Month: April 2018

ಬಸ್ –ಕಾರು ಮುಖಾಮುಖಿ ಢಿಕ್ಕಿ: ನಾಲ್ವರು ಮೃತ್ಯು

ಚಿಕ್ಕಮಗಳೂರು: ಸರ್ಕಾರಿ ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಹಿರೇಗೌಡ ಗ್ರಾಮದ ಬಳಿ…

ಉಪ್ಪಿರ: ಕಾರಣಿಕ ಪ್ರಸಿದ್ಧ ಮುಜಿಲ್ನಾಯ ದೈವಸ್ಥಾನ ಇಂದಿನಿಂದ ದೈವಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ

ಬಂಟ್ವಾಳ:ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಉಪ್ಪಿರ ಎಂಬಲ್ಲಿ ಕಾರಣಿಕ ಪ್ರಸಿದ್ಧ ಮುಜಿಲ್ನಾಯ ದೈವಸ್ಥಾನವು ಸಂಪೂರ್ಣ ಪುನರ್ ನವೀಕರಣಗೊಂಡು ಇದೇ 19ರಿಂದ 22ರತನಕ ಪೂಂಜ ಕ್ಷೇತ್ರದ ಕೃಷ್ಣಪ್ರಸಾದ ಅಸ್ರಣ್ಣರ ನೇತೃತ್ವದಲ್ಲಿ…

ಬಂಟ್ವಾಳ: ಕಾಂಗ್ರೆಸ್‍ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಮನೆಗೆ ಭೇಟಿ ಕಾಲಿಗೆರಗಿ ಆಶೀರ್ವಾದ ಪಡೆದ ಸಚಿವ ರೈ

ಬಂಟ್ವಾಳ:ಕಳೆದ ಕೆಲವು ಸಮಯದಿಂದ ಮುನಿಸಿಕೊಂಡು ಅನಾರೋಗ್ಯದಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕಾಂಗ್ರೆಸ್‍ನ ಹಿರಿಯ ಮುಖಂಡ, ಕೇಂದ್ರ ಮಾಜಿ ಸಚಿವ ಬಿ.ಜನಾಧನ ಪೂಜಾರಿ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ…

ಕಾರಿನಲ್ಲಿ ಆಂಜನೇಯನ ಭಾವಚಿತ್ರ ಹಾಕಿಕೊಂಡವರು ರೇಪಿಸ್ಟ್ ಗಳು: ರಶ್ಮಿ ನಾಯರ್ ವಿವಾದಾತ್ಮಕ ಪೋಸ್ಟ್

ಬೆಂಗಳೂರು: ನಗರದಲ್ಲಿ ಆಂಜನೇಯನ ಭಾವಚಿತ್ರವುಳ್ಳ ಉಬರ್ ಕ್ಯಾಬ್ ಗಳನ್ನು ಹತ್ತಬೇಡಿ, ಇದೆಲ್ಲ ಹಿಂದುತ್ವದ ಸಂಕೇತವಾಗಿದ್ದು, ಇಂತಹ ಭಾವಚಿತ್ರ ಹಾಕಿಕೊಂಡುವರು ರೇಪಿಸ್ಟ್ ಗಳು ಎಂದು ರಶ್ಮಿನಾಯರ್ ವಿವಾದಾತ್ಮಕ ಪೋಸ್ಟ್…

ಸಚಿವ ಹೆಗಡೆ ಬೆಂಗಾವಲು ಕಾರು ಅಪಘಾತ: ಕೊಲೆ ಆರೋಪ

ಹಲಗೇರಿ: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಅವರ ಬೆಂಗಾವಲಿನ ಕಾರು ಅಪಘಾತಕ್ಕೆ ತುತ್ತಾಗಿದ್ದು, ಸಚಿವರು ಪ್ರಾಣಾಪಾಯದಿಂದ ಪಾರಾದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ…

ಪೆರ್ಮುದೆ: ಕಳವಾಗಿದ್ದ ದೈವದ ಮುಗ ಬಾವಿಯಲ್ಲಿ ಪತ್ತೆ!

ಪೆರ್ಮುದೆ: ಸುಮಾರು ನಾಲ್ಕು ವರ್ಷಗಳ ಹಿಂದೆ ದೈವದ ಗುಡಿಯಿಂದ ಕಳವಾಗಿದ್ದ ದೈವದ ಮುಗವೊಂದು ಇಲ್ಲಿನ ರಾಯಲ್ ಗಾರ್ಡ್ ಬಸ್ ನಿಲ್ದಾನದ ಬಳಿಯಿರುವ ಮನೆಯೊಂದರ ಬಾವಿಯಲ್ಲಿ ಪತ್ತೆಯಾದ ಬಗ್ಗೆ…

ಅವಹೇಳನಕಾರಿ ಹೇಳಿಕೆ: ದಿನೇಶ್ ಗುಂಡೂರಾವ್ ವಿರುದ್ಧ ದೂರು ದಾಖಲು

ಬೆಂಗಳೂರು : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.…

ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ಕೈಗೊಳ್ಳಲಿರುವ ಮೋದಿ!

ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಳಿಕ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಕಾಂಗ್ರೆಸ್ ಪರವಾಗಿ ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ಈಗಾಗಲೇ ಭರ್ಜರಿ ಪ್ರಚಾರ ನಡೆಸಿದ್ದು, ಮತ್ತೆ ರಾಜ್ಯಕ್ಕೆ…

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಕಾಪು ಕ್ಷೇತ್ರದಲ್ಲಿ ಭಾರೀ ಗೊಂದಲ

ಕಾಪು: ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಬಿಜೆಪಿ ಪಕ್ಷದ ಟಿಕೇಟ್ ಆಕಾಂಕ್ಷಿಗಳು ಹೈಕಮಾಂಡ್ ಲೆವೆಲ್ ಭಾರೀ ಲಾಭಿ ನಡೆಸುತ್ತಿದ್ದು ಕಾರ್ಯಕರ್ತರಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಉಡುಪಿ ಜಿಲ್ಲೆಯ ಕಾಪು…

ಹಲ್ಲೆ ಪ್ರಕರಣ: ನಲಪಾಡ್ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ

ಬೆಂಗಳೂರು: ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ಎನ್. ಎ. ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಹಾಗೂ ಆತನ ಸಹಚರರ ನ್ಯಾಯಾಂಗ ಬಂಧನದ ಅವಧಿಯನ್ನು 1ನೇ ಎಸಿಎಂಎಂ ಕೋರ್ಟ್…

ತುಳು ಸಂಸ್ಕೃತಿ ಎಲ್ಲ ಧರ್ಮಕ್ಕೂ ಮಾದರಿ: ಸಾಹಿತಿ ದಯಾನಂದ ಕತ್ತಲ್

ಮಡಿಕೇರಿ: ತುಳು ಸಮೃದ್ಧ ಭಾಷೆಯಾಗಿದ್ದು, ಅದನ್ನು ಅನುಭವಿಸುವ ಮನಸ್ಸು ನಮಗೆ ಇರಬೇಕು. ದೈವಾರಾಧನೆಯ ಮೂಲಕ ಪ್ರಕೃತಿಯನ್ನು ಪ್ರೀತಿಸುವ ತುಳು ಸಂಸ್ಕೃತಿ ಇತರ ಎಲ್ಲಾ ಸಂಸ್ಕೃತಿಗೆ ಮಾದರಿ ಎಂದು…

ನ್ಯಾಯ ಬೇಡ ಅನ್ಯಾಯ ತಡೆಯಿರಿ!

ಕೆಚ್ಚೆದೆಯಲಿ ಕಿಚ್ಚು ಹರಡುತ್ತಿದೆ ಹುಚ್ಹುಡುಗನ ಹೃದಯ ಮಿಡಿಯುತ್ತಿದೆ ಹೆಚ್ಚೇನು ಹೇಳಬೇಕು ,ಪರೋಕ್ಷವಾಗಿ ನೀವೇ ನೋಡಿ..! ಗಡಿಯಲ್ಲಿ ದೇಹ ಅನಾಥವಾಗಿದೆ ಗಡಿನಾಡಲ್ಲಿ ಕೋಮು ಹೆಚ್ಚಾಗಿದೆ ಎಡೆಯಲ್ಲಿ ಸಿಕ್ಕಿದ ನಾನು…

ಸಾಲಬಾಧೆ: ರೈತ ಆತ್ಮಹತ್ಯೆ

ಪಿರಿಯಾಪಟ್ಟಣ: ನಂದೀಪುರ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆ ಶರಣಾಗಿದ್ದಾನೆ. ನಂದೀಪುರ ಗ್ರಾಮದ ಮಲ್ಲೇಶ್ (34) ಮೃತ ರೈತ. ಈತನಿಗೆ ತನ್ನ ಅಣ್ಣ ಸಿದ್ದೇಗೌಡನ ಜಂಟಿ ಖಾತೆಯಲ್ಲಿ…

‘ಸುಳ್ಳು ಸುದ್ದಿ’ ಕಡಿವಾಣಕ್ಕೆ ಫೇಸ್ಬುಕ್ ಸಜ್ಜು: ಕರ್ನಾಟಕದಿಂದಲೇ ಆರಂಭ

ಕೇಂಬ್ರಿಡ್ಜ್ ಅನಾಲಿಟಿಕಾ ಘಟನೆಯ ನಂತರ ಇದೀಗ ಎಚ್ಚೆತ್ತುಕೊಂಡಿರುವ ಫೇಸ್‌ಬುಕ್ ಸಂಸ್ಥೆ ಇದೀಗ ಭಾರತದಲ್ಲಿ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ರಾಜಕೀಯವಾಗಿ ತನ್ನ ಮಾಧ್ಯಮ ಬಳಕೆಯಾಗುತ್ತಿರುವುದನ್ನು ಕಂಡುಕೊಂಡಿರುವ ಫೇಸ್‌ಬುಕ್…