Month: August 2018

ಯಶಸ್ಸು ಸಾಧಿಸಲು ನಿರಂತರ ಅಭ್ಯಾಸ ಅಗತ್ಯ: ಸುಧಾಕರ್ ಜೈನ್

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ನಾವು ಯಾವ ವಿಷಯವನ್ನು ಪ್ರತಿದಿನ ಯೋಚಿಸುತ್ತೇವೆಯೋ ಹಾಗೂ…

ಮಿಕ್ಕೆಲ್ಲಾ ಹುದ್ದೆಗಳಿಗಿಂತ ತಾಯಿ ಹುದ್ದೆಯೇ ಶ್ರೇಷ್ಠ: ಡಾ. ಕ್ಲಾರೆಟ್ ಮೆನ್ಡೋನ್ಸಾ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಎಮ್.ಕಾಮ್ ಎಚ್‍ಆರ್‍ಡಿ ವಿಭಾಗದ ವತಿಯಿಂದ ಎಚ್‍ಆರ್ ಕ್ಲಬ್ 2018-19 ವರ್ಷದ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಳ್ವಾಸ್…

ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಯೋಗಾಸನ ಸ್ಫರ್ಧೆ

ಮೂಡುಬಿದಿರೆ: ಮಂಗಳೂರು ವಿವಿ ಮತ್ತು ಆಳ್ವಾಸ್ ಕಾಲೇಜಿನ ಸಹಭಾಗಿತ್ವದಲ್ಲಿ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಶನಿವಾರ ನಡೆದ ಮಂಗಳೂರು ವಿವಿ ಅಂತರ್ ಕಾಲೇಜು ಮಟ್ಟದ ಯೋಗಾಸನ ಸ್ಫರ್ಧೆಯಲ್ಲಿ ಪುರುಷರ…

12 ಲಕ್ಷ ಮೌಲ್ಯದ ಲಾರಿ ಸಹಿತ ಸಾಗುವಣಿ ಮರಗಳ ವಶ

ಬಂಟ್ವಾಳ: ಲಕ್ಷಾಂತರ ರೂ‌ ಮೌಲ್ಯದ ಮರ ಮತ್ತು ಲಾರಿಯನ್ನು ವಶಪಡಿಸಿಕೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಅಗರಂಗಡಿ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ. ಬಂಟ್ವಾಳ ತಾಲೂಕಿನ…

ವಿ.ವಿ ಅಮತರ್‍ಕಾಲೇಜು ಲಲಿತಾ ಕಲಾ ಸ್ಪರ್ಧೆ:ಆಳ್ವಾಸ್‍ಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: 2018-19 ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮಟ್ಟದ ಲಲಿತಕಲಾ ಸ್ಫರ್ಧೆಗಳನ್ನು ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ, ಮಂಗಳಗಂಗೋತ್ರಿ ಇವರ ನಿರ್ದೇಶನದಂತೆ, ಡಾ. ಪಿ. ದಯಾನಂದ…

ತುಳು ಸಂಸ್ಕøತಿಯ `ದುಡಿ’ ಬಾರಿಸಿ `ತುಳು ಪರಪುದ ಪಂತೊಲು’ ಉದ್ಘಾಟನೆ ತುಳುವಿಗೆ ರಾಜ್ಯ ಭಾಷಾ ಮಾನ್ಯತೆ ಪ್ರಯತ್ನ ಮುಂದುವರಿದಿದೆ : ಎ. ಸಿ. ಭಂಡಾರಿ

ಸುಂಕದಕಟ್ಟೆ: ತುಳು ಭಾಷೆ ಮತ್ತು ಸಂಸ್ಕøತಿಯ ಉಳಿವಿಗಾಗಿ ಈಗ ದೇಶ ವಿದೇಶಗಳಲ್ಲಿ ತುಳುವರಿಂದ ಸಾಕಷ್ಟು ಕೆಲಸಗಳಾಗುತ್ತಿವೆ. ಆಟಿ ತಿಂಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಮೂಲಕ ನಮ್ಮ ಮುಂದಿನ ಪೀಳಿಗೆಗೆ…

