಾಂ ಹಾಗೂ ಮಾಧವ ಕುಲಾಲ ಬಿ ಸಿ ರೋಡು. ಆಯ್ಕೆಯಾಗಿದ್ದಾರೆ.

By suddi9

Leave a Reply

Your email address will not be published. Required fields are marked *