ಈ ಬಾರಿ ಸರಳ ದಸರಾ ಆಚರಣೆಗೆ ಸರ್ಕಾರ ಚಿಂತನೆ

ಮೈಸೂರು: ನಾಡ ಹಬ್ಬ ದಸರಾ ಪ್ರತಿ ವರ್ಷವೂ ವಿಜ್ರಂಬಣೆಯಿಂದ ಅದ್ದೂರಿಯಾಗಿ ನಡೆಯುತ್ತದೆ. ರಾಜ್ಯದ ಜನತೆ ದಸರಾ ಹಬ್ಬವನ್ನು ನೋಡಲು ಕುತೂಹಲದಿಂದ ಕಾಯುತ್ತಾರೆ. ಆದರೆ ಇತ್ತೀಚೆಗೆ ನಡೆದ ಭೀಕರ…

“ಮೈಸೂರು ಮಸಾಲಾ” ಚಿತ್ರದ ಪೋಸ್ಟರ್ ಬಿಡುಗಡೆ

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ಕಿರು ಚಿತ್ರ ಉತ್ಸವದಲ್ಲಿ (ಬಿಐಎಸ್ಎಫ್ಎಫ್) ಹೊಸದಾಗಿ ಆರಂಭಗೊಂಡಿರುವ ಚಿತ್ರ ನಿರ್ಮಾಣ ಸಂಸ್ಥೆ ಅಜಯ್ ಸರ್ಪೇಷ್ಕರ್ ಫಿಲಮ್ಸ್ನ “ಮೈಸೂರು ಮಸಾಲಾ” ಚಿತ್ರದ…

ಕೆ.ರಾಮಪ್ಪ ಸಪಲ್ಯ ನಿಧನ

ಬಂಟ್ವಾಳ: ಕೊಯ್ಲ ನಿವಾಸಿ, ಹೋಟೆಲ್ ಉದ್ಯಮಿ ಕೆ.ರಾಮಪ್ಪ ಸಪಲ್ಯ(80) ಇವರು ಅಸೌಖ್ಯದಿಂದ ಭಾನುವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರು…

ತಾಲೂಕು ಮಟ್ಟದ ಪ್ರತಿಭಾಕಾರಂಜಿಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಬಂಟ್ವಾಳ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಕಛೇರಿ(ಆಡಳಿತ)ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ ಕ್ಷೇತ್ರಸಂಪನ್ಮೂಲ ಕೇಂದ್ರ ಬಂಟ್ವಾಳ ಲಯನ್ಸ್‍ಕ್ಲಬ್ ಕೊಳ್ನಾಡು-ಸಾಲೆತ್ತೂರು, ರೋಟರಿಕ್ಲಬ್ ಬಂಟ್ವಾಳ ಹಾಗೂ ಸರಕಾರಿ ಪ್ರೌಢಶಾಲೆ ಸಿದ್ಧಕಟ್ಟೆ…

ಶಿರ್ತಾಡಿಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆಯ ವಿಶೇಷ ಗ್ರಾಮಸಭೆ

ಮೂಡುಬಿದಿರೆ : ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ 2018-19ನೇ ಸಾಲಿನ ಪ್ರಥಮ ಹಂತದ ಸಾಮಾಜಿಕ ಲೆಕ್ಕ ಪರಿಶೋಧನೆಯ ವಿಶೇಷ ಗ್ರಾಮಸಭೆಯು ಶಿರ್ತಾಡಿ ಗ್ರಾ.ಪಂ ಸಭಾಭವನದಲ್ಲಿ ಆ.18…

ಸೆ.9 ರಂದು `ಭುವನ ಭಾಗ್ಯ ಮತ್ತು ರತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ

ವಿಟ್ಲ: ಶ್ರೀ ಭಗವತೀ ದೇವಸ್ಥಾನದಲ್ಲಿ ನಡೆಯುವ ಸಿಂಹ ಮಾಸದ ಪೂಜೆಯ ಪ್ರಯುಕ್ತ, ಯಕ್ಷ ಭಾರತ ಸೇವಾ ಪ್ರತಿಷ್ಠಾನ ಶ್ರೀ ಭಗವತೀ ದೇವಸ್ಥಾನ ವಿಟ್ಲ ಇವರ ವತಿಯಿಂದ 4…

179 ನೇ ವಿಶ್ವ ಛಾಯಾಗ್ರಹಣ: ಛಾಯಗ್ರಾಹಕ ಮೋಹನ್ ಕೊಡಂಗಾಹಿಗೆ ಸನ್ಮಾನ

ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಶನ್ ದ.ಕ – ಉಡುಪಿ ಜಿಲ್ಲೆ – ಬಂಟ್ವಾಳ ವಲಯದ ವತಿಯಿಂದ 179 ನೇ ವಿಶ್ವ ಛಾಯಗ್ರಹಣ ದಿನದ ಅಂಗವಾಗಿ…